Advertisements

ನಟಿ ಸಿಂಧೂ ಮೆನನ್‌ ಎಲ್ಲಿದ್ದಾರೆ! ಅವರ ಗಂಡ ಹಾಗು ಮಕ್ಕಳು ಈಗ ಹೇಗಿದ್ದಾರೆ ಗೊತ್ತಾ? ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದ ನಟಿ ಸಿಂಧೂ ಮೆನನ್ ರವರು.. ನಾಯಕಿಯಾಗಿ ವಿಷ್ಣುವರ್ಧನ್, ದರ್ಶನ್, ಸುದೀಪ್, ಅವರ ಜೊತೆ ಅಭಿನಯಿಸಿ‌ ಸೈ ಎನಿಸಿ ಕೊಂಡಿದ್ದಾರೆ.. ಇನ್ನು ಕನ್ನಡ ಅಲ್ಲದೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿರುವ ನಟಿ ಸಿಂಧೂ ಮೆನನ್ ರವರು.. ಕನ್ನಡ ಚಿತ್ರರಂಗದಲ್ಲಿ ಇವರ ಅದ್ಬುತ ಹಾಗೂ ಸಹಜ ನಟನೆಯ ಮೂಲಕ ಎಲ್ಲರ ಮನಸ್ಸಿನಲ್ಲಿ ನೆಲೆಸಿದ್ದಾರೆ.. ಈಗ ನಟಿ ಸಿಂಧೂ ಮೆನನ್ ಅವರು ಎಲ್ಲಿದ್ದಾರೆ ಎನ್ನು ಮಾಡುತ್ತಿದ್ದಾರೆ ಎಂಬುದನ್ನು ಇಲ್ಲಿ ನಾವು ಪೂರ್ಣವಾಗಿ ನೋಡೋಣ ಬನ್ನಿ.. ಹೌದು ‌ದಕ್ಷಿಣ ಭಾರತದಲ್ಲಿ ಎಲ್ಲಾ ಈಟ್ ಚಿತ್ರಗಳು ಕೊಟ್ಟಿರುವ ನಟಿ ಸಿಂಧೂ ಮೆನನ್ ರವರು ಬಾರಿ ಬೇಡಿಕೆ ಇದ್ದಾಗಲ್ಲೇ ಚಿತ್ರರಂಗವನ್ನು ತೊರೆದು‌ 2010 ರಲ್ಲಿ ಮದುವೆ ಮಾಡಿಕೊಂಡು ಇಂಗ್ಲಾಂಡ್ ಗೆ ಹೊರಟು ಹೋದರು..

[widget id=”custom_html-2″]

Advertisements
Advertisements

ಇನ್ನು‌ ಇಂಗ್ಲಾಂಡ್ ನಲ್ಲಿ ವಾಸವಾಗಿದ್ದ ಎಆರ್ ಐ ಪ್ರಭುದೇವ್ ಅವರನ್ನು ಮದುವೆಯಾದ ಸಿಂಧೂ ಮೆನನ್ ಈಗ ಇಂಗ್ಲೆಂಡ್ ನಲ್ಲಿ ತಮ್ಮ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ.. ಇನ್ನು ಇವರಿಬ್ಬರಿಗೂ ಒಬ್ಬ ಮಗ ಹಾಗು ಮಗಳಿದ್ದಾಳೆ, ಸಿಂಧೂ ರವರ ಗಂಡ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಉನ್ನತ ಉದ್ಯೋಗದಲ್ಲಿದ್ದು, ತಮ್ಮ ಸುಂದರ ಸಂಸಾರವನ್ನು ಕಟ್ಟಿಕೊಂಡಿದ್ದಾರೆ ನಟಿ ಸಿಂಧೂ ಮೆನನ್.. ಈಗ ಮಕ್ಕಳು ಚಿಕ್ಕವರಾಗಿದ್ದರಿಂದ ಅವರನ್ನು ತುಂಬಾ ಪ್ರೀತಿಯಿಂದ ಬೇಳೆಸುತ್ತಿರುವ ಈ ನಟಿ ಇಂಗ್ಲೆಂಡ್ ನಲ್ಲಿ ಇದ್ದರು ಮಕ್ಕಳಿಗೆ ಭಾರತೀಯ ಸಂಸ್ಕೃತಿಯನ್ನು ಚಾಚು ತಪ್ಪದೆ ಕಲ್ಲಿಸುತ್ತಿದ್ದಾರೆ ಅದರೂ ತಪ್ಪಾಗಲಾರದು..

[widget id=”custom_html-2″]

ಇನ್ನು ಒಳ್ಳೆಯ ನಟಿ ಆದರೆ ಸಾಲದು, ಒಳ್ಳೆಯ‌ ತಾಯಿ, ಹಾಗು ಒಳ್ಳೆಯ ಹೆಂಡತಿ, ಕೂಡ ಆಗಬೇಕು.. ಆಗಲೇ ಅವರ ಸಾಂಸಾರಿಕ ಜೀವನ ಸಾರ್ಥಕವಾಗುವುದು ಅಲ್ಲವೇ.? ಇನ್ನು ಈ ವಿಷಯದಲ್ಲಿ ನಟಿ‌ ಸಿಂಧೂ ಮೆನನ್ ಸಕ್ಸಸ್ ಅನ್ನು ಕಂಡಿದ್ದಾರೆ.. ಸ್ನೇಹಿತರೆ ನಟಿ‌ ಸಿಂಧೂ ಮೆನನ್ ಅವರನ್ನು ಮತ್ತೆ ತೆರೆಯಮೇಲೆ ನೋಡಲು ಇಷ್ಟಪಡುತ್ತೀರಾ? ಇವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..