ನಮಸ್ತೆ ಸ್ನೇಹಿತರೆ, ನಟ ಚರಣ್ ರಾಜ್ ಕನ್ನಡ ಚಲನಚಿತ್ರ ರಂಗದ ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರ ಕೂಡ ಹೌದು.. ಇವರು ಕನ್ನಡ ಭಾಷೆಯ ನಟರಾಗಿದ್ದರು ಕೂಡ ಕನ್ನಡ ಅಲ್ಲದೆ ತೆಲುಗು ತಮಿಳು ಮತ್ತು ಮಳಯಾಳಂ ಭಾಷೆಯ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.. ಚರಣ್ ರಾಜ್ ಅವರು ಕನ್ನಡದ ಆಶಾ ಸಿನಿಮಾದ ಮೂಲಕ ತಮ್ಮ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.. ಅನಂತರ ಜೆಂಟಲ್ಮ್ಯಾನ್, ಪ್ರತಿಘಟನ, ಇಂದ್ರುಡು ಚಂದ್ರುಡು ಮತ್ತು ಕಾರ್ತವ್ಯಮ್ ಮುಂತಾದ ಸುಪರ್ ಹಿಟ್ ಸಿನಿಮಾದಲ್ಲಿ ಇವರ ಅದ್ಭುತವಾದ ನಟನೆಯಿಂದ ಪ್ರಸಿದ್ಧಿ ಪಡೆದರು.. ಚರಣ್ ರಾಜ್ ಅವರು ಬೊಮ್ಮಯಿ ಬೆಳಗಾವಿಯಲ್ಲಿ ಜನಿಸಿದರು..
[widget id=”custom_html-2″]

ಚರಣ್ ರಾಜ್ ಅವರಿಗೆ ಕನ್ನಡ ಸಿನಿಮಾಗಳಲ್ಲಿ ಅವಕಾಶಗಳು ಸಿಗದಿದ್ದಾಗ ತಮಿಳು ತೆಲುಗು ಮಳೆಯಾಳಂ ಭಾಷೆಯ ಸಿನಿಮಾಗಳಲ್ಲಿ ಕಡೆ ಮುಖ ಮಾಡಿದರು.. ಬೇರೆ ಭಾಷೆಯ ಸಿನಿಮಾಗಳಲ್ಲಿ ನಟ ಚರಣ್ ರಾಜ್ ಅವರ ಅದ್ಭುತವಾದ ನಟನೆ ನೋಡಿ ತೆಲುಗು ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು.. ನಂತರ ಸಿನಿಮಾಗಳಲ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡ ಚರಣ್ ರಾಜ್ ಅವರು ದಕ್ಷಿಣ ಭಾರತದ ಖ್ಯಾತ ಪ್ರಸಿದ್ಧ ನಟ ಎಂಬ ಹೆಗ್ಗಳಿಕೆ ಪಡೆದುಕೊಂಡರು.. ಇನ್ನೂ ಬೇರೆ ಭಾಷೆಯಲ್ಲಿ ಎಷ್ಟೇ ಹೆಸರು ಮಾಡಿದರು ಕೂಡ ಚರಣ್ ಅವರು ಕನ್ನಡ ಚಿತ್ರರಂಗ ಹಾಗು ಕನ್ನಡ ಭಾಷೆಯನ್ನು ಮರೆಯಲಿಲ್ಲ..
[widget id=”custom_html-2″]

ಕನ್ನಡದಲ್ಲಿ ಇವರು ವೀಲನ್ ಪಾತ್ರದಲ್ಲಿ ಪೋಷಕನಾಗಿ, ಖಳನಾಯಕನಾಗಿ, ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು.. ನಂತರ ಕನ್ನಡದಲ್ಲಿ ಆಫ್ರಿಕಾದ ಶೀಲಾ, ಗಂಧದಗುಡಿ ಗಂಧದಗುಡಿ ಭಾಗ2, ಅಣ್ಣಾವ್ರ ಮಕ್ಕಳು, ಈಗೆ ಅನೇಕ ಸಿನಿಮಾದಲ್ಲಿ ನಟಿಸಿ ಒಳ್ಳೆಯ ಹೆಸರನ್ನು ಪಡೆದರು.. ಚರಣ್ ರಾಜ್ ಅವರು ಕನ್ನಡದಲ್ಲಿ 25ಕ್ಕೂ ಸಿನಿಮಾಗಳಲ್ಲಿ ನಟಿಸಿದ್ದಾರೆ ಅಲ್ಲದೆ ತಮಿಳಿನಲ್ಲಿ 40 ಮತ್ತು ತೆಲುಗಿನಲ್ಲಿ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.. ಮಲೆಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಕೂಡ ನಟಿಸಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ನಟನ ಕೌಶಲ್ಯವನ್ನ ತೋರಿಸಿದ್ದಾರೆ..

ಇನ್ನೂ ನಟ ಚರಣ್ ರಾಜ್ ಅವರಿಗೆ ಒಬ್ಬ ಮಗ ಕೂಡ ಇದ್ದಾರೆ, ಮಗನ ಹೆಸರು ತೇಜ್ ರಾಜ್ ತನ್ನ ತಂದೆಯು ಹಾಗೆಯೇ ತಮಿಳು ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ.. ಇನ್ನೂ ತೇಜ್ರಾಜ್ ಅವರು ತಮಿಳಿನ 90ml ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.. ಇಷ್ಟೇ ಅಲ್ಲದೆ ತಮಿಳಿನ ಎರಡು ಮೂರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ ನಟ ತೇಜ್ರಾಜ್ ಅವರು.. ಭರತ ಬಾಹುಬಲಿ ಎನ್ನುವ ಕನ್ನಡ ಸಿನಿಮಾದಲ್ಲಿ ನಡ ತೇಜ್ ರಾಜ್ ಅವರು ಕಾಣಿಸಿಕೊಂಡಿದ್ದಾರೆ.. ಸ್ನೇಹಿತರೆ ನಟ ಚರಣ್ ರಾಜ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..