ಕನ್ನಡ ಚಿತ್ರರಂಗದ ಹೆಮ್ಮೆಯ ನಟಿ ಹಾಗೂ ಇವರು ಕನ್ನಡ ಚಿತ್ರರಂಗದ ಹಿರಿಯ ನಟಿ ಎಂದರೂ ತಪ್ಪಾಗಲಾರದು.. 90ತರ ದಶಕದಲ್ಲಿ ಶೃತಿರವರು ಹೆಚ್ಚಾಗಿ ಕೌಟುಂಬಿಕ ಸಿನಿಮಾದಲ್ಲಿ ನಟಿಸಿದರು.. ಇವರು ಕನ್ನಡದ ಹಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಹಾಗಿ ಕೂಡ ಮಾಡಿದ್ದಾರೆ.. ಶೃತಿ ಅಭಿನಯಿಸಿದ ಹಲವಾರು ಸಿನಿಮಾಗಳು ಆಗಿನ ಕಾಲದಲ್ಲೇ ಹೆಚ್ಚು ಪ್ರಶಂಸೆಯನ್ನ ಪಡೆದಿತ್ತು..
[widget id=”custom_html-2″]

ಇನ್ನೂ ಶೃತಿ ನಟಿಸಿದ ಹಲವಾರು ಕೌಟುಂಬಿಕ ಸಿನಿಮಾಗಳು ಕೂಡ ಜನ ಮೆಚ್ಚುಗೆಯನ್ನು ಪಡೆದಿದ್ದಾರೆ.. ಸುಮಾರು 120 ಚಿತ್ರಗಳಲ್ಲಿ ನಟಿ ಶೃತಿ ಅಭಿನಯಿಸಿದ್ದಾರೆ ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ನೆಲೆ ನಿಂತಿರುವ ಶ್ರುತಿ ಕನ್ನಡ ಚಿತ್ರರಂಗದ ಸ್ಥಳೀಯ ಪ್ರತಿಭೆಗಳಲ್ಲಿ ಪ್ರಮುಖರು.. ಇನ್ನೂ ತಮ್ಮ ಜೀವನದ ಪೂರ್ತಿ ಕ್ಷಣಗಳನ್ನು ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದರು.. ಹಾಗೆಯೇ ಇವರು ಕನ್ನಡದ ಹೆಸರಾಂತ ನಿರ್ದೇಶಕ ಎಸ್ ಮಹೇಂದರ್ ರವರನ್ನು ವಿವಾಹವಾದರು..
[widget id=”custom_html-2″]

ಶೃತಿರವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿ ಗೌರಿ ಎಂದು ನಾಮಕರಣ ಮಾಡಿದರು.. ಮಗಳು ಗೌರಿಯನ್ನು ತುಂಬಾ ಮುದ್ದಾಗಿ ಬೆಳಸಿದ್ದರು.. ಶೃತಿ ರವರ ಪುತ್ರಿ ಗೌರಿಗೆ ಟ್ರಾವೆಲಿಂಗ್ ಅಂದರೆ ತುಂಬಾನೇ ಇಷ್ಟ ಪಡುತ್ತಿದ್ದರು.. ಈಗ ಗೌರಿಯವರ ಹಲವು ಪೋಟೋಗಳು ಹಾಗೂ ವೀಡಿಯೋಗಳನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.. ಗೌರಿ ಹಾಡಿದ ಹಾಡುಗಳು ಜನ ಮೆಚ್ಚುಗೆ ಅಲ್ಲದೇ ಸೆಲೆಬ್ರಿಟಿಗಳ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. ಇನ್ನು ಶೃತಿ ರವರ ಪುತ್ರಿ ಚಿತ್ರರಂಗದಲ್ಲಿ ಕೂಡ ಅಭಿನಯಿಸಲ್ಲಿದ್ದಾರೆ ಎಂದು ತಿಳಿದು ಬಂದಿದೆ..