Advertisements

ನಟಿ‌ ಆರತಿ ಅವರು ವಾಸಿಸುತ್ತಿದ್ದ ಬೆಳ್ಳಿತೆರೆಯ ಮನೆಯನ್ನ ನೋಡಿದ್ದೀರಾ? ಇಲ್ಲಿ ತೋರಿಸ್ತೀವಿ ನೋಡಿ..

Cinema

ನಮಸ್ತೆ ಸ್ನೇಹಿತರೆ, ಆಗಿನ ಕಾಲದಲ್ಲಿ ಕನ್ನಡ ಚಿತ್ರರಂಗ ಕಂಡ ಅದ್ಬುತ ಮತ್ತು ಅಪ್ರತಿಮ ಕಲಾವಿದೆ ಎಂದರೆ ಅದು ನಟಿ ಆರತಿ ಅವರು, ಇವರು ಸರಳ ಹಾಗು ಸುಂದರ ನಟನೆಯ ಮೂಲಕ ಜನರು ಮಾರು ಹೋಗುವಂತೆ ಅದ್ಭುತ ನಟನೆಯನ್ನು ಮಾಡುತ್ತಿದ್ದರು.. ಆರತಿ ಅವರು 1986 ರಲ್ಲಿ ತೆರೆಕಂಡ ಟೈಗರ್ ಚಿತ್ರದ ನಂತರ, ಕನ್ನಡದ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ.. ಇಂತಹ ಅದ್ಬುತ ಕಾಲವಿದೆ ಚಿತ್ರ ರಂಗದಿಂದ ದೂರ ಉಳಿದು ಈಗ ಎಲ್ಲಿದ್ದಾರೆ ಗೊತ್ತಾ? ನೋಡೋಣ ಬನ್ನಿ.. 1954 ರಲ್ಲಿ ಜನಿಸಿದ‌ ನಟಿ‌ ಆರತಿ 70 ಮತ್ತು 80 ತರ ದಶಕದಲ್ಲಿ ಚಿತ್ರರಂಗದಲ್ಲಿ ಪ್ರಖ್ಯಾತ ಮತ್ತು ಬಹು ಬೇಡಿಕೆ ಇರುವ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದರು.. ಇನ್ನೂ ಕನ್ನಡದ ಪ್ರಸಿದ್ಧ ಖ್ಯಾತ ನಟರ ಜೊತೆಗೆ ಸುಮಾರು 125 ಚಿತ್ರಗಳಲ್ಲಿ ನಟಿಸಿದ ಆರತಿ ಆಗಿನ ಕಾಲದ ಯುವಕರ ಅಚ್ಚುಮೆಚ್ಚಿನ ನಟಿಯಾಗಿದ್ದರು..

[widget id=”custom_html-2″]

Advertisements
Advertisements

ಇನ್ನೂ ನಟಿ‌ ಆರತಿ ಅವರು ಸಿನಿಮಾ‌ ರಂಗದಲ್ಲಿ ಮಿಂಚುತ್ತಿದ್ದಾಗ ವಿಧಾನ ಪರಿಷತ್ತಿನ ಸದಸ್ಯ ಕೂಡ ಆಗಿದ್ದ ಈ ನಟಿ‌ ಉತ್ತರ ಕರ್ನಾಟಕದಲ್ಲಿ ನಟಿ‌ ಆರತಿ ಅವರು20 ಹಳ್ಳಿಗಳನ್ನು ದತ್ತು ಪಡೆದುಕೊಂಡು ಆ ಹಳ್ಳಿಗಳಿಗೆ ಸಕಲ ಅಭಿವೃದ್ಧಿ ಮಾಡುತ್ತಿದ್ದರು.. ಇನ್ನೂ ಬ್ಯಾಂಕ್ ನಲ್ಲಿ ಎರಡು ಕೋಟಿ ಡೆಪಾಸಿಟ್ ಮಾಡಿ‌ ಅದರಿಂದ ಬರುತ್ತಿದ್ದ ಬಡ್ಡಿ ಹಣದಿಂದ ಬಡ‌ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು‌ ನೀಡುತ್ತಿದ್ದರು.. ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಮಾರು 40 ಶಾಲೆಯನ್ನು ದತ್ತು ತೆಗೆದುಕೊಂಡು, 40 ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದ ಮಕ್ಕಳ ಓದಿನ ಖರ್ಚನ್ನು ನಟಿ ಆರತಿ ಒಬ್ಬರೇ ನೋಡಿಕೊಳ್ಳುತ್ತಿದ್ದರು,

[widget id=”custom_html-2″]

ಎನ್ನುವ ವಿಚಾರ ತುಂಬಾ ಜನರಿಗೆ ತಿಳಿದಿಲ್ಲ.. ಇನ್ನೂ ನಟಿ ಆರತಿ ಅವರು ತನ್ನ ಗಂಡ ಮತ್ತು ಮಕ್ಕಳು ಹಾಗು ಕುಟುಂಬ ಅಮೇರಿಕಾದಲ್ಲಿ‌ ಜೀವನ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ, ಆದರೆ ಮೀಡಿಯಾದಿಂದ ದೂರ ಉಳಿದಿರುವ ನಟಿ‌ ಆರತಿ ಅವರು ತಮ್ಮ ವೈಯುಕ್ತಿಕ ವಿಚಾರವನ್ನ ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ.. ಇನ್ನೂ ಬೆಂಗಳೂರಿನ ಜೆಪಿ‌ ನಗರದಲ್ಲಿ ಇರುವ ನಟಿ‌ ಆರತಿ ಮನೆಯನ್ನು ಇಲ್ಲಿ ನೋಡಬಹುದು, ಈ ಮನೆಗೆ ಬೆಳ್ಳಿತೆರೆ ಎಂದು ಹೆಸರಿಟ್ಟಿದ್ದಾರೆ, ನಟಿ ಆರತಿ ಅವರು ಉನ್ನತ ಸ್ಥಾನದಲ್ಲಿ ಇದ್ದಾಗ ಈ ಮನೆಯಲ್ಲಿ ಸುಮಾರು ವರ್ಷಗಳ ಕಾಲ ವಾಸಿಸುತ್ತಿದ್ದರು ನಟಿ ಆರತಿ‌ ಅವರು..

ಇನ್ನೂ ತನ್ನ ಗಂಡನ ಜೊತೆಗೆ ಅಮೇರಿಕಾಕ್ಕೆ ಹೋದಾಗ ತಾವು ವಾಸಿಸುತ್ತಿದ್ದ ಮನೆಯನ್ನು ಮಾರಾಟ ಮಾಡಿದರು ನಟಿ ಆರತಿ, ಆದರೂ ಜೆಪಿ‌ ನಗರದಲ್ಲಿ ಲ್ಯಾಂಡ್ ಮಾರ್ಕ್ ಆಗಿ ಉಳಿದಿದೆ ನಟಿ‌ ಆರತಿ ಅವರ ಬೆಳ್ಳಿತೆರೆಯ ಸುಂದರ ಮನೆ.. ಇನ್ನೂ ಸಿನಿಮಾದಲ್ಲಿ ಎಂತಹ ಪಾತ್ರವನ್ನು ನೀಡಿದರು‌ ಸರಳವಾಗಿ ಮಾಡಿ‌ ಮುಗಿಸುತ್ತಿದ್ದರು ನಟಿ ಆರತಿ ಎಂದು ಹೇಳಲಾಗಿದೆ.. ಸ್ನೇಹಿತರೆ ನಟಿ‌ ಆರತಿ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..