Advertisements

ಕನ್ನಡದ ನಂಬರ್ 1 ಸೀಮಂತ ನಟರು ಯಾರು ಅಂತ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕೆಜಿಎಫ್, ಕುರುಕ್ಷೇತ್ರ, ಪೈಲ್ವಾನ್ ಹಾಗು ಯುವರತ್ನ ಚಿತ್ರದ ನಂತರ ಕನ್ನಡ ಸಿನಿಮಾಗಳು ಕೂಡ ಬೇರೆ ರಾಜ್ಯದಲ್ಲಿ ಬಿಡುಗಡೆ ಆಗುತ್ತಿದ್ದು ಒಳ್ಳೆಯ ಪ್ರಶಂಸೆಯನ್ನ ಪಡೆಯುತ್ತಿದ್ದೇ.. ನಮ್ಮ ಕನ್ನಡ ಸಿನಿಮಾಗಳು ಕೂಡ ಕೋಟಿ ಗಟ್ಟಲೆ ಕಲೆಕ್ಷನ್ ಮಾಡ್ತೀವೆ..‌‌ ಇದರ ಜೊತೆಗೆ ನಮ್ಮ ಸ್ಟಾರ್ ನಟರು ಕೂಡ ಒಳ್ಳೆಯ ಸಂಭಾವನೆಯನ್ನ ಪಡೆಯುತ್ತಿದ್ದು ಬಹಳಷ್ಟು ಆಸ್ತಿಯನ್ನು ಸಂಪಾದನೆ ಮಾಡಿದ್ದಾರೆ..

[widget id=”custom_html-2″]

ಹಾಗಿದ್ರೇ ಕನ್ನಡ ನಂಬರ್ ಒನ್ ಶ್ರೀಮಂತ ನಟ ಯಾರು ಅಂತ ನೋಡೋಣ ಬನ್ನಿ.. ಹೌದು ಕನ್ನಡ ಚಿತ್ರರಂಗದಲ್ಲಿ ಸಣ್ಣಪುಟ್ಟ ಪಾತ್ರಗಳನ್ನ ಮಾಡುತ್ತಾ ಈಗ ಬಹುದೊಡ್ಡ ಹಾಗು ಬೇಡಿಕೆಯನ್ನ ನಟನಾಗಿ ಮಿಂಚುತ್ತಿರುವ ನಟ ದುನಿಯಾ ವಿಜಯ್ ಅವರು ಸ್ವಂತ ಮನೆಯನ್ನ ಹೊಂದಿದ್ದು ತಮ್ಮ ಹುಟ್ಟೂರಿನಲ್ಲಿ ಕೃಷಿ ಭೂಮಿಯನ್ನು ಹೊಂದಿದ್ದು ಸುಮಾರು 30 ರಿಂದ 40 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ.. ನಟ ಧ್ರುವ ಸರ್ಜಾ ಅವರು ಪಾಮ್ ಹೌಸ್ ಮತ್ತು

[widget id=”custom_html-2″]

[widget id=”custom_html-2″]

Advertisements
Advertisements

ಕೆಲವು ಬಿಸಿನೆಸ್ ಮೇಲೆ ಹೂಡಿಕೆ ಮಾಡಿದ್ದು 40 ರಿಂದ 50 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ..ಇನ್ನು ಗೊಲ್ಡನ್ ಸ್ಟಾರ್ ಗಣೇಶ್ ಅವರು ಕೂಡ ಹಲವು ಪ್ರಾಪರ್ಟಿಗಳ ಮೇಲೆ ಹಣವನ್ನ ಹೂಡಿಕೆ ಮಾಡಿದ್ದು ಸುಮಾರು 80 ರಿಂದ 90 ಕೋಟಿ ಬೆಲೆ ಬಾಳುವ ಆಸ್ತಿಯನ್ನ ಹೊಂದಿದ್ದಾರೆ.. ರಿಯಲ್ ಸ್ಟಾರ್ ಉಪೇಂದ್ರ ಅವರು ರೆಸಾರ್ಟ್, ಕೃಷಿ ಭೂಮಿ ಸೇರಿದಂತೆ ಅಪಾರ್ಟ್ಮೆಂಟ್ ಕೂಡ ಹೊಂದಿದ್ದು ಸುಮಾರು 130 ರಿಂದ 140 ಕೋಟಿ ಆಸ್ತಿಯನ್ನ ಹೊಂದಿದ್ದಾರೆ.. ಕರುನಾಡಿನ ಚಕ್ರವರ್ತಿ ಶಿವಣ್ಣ ಅವರು ಒಂದುವರೆ ಎಕರೆಯಲ್ಲಿ ಭವ್ಯವಾದ ಬಂಗಲೆಯನ್ನ ಕಟ್ಟಿಸಿದ್ದ ಹಲವಾರು ಬಿಸಿನೆಸ್ ಕೂಡ ಬಂದಿದ್ದಾರೆ.. ಇವರು ಸುಮಾರು 150 ರಿಂದ 160 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.. ಇನ್ನು ಅಭಿನಯದ ಚಕ್ರವರ್ತಿ ಕಿಚ್ಚ‌ ಸುದೀಪ್ ಅವರು ಹೋಟೆಲ್ ಅಪಾರ್ಟ್ಮೆಂಟ್ ಬಾರ್ ಮತ್ತು ರೆಸ್ಟೋರೆಂಟ್ ಸೇರಿದಂತೆ ಕಿಚ್ಚ ಕ್ರಿಯೇಶನ್ಸ್ ಮತ್ತು ಸರೋವರ ಗ್ರೂಪ್ ಮಾಲೀಕರು ಕೂಡ ಹೌದು,

[widget id=”custom_html-2″]

ಇವರು 180 ರಿಂದ‌ 200 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ.. ಇನ್ನು ರಾಕಿಂಗ್ ಸ್ಟಾರ್ ಯಶ್ ಅವರು ಹಾಸನ, ಮೈಸೂರು, ಸೇರಿದಂತೆ ಹಲವಾರು ಕಡೆ ಜಮೀನನ್ನ ಖರೀದಿ ಮಾಡಿದ್ದು ಶೇರು ಮಾರುಕಟ್ಟೆಯಲ್ಲಿ ಕೂಡ ಹಣವನ್ನ ಹೂಡಿಕೆ ಮಾಡಿದ್ದಾರೆ.. ಇವರು 120 ರಿಂದ 130 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ.. ಇನ್ನು ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಹೋಟೆಲ್ ಮತ್ತು ರಿಯಲ್ ಎಸ್ಟೇಟ್ ಉದ್ಯಮವನ್ನ ಹೊಂದಿದ್ದು ಇದರ ಜೊತೆಗೆ ಹಲವಾರು ಬಿಸಿನೆಸ್ ನಲ್ಲಿ ಕೂಡ ಬಂಡವಾಳವನ್ನು ಹೂಡಿಕೆ ಮಾಡಿದ್ದರು, ಇವರು ‌ಸುಮಾರು‌ 250 ರಿಂದ 300 ಕೋಟಿ ಆಸ್ತಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ.. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಹುದೊಡ್ಡ ಪಾಮ್ ಹೌಸ್ ಮತ್ತು ಹಲವಾರು ಉದ್ಯಮಗಳಲ್ಲಿ ಬಂಡವಾಳ ಹೂಡಿಕೆ ಮಾಡಿದ್ದು ಸುಮಾರು ‌ 150 ರಿಂದ ‌ 200 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ ಎನ್ನುವ ಮಾಹಿತಿ ಮೂಲಗಳ ಪ್ರಕಾರ ತಿಳಿದು ಬಂದಿದೆ.. ಇದರಲ್ಲಿ ನಿಮ್ಮ ನೆಚ್ಚಿನ ನಟ ಯಾರು ಅಂತ ತಪ್ಪದೆ ಕಾಮೆಂಟ್ ಮಾಡಿ..

[widget id=”custom_html-2″]