ನಮಸ್ತೆ ಸ್ನೇಹಿತರೆ, ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಚಂದನ್ ಹಾಗು ಕವಿತಾ ಗೌಡ ಅವರು ಈಗ ಸರಳ ರೀತಿಯಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಸತಿಪತಿಯಾಗಿ ನಟಿಸಿದ್ದ ಈ ಜೋಡಿ ಈಗ ನಿಜ ಜೀವನದಲ್ಲಿ ಕೂಡ ಸತಿಪತಿಯಾಗಿದ್ದಾರೆ.. ಬೆಂಗಳೂರಿನಲ್ಲಿ ಸಹಕಾರ ನಗರದಲ್ಲಿ ಇರುವ ಚಂದನ್ ಅವರ ಮನೆಯಲ್ಲಿ ಮದುವೆ ಸರಳವಾಗಿ ನಡೆಯುತ್ತಿದೆ.. ಇನ್ನೂ ಮಾಂಗಲ್ಯ ಧಾರಣೆ ಸಮಯದಲ್ಲಿ ಚಂದನ್ ಹಾಗು ಕವಿತಾ ಗೌಡ ಅವರು ಮುಖಕ್ಕೆ ಮಾಸ್ಕ್ ಧರಿಸಿ ಸರ್ಕಾರದ ನಿಯಮವನ್ನ ಪಾಲಿಸಿ ಮದುವೆ ಆಗಿದ್ದಾರೆ.. ಈ ಜೋಡಿಯ ಮದುವೆಯಲ್ಲಿ ಚಂದನ್ ಹಾಗು ಕವಿತಾ ಗೌಡ
[widget id=”custom_html-2″]

ಅವರ ಕುಟುಂಬದ ಸದಸ್ಯರು ಹಾಗು ಕೆಲವೇ ಕೆಲವು ಸ್ನೇಹಿತರು ಈ ಮದುವೆಯಲ್ಲಿ ಭಾಗಿಯಾಗಿದ್ದರು.. ಇನ್ನೂ ಕಠಿಣವಾದ ಲಾ’ಕ್ ಡೌನ್ ಸಮಯದಲ್ಲಿ ನಡೆದಿರುವ ಮದುವೆಯ ಬಗ್ಗೆ ಚಂದನ್ ಹಾಗು ಕವಿತಾ ಗೌಡ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಚ್ಚಿಕೊಂಡಿದ್ದಾರೆ.. ಆದರೆ ಮದುವೆಯಾದ ಒಂದೇ ದಿನಕ್ಕೆ ಗಂಡನ ಮನೆ ಸೇರಿದ ಕವಿತಾ ಗೌಡ ಅವರು ಅವರ ತಾಯಿಗೆ ಕರೆ ಮಾಡಿ ಕಣ್ಣೀರು ಹಾಕಿ ಹೇಳಿದ್ದನ್ನ ಕೇಳಿದರೆ ನಿಜಕ್ಕೂ ನಿಮಗೂ ಕಣ್ಣೀರು ಬರುತ್ತದೆ.. ಹೌದು ಸ್ನೇಹಿತರೆ ಕೆಲವು ದಿನಗಳ ಹಿಂದೆಯಷ್ಡೇ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ಕಳೆದ ವರ್ಷ ಲಾ’ಕ್ ಡೌನ್ ಸಡಿಲಿಕೆ ಆದ ನಂತರ ಟ್ರಾಕಿಂಗ್ ಎಂದು ತುಂಬಾ ಕಡೆ ತುತ್ತಾಡಿದ್ದರು
[widget id=”custom_html-2″]

ಇದಕ್ಕೂ ಮೊದಲು ನಾವಿಬ್ಬರು ಒಳ್ಳೆಯ ಸ್ನೇಹಿತರು ಆಗಿದೆವು ಆದರೆ ದಿಡೀರ್ ಎಂದು ಮದುವೆ ಹಾಗುವ ಪ್ಲಾನ್ ಮಾಡಿಕೊಂಡೆವು.. ತುಂಬಾ ದಿನಗಳ ಕಾಲ ಪ್ರೀತಿ ಮಾಡಬೇಕು ಎಂದು ಅನಿಸಿರಲಿಲ್ಲ ಡೈರೆಕ್ಟ್ ಆಗಿ ಮದುವೆ ಆಗಿ ಬಿಡೋಣ ಎಂದು ಎನಿಸಿತು.. ಅದಕ್ಕಾಗಿ ಇಬ್ಬರು ಮಾತನಾಡಿಕೊಂಡು ಡೈರೆಕ್ಟ್ ಆಗಿ ಮದುವೆ ಪ್ರಪೋಸ್ ಮಾಡಿಕೊಂಡೆವು ಎಂದು ಹೇಳಿದ್ದಾರೆ.. ಇನ್ನೂ ಮದುವೆಯಾದ ಮೊದಲ ದಿನವೇ ಕವಿತಾ ಗೌಡ ಚಂದನ್ ಮನೆಯಲ್ಲಿ ಕಣ್ಣೀರು ಕಾರಣ ಏನೆಂದರೆ ಮದುವೆಯಾದ ಒಂದೇ ದಿನಕ್ಕೆ ಗಂಡನ ಮನೆಗೆ ಬಂದಿರುವ ಕವಿತಾ ಗೌಡ ಅವರಿಗೆ ಅವರ ತಾಯಿ ತುಂಬಾನೇ ನೆನಪಾಗಿದ್ದರು. ಮೊದಲೇ ತಂದೆಯನ್ನು ಕಳೆದುಕೊಂಡ ಕವಿತಾ ಅವರಿಗೆ ತಾಯಿಯನ್ನು ಒಂಟಿ ಮಾಡಿ ಬರಲು ಇಷ್ಟ ಇರಲಿಲ್ಲ
[widget id=”custom_html-2″]

ಪೋನ್ ಮಾಡಿ ತಾಯಿಯ ನೆನಪು ತುಂಬಾ ಕಾಡುತ್ತಿದ್ದೆ ನನ್ನನ್ನು ಇಲ್ಲಿಂದ ಕರೆದು ಹೋಗು ಎಂದು ಹೇಳಿದಾಗ ಕವಿತಾ ಗೌಡ ಅವರ ತಾಯಿ ಹೆಣ್ಣಾಗಿ ಹುಟ್ಟಿದ ಮೇಲೆ ಎಷ್ಟು ದಿನ ಅಂತ ತಂದೆ ತಾಯಿ ಮನೆಯಲ್ಲಿ ಇರಲು ಸಾಧ್ಯ ಮದುವೆಯಾಗಿ ಗಂಡನ ಮನೆ ಬೆಳಗ ಬೇಕಾದದ್ದು ಹೆಣ್ಣಿನ ಜವಬ್ದಾರಿ ಇನ್ನೂ ದಿನಗಳು ಕಳೆದಂತೆ ಎಲ್ಲವೂ ಸರಿ ಹೋಗುತ್ತದೆ ಚಂದು ಅಂತ ಗಂಡ ಸಿಗಲು ನೀನು ತುಂಬಾನೇ ಪುಣ್ಯ ಮಾಡಿರಬೇಕು ಚಂದನ್ ತಾಯಿಯನ್ನು ನಿನ್ನ ತಾಯಿ ಎಂದು ತಿಳಿದುಕೋ ನಾವು ಕೂಡ ಆಗಾಗ್ಗ ಪೋನ್ ಮಾಡುತ್ತೇವೆ ಅಲ್ಲದೆ ಆಗಾಗ್ಗ ಬಂದು ಹೋಗುತ್ತೇವೆ ಏನು ತಲೆ ಕೆಡಿಸಿಕೊಳ್ಳಬೇಡ ನಿಮ್ಮ ದಾಂಪತ್ಯ ಜೀವನ ಚನ್ನಾಗಿರಲ್ಲಿ ಚಂದನ್ ನನ್ನು ಚನ್ನಾಗಿ ನೋಡಿ ಕ್ಕೂ ಎಂದು ಕವಿತಾ ಅವರ ತಾಯಿ ಮಗಳಿಗೆ ಬುದ್ದಿ ಮಾತನ್ನು ಹೇಳಿ ನಿಮ್ಮ ದಾಂಪತ್ಯ ಜೀವನ ಸದಾಕಾಲವೂ ಖುಷಿಯಿಂದ ಇರಲಿ ಎಂದು ಹಾರೈಸಿದ್ದಾರೆ..