Advertisements

ನನ್ನ ತಂದೆ ಯಾರು ಎಂದು ಕೇಳಿದಾಗ ನನ್ನ ತಾಯಿ ಹೇಳುತ್ತಿದ್ದ ಹೆಸರು ಯಾರದು ಗೊತ್ತಾ! ವಿನೋದ್ ರಾಜ್ ಹೇಳಿದ್ದೇನು ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡದ ಖ್ಯಾತ ನಟಿ ಲೀಲಾವತಿ ಅವರ ಪ್ರೀತಿಯ ಮಗ ವಿನೋದ್ ರಾಜ್ ಅವರು ತಾಯಿಯ ಬಗ್ಗೆ ಒಂದಷ್ಟು ಹೆಮ್ಮೆಯ ವಿಚಾರಗಳನ್ನ ನಮ್ಮನೆಲ್ಲಾರೊಂದಿಗೆ ಹಂಚಿಕೊಂಡಿದ್ದಾರೆ.. ಅಷ್ಟಕ್ಕೂ ವಿನೋದ್ ರಾಜ್ ಅವರ ತಂದೆ ಯಾರು? ನಟಿ ಲೀಲಾವತಿ ಯಾರ ಜೊತೆಗೆ ಮದುವೆ ಆಗಿದ್ದಾರೆ.. ಈ ವಿಚಾರದ ಬಗ್ಗೆ ನಟ ವಿನೋದ್ ರಾಜ್ ಹೇಳಿದ್ದೇನು ನೋಡೋಣ ಬನ್ನಿ.. ಹೌದ ನನ್ನ ತಾಯಿ ನೇರ ವ್ಯಕ್ತಿತ್ವದವರು..

[widget id=”custom_html-2″]

ಅವರು ಬೇರೆಯವರ ಹಣದಿಂದ ಜೀವನ ನಡೆಸುವವರಲ್ಲ ಅದಕ್ಕಾಗಿ ಈಗಲೂ ಕೂಡ ತೋಟದಲ್ಲಿ ಗದ್ದೆ ಕೆಲಸವನ್ನ ಮಾಡುತ್ತಾರೆ.. ನನ್ನ ತಾಯಿಯ ಮೇಲೆ ನನಗೆ ಹೆಮ್ಮೆ ಇದೇ.. ನನ್ನ ತಾಯಿಯನ್ನ ನಾನು ನಟ ದರ್ಶನ್ ಅವರಿಗೆ ಹೋಲಿಕೆ ಮಾಡುತ್ತೇನೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಯಾಕೆಂದ್ರೆ ಜೀವನ ಪೂರ್ತಿ ನನ್ನ ಗೋಸ್ಕರ ನನ್ನ ತಾಯಿ ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿಕೊಟ್ಟಿದ್ದಾರೆ.. ಆದ್ರೆ ಅದನ್ನ ಇನ್ನೊಬ್ಬರ ಸಹಾಯದಿಂದ ಮಾಡಿದಲ್ಲ ಅದು ಅವರ ಸ್ವಂತ ಕಷ್ಟಪಟ್ಟ ಹಣ.. ಅದಕ್ಕೆ ನಾನು ನನ್ನ ತಾಯಿಯನ್ನ ದರ್ಶನ್ ಅವರ ಜೊತೆಗೆ ಹೋಲಿಕೆ ಮಾಡುತ್ತೇನೆ.. ಅಲ್ಲದೆ ನಾನು, ನನ್ನ ತಾಯಿಯನ್ನ ನನ್ನ ತಂದೆ ಯಾರು ಅಂತ ಆಗಾಗ ಕೇಳುತ್ತಿದೇ. ಆಗ ನನ್ನ ತಾಯಿ ನಿನ್ನ ತಂದೆ ದೇವರಡ ಕಣ್ಣಪ್ಪ ನಿನ್ನ ತಂದೆ..‌ ನಮ್ಮಗೆ ಕಷ್ಟ ಎಂದಾಗೆಲ್ಲಾ ಅವನೊಬ್ಬನೇ ನಮ್ಮನ್ನ ರಕ್ಷಣೆ ಮಾಡೋದು ಅಂತ ಹೇಳಿತ್ತಾ ಭಾವುಕರಾಗುತ್ತಿದ್ದರು ಎನ್ನುವ ವಿಚಾರವನ್ನ ವಿನೋದ್ ರಾಜ್ ಮದ್ಯಮ ಒಂದರಲ್ಲಿ ವಿನೋದ್ ರಾಜ್ ಹಂಚಿಕೊಂಡಿದ್ದಾರೆ.. ಈ ಮುದ್ದಾದ ಅಮ್ಮ ಮಗ ಕುರಿತು ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ..

[widget id=”custom_html-2″]