Advertisements

ನಟಿ ರಾಗಿಣಿ ಜೈ’ಲಿನಿಂದ ಬಿಡುಗಡೆ! ಬಿಡುಗಡೆಯಾದ ನಂತರ ಮೊದಲು ಹೋಗಿದ್ದಾದ್ರೂ ಎಲ್ಲಿಗೆ ಗೊತ್ತಾ..?

News

ನಮಸ್ತೆ ಸ್ನೇಹಿತರೆ, ವೀರ ಮದಕರಿ‌ ಸಿನಿಮಾ ಮೂಲಕ
ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ರಾಗಿಣಿ ರವರು ಇವರು2005 ರಿಂದ ಇಲ್ಲಿಯವರೆಗೂ 25 ಸಿನಿಮಾಗಳಲ್ಲಿ ನಟಿಸಿದ್ದಾರೆ, ನಟಿ ರಾಗಿಣಿ ಮೂಲತಃ ಪಂಜಾಬಿನ ಕುಟುಂಬದವರು ಆರಂಭದಲ್ಲಿ ಇವರು ಮಾಡ್ಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು.. ಇವರಿಗೆ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಲು ಅವಕಾಶ ಬಂದ ನಂತರ ಬೆಂಗಳೂರಿನಲ್ಲಿ ನೆಲೆಸಿದ್ದರು.. ‌ಇನ್ನು ಇವರ ತಂದೆ ರಾಕೇಶ್ ರವರು ಇಂಡಿಯಾದ ಆರ್ಮಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದರು.. ‌ಇವರ ತಂದೆ ದೇಶಕ್ಕಾಗಿ ಸೇವೆ ಸಲ್ಲಿಸಿದರು.. ಇನ್ನು ಕನ್ನಡ ಚಿತ್ರರಂಗದ ನಿರ್ದೇಶಕ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಕೊಟ್ಟ ಮಾಹಿತಿ ಪ್ರಾಕಾರ ನಟಿ ರಾಗಿಣಿರವರು ಮಾ’ದಕ ಜಾಲದಲ್ಲಿ ಸಿಲುಕಿ ತನ್ನ ತಂದೆಗೆ ಕೆಟ್ಟ ಹೆಸರು ತಂದಿದ್ದಾರೆ ಎಂದರು ತಪ್ಪಾಗಲಾರದು..

Advertisements
Advertisements

ಇನ್ನು ನಟಿ ರಾಗಿಣಿರವರಿಗೆ ಬೇ’ಲ್ ಸಿಕ್ಕಿದ್ದು ಸದ್ಯ ಕೆಲವೇ ದಿನಗಳಲ್ಲಿ ಜೈ’ಲಿನಿಂದ ಬಿಡುಗಡೆ ಯಾಗುತ್ತಾರೆ ಎಂದು ತಿಳಿದು ಬಂದಿದೆ.. ಆದರೆ ನಟಿ‌ ರಾಗಿಣಿರವರಿಗೆ ಬಿಡುಗಡೆ ಸಿಕ್ಕಿರೋದು ನಿಜಾನಾ ಎಂಬುದನ್ನು ನೋಡೋಣ ಬನ್ನಿ.. ಹೌದು ನಟಿ‌ ರಾಗಿಣಿ ಅವರಿಗೆ ಪ್ರಾರಂಭದಲ್ಲಿ ಒಳ್ಳೆಯ ಸಿನಿಮಾಗಳ ಅಭಿನಯಿಸಲು ಅವಕಾಶ ಸಿಗುತ್ತಿತ್ತು..‌ ಅದರೆ ಕಾಲ ಬದಲಾವಣೆ ಯಾದಂತೆ ರಾಗಿಣಿರವರಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದವು.. ‌ರಾಗಿಣಿ ಅವರಿಗೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾದಂತೆ ಸಮಾಜ ಸೇವೆಯಲ್ಲಿ ತೊಡಗಿದ್ದರು.. ಇನ್ನು ಕೋ’ರೋನ ಲಾಕ್ ಡೌನ್ ಸಮಯದಲ್ಲಿ ಬರೋಬ್ಬರಿ 10 ಸಾವಿರ ಜನರಿಗೆ ತಮ್ಮ ಮನೆಯಲ್ಲಿಯೇ ಆಹಾರವನ್ನು ತಯಾರಿಸಿ‌ ಅವರಿಗೆ ನೀಡಿದರು..

ಆದರೆ ಇಷ್ಟೆಲ್ಲಾ ಒಳ್ಳೆ ಕೆಲಸ ಮಾಡಿದ ನಟಿ ರಾಗಿಣಿಗೆ.. ವಿಧಿಯ ಆಟ ಇವರು ಮಾ’ದಕ ವಸ್ತುವಿನ ವಿಷಯದಲ್ಲಿ ಸಿಸಿಬಿ ತನಿಖೆಯಲ್ಲಿ ಬಂದಿತಾರಾದ್ದರು.. 10 ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ ಇವರು ಸಿನಿಮಾದಿಂದ ಸುಮಾರು 30 ಕೋಟಿಯಿಂದ 40 ಕೋಟಯಷ್ಟು ಹಣವನ್ನು ಸಂಪಾದನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.. ಅದರೆ ಇಂದ್ರಜಿತ್ ಲಂಕೇಶ್ ಕೊಟ್ಟ ಮಾಹಿತಿ ಮೇರೆಗೆ ಮಾ’ದಕ ವಸ್ತುವಿನ ಅ’ಪರಾಧಕ್ಕಾಗಿ ರಾಗಿಣಿಯನ್ನು ಬಂದಿಸಿದ್ದರು.. ಇದೀಗ ನಟಿ ರಾಗಿಣಿ ರವರಿಗೆ ಬೇ’ಲ್ ಸಿಕ್ಕಿದ್ದು ಕೆಲವೇ ದಿನಗಳಲ್ಲಿ ಹೊರಗೆ ಬರಲ್ಲಿದ್ದಾರೆ ಎಂದು ತಿಳಿದು ಬಂದಿದೆ..

ಅಲ್ಲದೆ ಇವರು ಜೈಲಿನಿಂದ ಹೊರಗೆ ಬಂದ ಮೇಲೆ ಯಾವುದೇ ದೇಶಕ್ಕೆ ಆಗಲಿ ಅಥವಾ ರಾಜ್ಯಕ್ಕೆ ಆಗಲಿ ಹೋಗದೇ ಇಲ್ಲಿಯೇ ಇದ್ದು ನಮ್ಮ ಕನ್ನಡ ಸಿನಿಮಾಗಳ ನಟಿಸುತ್ತಾರೆ ಎಂದು ತಿಳಿದು ಬಂದಿದೆ.. ಯಥಾಪ್ರಕಾರ ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾ ಮತ್ತು ಸಮಾಜ ಸೇವೆಯಲ್ಲಿ ತೊಡಗಿ ಕೊಳುತ್ತಾರೆ ಎಂದು ಹೇಳಲಾಗುತ್ತಿದೆ.. ಒಟ್ಟಿನಲ್ಲಿ ಹೇಳುವುದಾದರೆ ನಟಿ ರಾಗಿಣಿ ರವರು ಜೈ’ಲಿಗೆ ಹೋಗಿ ಬಂದ ನಂತರ ಉತ್ತಮ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಇನ್ನಾದರೂ ಇವರ ಜೀವನ ಸುಖಮಯವಾಗಿರಲಿ ಎಂದು ನೀವು ಬಯಸುವುದಾದರೆ, ತಪ್ಪದೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ಹಾಗೆ ಲೈಕ್ ಮಾಡಿ..