Advertisements

ಕನ್ನಡ ಚಿತ್ರರಂಗದ ಹಿರಿಯ ನಟ ಚರಣ್ ರಾಜ್ ಅವರ ಕುಟುಂಬ ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಚರಣ್ ರಾಜ್ ಅವರು ಕನ್ನಡ ಹೆಸರಾಂತ ಖ್ಯಾತ ಹಾಗು ಪ್ರತಿಭಾನ್ವಿತ ನಟ ಅಂತಾನೇ ಹೇಳಬಹುದು. ಅಷ್ಟೇ ಅಲ್ಲದೆ ಹೆಸರಾಂತ ನಟ ನಿರ್ದೇಶಕ ಹಾಗು ನಿರ್ಮಾಪಕ ಕೂಡ ಹೌದು.. ಇವರಿಗೆ ಈಗ‌ 63 ವರ್ಷ ವಯಸ್ಸಾಗಿದೆ. ಚರಣ್ ರಾಜ್ ಅವರು ಕೇವಲ ಕನ್ನಡ ಸಿನಿಮಾಗಳಲ್ಲಿ ರಂಗದಲ್ಲಿ ಮಾತ್ರ ನಟನೆ ಮಾಡಲಿಲ್ಲ ತಮಿಳು ತೆಲುಗು ಮಲೆಯಾಳಂ ಸಿನಿಮಾ ರಂಗದಲ್ಲಿ ಕೂಡ ಮಿಂಚಿದ್ದಾರೆ.. 1983 ರಲ್ಲಿ ಆಶಾ ಎನ್ನುವ ಹೆಸರಿನ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ‌ ಎಂಟ್ರಿ ಕೊಟ್ಟವರು ಚರಣ್ ರಾಜ್ ಅವರು. ತಾಯುಯ ಭಾಗ್ಯ, ತಾಯಿಯ ಹೊಣೆ, ಮಾರುತಿ ಮಹಿಮೆ, ಆಫ್ರಿಕಾದಲ್ಲಿ ಶಿಲಾ, ಹೀಗೆ ಅದ್ಭುತವಾದ ಸೂಪರ್ ಹಿಟ್ ಸಿನಿಮಾಗಳನ್ನ‌ ಚರಣ್ ರಾಜ್ ಅವರು ನೀಡಿದ್ದಾರೆ..

Advertisements
Advertisements

ಇಲ್ಲಿಯವರೆಗೆ ಚರಣ್ ರಾಜ್ ಅವರು ಕನ್ನಡದಲ್ಲಿ 70‌ ಅಧಿಕ ಕಾಣಿಸಿಕೊಂಡಿದ್ದಾರೆ ಪೋಷಕ ಪಾತ್ರದಲ್ಲಿ ಮಿಂಚಿದವರು ಚರಣ್ ರಾಜ್ ಅವರು ಒಟ್ಟು ಎಲ್ಲಾ ಭಾಷೆಯ ಸೇರಿ 500‌ ಸಿನಿಮಾಗಳಲ್ಲಿ ಎಲ್ಲಾ ರೀತಿಯ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ.‌ ಇನ್ನೂ‌ ಚರಣ್ ರಾಜ್ ಅವರ ಪತ್ನಿಯ ಹೆಸರು ಕಲ್ಪನ ಚರಣ್ ರಾಜ್ ಈ‌ ಪೋಟೋದಲ್ಲಿ ಚರಣ್ ರಾಜ್ ಅವರ ಪತ್ನಿ ಹೇಗಿದ್ದಾರೆ ಎಂದು ನೋಡಬಹುದು.. ಮೂಲತಃ ಕನ್ನಡದವರಾಗಿದ್ದರು ಕೂಡ ಚರಣ್ ರಾಜ್ ಅವರಿಗೆ ಹೆಚ್ಚಿನ ಹೆಸರು ಸಿಕ್ಕಿದ್ದು ಹೈದರಾಬಾದ್ ನಲ್ಲಿ ತೆಲುಗು ಸಿನೆಮಾದ ಮೂಲಕ ಸೂಪರ್ ಹಿಟ್ ಆದರೂ ಅಲ್ಲಿನ ಅಭಿಮಾನಿಗಳಿಗೆ ಚರಣ್ ರಾಜ್ ಅವರನ್ನು ಕಂಡರೆ ಅಚ್ಚುಮೆಚ್ಚು ಇನ್ನೂ ಇವರ ಮಗನ ಹೆಸರು ತೇಜ್ ರಾಜ್ ಆಂತ ಅವರು ಕೂಡ ಸಿನಿಮಾ ರಂಗಕ್ಕೆ ಈಗಾಗಲೇ ಎಂಟ್ರಿ ಕೊಟ್ಟಿದ್ದಾರೆ ಈಗಲೂ ಕೂಡ ಇವರಿಗೆ ಸಿನಿಮಾದಲ್ಲಿ ನಟನೆ ಮಾಡಬೇಕು

ಎನ್ನುವ ಆಸೆ ಇದೇ ಆದರೆ ಪಾತ್ರಗಳು ಮತ್ತು ಅವಕಾಶಗಳು ಸಿಗುತ್ತಿಲ್ಲ ಅವಕಾಶಗಳು ಸಿಕ್ಕಿದರೆ ಖಂಡಿತವಾಗಿ ಇವರು ಬಣ್ಣ ಹಚ್ಚುತ್ತಾರೆ.. ಅಂದಿನ ಕಾಲದಿಂದಲೂ ಇಂದಿನ ಕಾಲದವರೆಗೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ ಚರಣ್ ರಾಜ್ ಅವರು ಎಲ್ಲಾ ರೀತಿಯ ಕಾಲವಿದರ ಜೊತೆ ಉತ್ತಮವಾದ ಒಡನಾಟವನ್ನು ಹೊಂದಿದ್ದಾರೆ.. ಈಗಲೂ ಕೂಡ ಚರಣ್ ರಾಜ್ ಅವರು ನಟನೆ ಮಾಡಿರುವಂತಹ ಸಿನಿಮಾಗಳನ್ನು ಅಭಿಮಾನಿಗಳು ಹೆಚ್ಚಿನ ರೀತಿಯಲ್ಲಿ ವೀಕ್ಷಣೆ ಮಾಡುತ್ತಿರುತ್ತಾರೆ.. ಸಿನಿಮಾದ ಮೂಲಕ ಅಧಿಕ ಅಭಿಮಾನಿಗಳನ್ನ ಸಂಪಾದನೆ ಮಾಡಿದ್ದಾರೆ ನಟ ಚರಣ್ ರಾಜ್ ಅವರು. ಸ್ನೇಹಿತರೆ ನಿಮ್ಮ ಪ್ರಕಾರ ಚರಣ್ ರಾಜ್ ಅವರು ಮತ್ತೆ ಸಂಗೀತ ಸಿನಿಮಾದಲ್ಲಿ ಅಭಿನಯ ಮಾಡಬೇಕಾ ಕಾಮೆಂಟ್ ಮಾಡಿ..