Advertisements

ನಟ ದುನಿಯಾ ವಿಜಯ್ ಅವರ ಸ್ವಂತ ಮನೆ ಎಲ್ಲಿದೆ.? ಹೇಗಿದೆ ಗೊತ್ತಾ! ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗ ಅಲ್ಲದೆ ಸ್ಯಾಂಡಲ್ವುಡ್ ನಲ್ಲಿ ಕೂಡ ಇವರನ್ನ ಬ್ಲಾ’ಕ್ ಕೋ’ಬ್ರಾ ಅಂತ‌ ಕರೆಯುವ ದುನಿಯಾ ವಿಜಯ್ ಅವರ ಹೆಸರಿನಲ್ಲಿ ದುನಿಯಾ ಇಲ್ಲ ಅಂದ್ರೆ ಅಷ್ಟೊಂದು ಖ್ಯಾತಿ ಇರೋದಿಲ್ಲ ಅನಿಸುತ್ತದೆ.. ದುನಿಯಾ ವಿಜಯ್ ಒಬ್ಬ ಕನ್ನಡ ಚಲನಚಿತ್ರ ರಂಗದ ಹೆಸರಾಂತ ನಟ.. ವಿಜಯ್ ಅವರು ಕನ್ನಡ ಸಿನಿಮಾಗಳಲ್ಲಿ ಕಿರುಪಾತ್ರಗಳಲ್ಲಿ ಕಾಣಿಸಿಕೊಂಡರು.. ಅನಂತರ ಇವರು ದುನಿಯಾ ಎಂಬ ಸಿನಿಮಾದ ಮೂಲಕ ಮುಕ್ಯಪತ್ರಕ್ಕೆ ನಾಯಕ ನಟನಾಗಿ ಕಾಲಿಟ್ಟರು.. ಇನ್ನೂ ದುನಿಯಾ ಸಿನೆಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾ’ಪು ಮೂಡಿಸಿದ ನಟ‌‌‌ ದುನಿಯಾ ವಿಜಯ್ ಅವರ ಹಿಂದಿನ ಜೀವನ ಅಷ್ಟೊಂದು ಸುಂದರವಾಗಿರಲಿಲ್ಲ.. ಸಿನಿಮಾ ರಂಗದಲ್ಲಿ ವಿಜಯ್ ಅವರು ತುಂಬಾನೇ ಕಷ್ಟ ಪಟ್ಟಿದ್ದಾರೆ..

[widget id=”custom_html-2″]

Advertisements
Advertisements

ಇನ್ನೂ ಕಷ್ಟದಿಂದಲ್ಲೇ ಬೆಳೆದು ಬಂದ‌‌ ದುನಿಯಾ ವಿಜಯ್ ಅವರು ಕಟ್ಟಿಸಿದ ಸ್ವಂತ ಮನೆ ಹೇಗಿದೆ ಎಂದು ಇಲ್ಲಿ‌ ನೋಡೋಣ ಬನ್ನಿ.. ನಟ ವಿಜಯ್ ಅವರ ನಿಜವಾದ ಹೆಸರು ಬಿ.ಆರ್ ವಿಜಯ್ ಕುಮಾರ್ ಅಂತ ವಿಜಯ್ ಅವರಿಗೆ ತಮ್ಮ ತಂದೆ ಅವರನ್ನು ಕಂಡು‌ ತುಂಬಾ ಭ’ಯ ಪಡುತ್ತಿದ್ದ ದುನಿಯಾ ವಿಜಯ್ ಅವರು, ತನ್ನ ತಂದೆಯವರ ಕಣ್ಣು ತಪ್ಪಿಸಿ ಸ್ಕೂಲ್ ಗೆ ಹೋಗದೇನೆ  ಸೆಕೆಂಡ್ ಶೋ ಸಿನಿಮಾ ನೋಡುತ್ತಿದ್ದರಂತೆ.. ಚಿತ್ರರಂಗದ ಮೇಲೆ ಹೆಚ್ಚು ಅಸಕ್ತಿ ಬೆಳೆಸಿಕೊಂಡ ವಿಜಯ್ ಅವರು ಬಾ’ಡಿ ಬಿ’ಲ್ಡಿಂಗ್ ಮಾಡುವ ಮೂಲಕ ಸಿನಿಮಾಗಳಲ್ಲಿ ಫೈ’ಟ್ ಅ’ಸಿಸ್ಟೆಂಟ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.. ಅನಂತರ ದುನಿಯಾ ಸಿನಿಮಾದ ಮೂಲಕ ದೊಡ್ಡ ಸಂಚಲನ ಮೂಡಿಸಿ ಕನ್ನಡ ಚಿತ್ರ ರಂಗದಲ್ಲಿ ಭರವಸೆಯ ನಟನಾಗಿ ಬೆಳೆದು ನಿಂತರು..

[widget id=”custom_html-2″]

ಇನ್ನೂ ದುನಿಯಾ ವಿಜಯ್ ಅವರು ಬೆಂಗಳೂರಿನ ಕ’ತ್ರಿಗುಪ್ಪೆಯಲ್ಲಿ‌ ವಿಜಯ್ ಅವರು ವಾಸ ಮಾಡುತ್ತಿದ್ದಾರೆ.. ವಿಜಯ್ ಅವರು ವಾಸಮಾಡುತ್ತಿರುವ ಮನೆಯನ್ನು ಇಲ್ಲಿ‌ ಪೋಟೋಗಳ ಮೂಲಕ ನೋಡಬಹುದು.. ಇವರು ಕೌಟುಂಬಿಕ ವಿಷಯದಲ್ಲಿ ಹಲವಾರು ಸ’ಮಸ್ಯೆಯನ್ನು ನೋಡಿದ ದುನಿಯಾ ವಿಜಯ್ ಅವರು‌ ಅವೆಲ್ಲವನ್ನೂ ಮೆಟ್ಟಿ ನಿಂತು, ತಮ್ಮ ಎಲ್ಲಿ ಸ’ಮಸ್ಯೆಗಳನ್ನ ಬಗ್ಗೆ ಹರಿಸಿಕೊಂಡು ಈಗ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ..  ತುಂಬಾ ಹೊರಟು ರೀತಿಯಲ್ಲಿ ಕಾಣುವ ವಿಜಯ್ ಅವರು ಹೃದಯ ಭಾವನೆಯಲ್ಲಿ ಮಾತ್ರ ಹೂವಿನಂತಹ ಮನಸ್ಸು ಇವರದ್ದು.. ಇನ್ನೂ ತಮ್ಮ ಬಳಿ ಯಾರೇ ಕಷ್ಟ ಅಂತ ಬಂದರೂ ತಮ್ಮ ಕೈಲಾದ ಸಹಾಯ ವಿಜಯ್ ಅವರು ಮಾಡುತ್ತಿದ್ದರು.. ಕೆಲವು ಬಾರಿ ಬೇರೆಯವರ ಕಷ್ಟಗಳನ್ನು ಅರಿತು ದುನಿಯಾ ವಿಜಯ್ ಮೊದಲು ಮುಂದೆ ನಿಂತು ಅವರಿಗೆ ಸಹಾಯ ಮಾಡುತ್ತಾರೆ..

ವಿಜಯ್ ಅವರು ಕ’ತ್ರಿಗುಪ್ಪೆಯಲ್ಲಿ‌ ಇರುವ ಮನೆಗೆ ಬಂದ ಮೇಲೆ ಈಗ ಹೊಸ ಹೆಜ್ಜೆಯನ್ನು ಇಟ್ಟಿದ್ದು ನಿರ್ದೇಶನ ಕೂಡ ಮಾಡಿ ಕನ್ನಡ ಸಿನಿಮಾವಾದ ಸಗಲ ಎಂಬ ಅದ್ಭುತವಾದ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.. ಈಗ ಸಿನಿಮಾ ಬಿಡುಗಡೆಗಾಗಿ ಎಲ್ಲಾ ಸಿದ್ದತೆಯನ್ನ ಮಾಡಿಕೊಂಡಿದ್ದಾರೆ.. ಇನ್ನೂ ತನ್ನ ಮುಂದೆ ಬೆಟ್ಟದಂತಹ ಕಷ್ಟಗಳು ಬಂದರು ಅದೆಲ್ಲವನ್ನು ಎದುರಿಸಿ ಜೀವನದಲ್ಲಿ ಉನ್ನತ ಮಟ್ಟಿಗೆ ಸಾಗುತ್ತಿರುವ ದುನಿಯಾ ವಿಜಯ್ ಅವರ ಬಂಡ ಧೈರ್ಯವನ್ನ ನಾವು ಮೆಚ್ಚಲೇಬೇಕು.. ನೀವು ಕೂಡ ದುನಿಯಾ ವಿಜಯ್ ಅವರ ಅಭಿಮಾನಿ ಆಗಿದ್ರೆ ದುನಿಯಾ ವಿಜಯ್ ಅವರ ಬಗ್ಗೆ ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ತಿಳಿಸಿ..