Advertisements

ಬಹುಭಾಷಾ ಸಿನಿಮಾದ ನಟಿ‌ ಅಂಬಿಕಾ ಅವರ ಬಗ್ಗೆ ನಿಮಗೆಷ್ಟು ಗೊತ್ತು.! ಈಗ ಅವರು ಎಲ್ಲಿದ್ದಾರೆ.?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹಿರಿಯ ಕಾಲವಿದೆ ಎಂದರೆ ಅದು ನಟಿ ಅಂಬಿಕಾ ಅವರು.. ಇವರು ತಮ್ಮ16ನೇ ವಯಸ್ಸಿಗೆ ಬಣ್ಣ ಹಚ್ಚಿಕೊಂಡು ಸಿನಿಮಾದಲ್ಲಿ ನಟಿಸಲು ನಟಿ ಇವರು.. 80 90ರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರಗಳಲ್ಲಿ ತುಂಬಾ ಬೇಡಿಕೆಯ ನಟಿಯಾಗಿ ಆಗಿನ ಕಾಲದ ಎಲ್ಲ ನಟಿಯರಿಗೆ ಪೈಪೋಟಿಯಾಗಿ ನಿಂತಿದ್ದರು.. ಕನ್ನಡ ಚಿತ್ರಗಳಲ್ಲಿ ಕೂಡ ಇವರು ಅದ್ಭುತವಾಗಿ ನಟಿಸಿದ್ದಾರೆ.. ಡಾ ರಾಜ್‍ಕುಮಾರ್ ನಟಿಸಿದ ಚಲಿಸುವ ಮೋಡಗಳು ಎನ್ನುವ ಸಿನಿಮಾದಲ್ಲಿ ಅಂಬಿಕಾ ಅವರು ನಾಯಕಿಯಾಗಿ ಪಾತ್ರದಲ್ಲಿ ಮನ ಮೀಡಿಯುವಂತೆ ನಟಿಸಿದರು.. ಶ್ರೀನಾಥ್, ಅಂಬರೀಶ್, ಶಂಕರ್ ನಾಗ್, ಆನಂತ್ ನಾಗ್, ಟೈಗರ್ ಪ್ರಭಾಕರ್,  ಡಾ ವಿಷ್ಣುವರ್ಧನ್ ಇಂತಹ ಹಲವಾರು ಪ್ರತಿಭಾವಂತ ನಟರೊಂದಿಗೆ ನಟಿ ಅಂಬಿಕಾ ಅವರು ಅದ್ಭುತವಾಗಿ ಅಭಿನಯಿಸಿ ಕನ್ನಡದ ಅಪ್ಪಟ ನಟಿ ಎಂದು ಹೆಸರು ಪಡೆದು ಕನ್ನಡ ಪ್ರೇಕ್ಷಕರ ಮನೆಮಾತಾಗಿದ್ದರು..

[widget id=”custom_html-2″]

Advertisements
Advertisements

ಇನ್ನೂ ಇತ್ತೀಚಿನ ವರ್ಷದಲ್ಲಿ ಪೋಷಕ ನಟಿಯಾಗಿ ಕೆಲವು ಸಿನಿಮಾದಲ್ಲಿ ನಟಿಸಿದರು.. ದಕ್ಷಿಣ ಭಾರತದ ಸುಮಾರು 200 ಸಿನಿಮಾಗಳಲ್ಲಿ ಅಂಬಿಕಾರವರು ನಟಿಸಿದ್ದಾರೆ.. 1988ರಲ್ಲಿ ತನ್ನ 25ನೇ ವಯಸ್ಸಿಗೆ ಸೀನು ಜಾನು ಎಂಬ ವ್ಯಕ್ತಿಯನ್ನು ಮದುವೆಯಾಗಿ ಅಮೇರಿಕಾದ ಜೀವನ ಮಾಡುತ್ತಿದ್ದರು.. ನಂತರ ಈ ದಂಪತಿಗಳಿಗೆ ಇಬ್ಬರು ಗಂಡುಮಕ್ಕಳು ಜನಿಸಿದರು ಆದರೆ ಕೆಲವು ವರ್ಷಗಳ ನಂತರ ಅಂಬಿಕಾ ಸೀನು ಜಾನು ಅವರಿಗೆ 1997ರಲ್ಲಿ ವಿವಾಹ ವಿ’ಚ್ಛೇದನ ನೀಡಿದರು..‌2000 ಇಸವಿಯಲ್ಲಿ ನಟ ರವಿಕಾಂತ್ ಅವರನ್ನು ಮದುವೆಯಾದರು.. ಆದರೆ ಇವರಿಗೂ ಸಹಾ 2002 ರಲ್ಲಿ‌ ಅಂಬಿಕಾ‌ ಅವರು‌ ವಿ’ಚ್ಛೇದನ ನೀಡಿದರು.. ಸದ್ಯ ಅಂಬಿಕಾ ಅವರು ತಮ್ಮ ಮಕ್ಕಳ‌‌ ಜೊತೆ ಈಗ ಚೆನ್ನೈನಲ್ಲಿ ನೆಲೆಸಿದ್ದಾರೆ..

[widget id=”custom_html-2″]

ಇನ್ನೂ ಇವರ ತಂಗಿ ರಾಧಾ ಕೂಡ ಸಿನಿಮಾ‌ ನಟಿ.. ತೆಲುಗು ತಮಿಳು ಮಳೆಯಾಳಂ ಹಾಗು ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಅಲ್ಲದೆ ಇವರು 1996ರಲ್ಲಿ ತೆರೆಕಂಡ ಕನ್ನಡದ ರಣಚಂಡಿ, ಸೌಭಾಗ್ಯ ಲಕ್ಷ್ಮೀ, ಉಷಾ, ಸಾವಿರ ಸುಳ್ಳು, ದಿಗ್ವಿಜಯ, ಇಂತಹ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.. ರಾಧಾ‌ ಅವರ ಮಗಳು ಕೂಡ‌ ಅದ್ಬುತವಾದ ನಟಿ. ಅಂಬಿಕಾ ಅವರ ತಂಗಿ ರಾಧಾ ಮಗಳಾದ ಈಕೆಯ ಹೆಸರು ಕಾರ್ತಿಕ್ ನಾಯರ್‌.. ಈ ನಟಿ ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ನಟಿಸಿದ ಬೃಂದಾವನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.. ಅಲ್ಲದೆ ತೆಲುಗು ತಮಿಳು ಮಳೆಯಾಳಂ ಈಗೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ ನಟಿ ಕಾರ್ತಿಕ್ ನಾಯರ್‌.. ಸ್ನೇಹಿತರೆ ನಟಿ ಅಂಬಿಕಾ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..