Advertisements

ಹಿರಿಯ ನಟಿ ಜಯಂತಿ ಅವರು ಇ’ನ್ನಿಲ್ಲ! ಸಾ’ಯುವ ಒಂದು ಗಂಟೆ ಮುಂಚೆ ನಿಜಕ್ಕೂ ಅಲ್ಲಿ ಏನಾಯಿತು ಗೊತ್ತಾ? ಕಣ್ಣೀರಿನಲ್ಲಿ ಮುಳುಗಿದ ಚಿತ್ರರಂಗ..

Cinema

ನಮಸ್ತೆ ಸ್ನೇಹಿತರೆ, ಅಭಿನಯ ಶಾರದೆ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟನೆ ಮಾಡಿರುವ ಹಿರಿಯ ನಟಿ ಜಯಂತಿ ಅವರು ಇಂದು ಇಡೀ ಚಿತ್ರರಂಗ ಹಾಗು ಅಭಿಮಾನಿಗಳನ್ನು ಬಿಟ್ಟು ಮತ್ತೆ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.. ಬೆಳಕಿನ ಜಾವ ಜಯಂತಿ ಅವರು ತಾವು ಕಟ್ಟಿಸಿದ ನಿವಾಸದ ಮುಂದೆಯೇ ಕೊನೆಯುಸಿರೆಳೆದಿದ್ದಾರೆ.. ಜಯಂತಿ ಅವರಿಗೆ 76 ವರ್ಷ ವಯಸ್ಸಾಗಿತ್ತು.. ಕಳೆದ ಕೇಲವು ವರ್ಷಗಳಿಂದ ಅ’ನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಜಯಂತಿ ಅವರು ಈಗ ತಮ್ಮ ಬದುಕಿಗೆ ವಿ’ದಾಯ ಹೇಳಿದ್ದಾರೆ.. ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿ ಜಯಂತಿ ಅವರು ಒಳ್ಳೆಯ ಹೆಸರು ಮಾಡಿದ್ದರು ಎಲ್ಲರಿಗೂ ಕೂಡ ಇವರು ಚಿರಪರಿಚಿತವಾಗಿದ್ದ ಇವರು ಕನ್ನಡದಲ್ಲಿ 150 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಜಯಂತಿ ಅವರು ನಟನೆ ಮಾಡಿದ್ದಾರೆ.

Advertisements
Advertisements

ಜೊತೆಗೆ ತೆಲುಗು ತಮಿಳು ಮಲೆಯಾಳಂ ಹಿಂದಿ ಹಾಗು ಮರಾಠಿ ಸೇರಿದಂತೆ 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜಯಂತಿ ಅವರು ನಟನೆ ಮಾಡಿದ್ದಾರ.. ನಟಸಾರ್ವಭೌಮ ಡಾ ರಾಜ್ ಕುಮಾರ್ ಅವರ ಜೊತೆಗೆ 45 ಸಿನಿಮಾಗಳಲ್ಲಿ ನಟನೆ ಮಾಡಿ ಹೆಗ್ಗಳಿಕೆ ಪಡೆದಿದ್ದರು ನಟಿ ಜಯಂತಿ ಅವರು.. 1950 ರಲ್ಲಿ ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಅವರ ಮೂಲ ಹೆಸರು ಕಮಲ ಕುಮಾರಿ ಚಿತ್ರ ರಂಗಕ್ಕೆ ಬಂದ ನಂತರ ಜಯಂತಿ ಹೆಸರಿನಲ್ಲಿ ಜನಪ್ರೀಯತೆ ಪಡೆದರು.. ಇನ್ನೂ ಜಯಂತಿ ಅವರ ತಂದೆಯ ಹೆಸರು ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರು.. ಇನ್ನೂ ಇವರ ತಾಯಿಯ ಹೆಸರು ಸಂತನಲಕ್ಷ್ಮೀ ಅಂತ

ಇನ್ನೂ ನಟಿ ಜಯಂತಿ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು YR ಪುಟ್ಟಸ್ವಾಮಿ ಅವರು ನಿರ್ದೇಶನ ಮಾಡಿದ ಜೇನುಗೂಡು ಚಿತ್ರದ ಮೂಲಕ ಅಲ್ಲಿಂದಲೇ ಜಯಂತಿ ಅವರು ಸಿನಿಮಾ‌ ರಂಗದಲ್ಲಿ ಒಳ್ಳೆಯ ಹೆಸರು ಮಾಡಿದರು.. ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಬಿಗ್ ಸ್ಕ್ರೀನ್‌ ತೊಟ್ಟು ಹೆಚ್ಚು ಸುದ್ದಿಯಾಗಿದ್ದ ನಟಿ ಯಾರೆಂದು ಅದು ಜಯಂತಿ ಅವರು.. ಸಿನಿಮಾದಲ್ಲಿ ತಾವು ನಿರ್ವಹಿಸುವ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಎನ್ನುವ ಕಾರಣಕ್ಕೆ ಸಿನಿಮಾದಲ್ಲಿ ಆ ರೀತಿ ನಟನೆ ಮಾಡಿದ್ರು. ಚಿತ್ರ ರಂಗದಲ್ಲಿ ಬಹು ಬೇಡಿಕೆ ಇದ್ದಾಗಲೇ ಪಟ್ಟಣ ಕಣಗಾಲ್ ಅವರ ನಾಗರಹಾವು ಸಿನಿಮಾದಲ್ಲಿ ಕಾಣಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದರು.

ಒನಕೆ ಓಬವ್ವ ಹಾಡಿನಲ್ಲಿ ಜಯಂತಿ ಅವರನ್ನು ಯಾರು ಮರೆಯಲು ಸಾದ್ಯವಿಲ್ಲ, ಇಂದಿಗೂ ಕೂಡ ಜಯಂತಿ ಅವರು ಜನಪ್ರೀಯರು 80 ಮತ್ತು90 ರ ದಶಕದಲ್ಲಿ ಬಹು ಬೇಡಿಕೆಯಲ್ಲಿ ಇದ್ದಂತ ನಟಿ‌ ಜಯಂತಿ. ಜೇನುಗೂಡು, ಬೆಟ್ಟದ ಹೂ, ಎಡಕ್ಕಲ್ಲು ಗುಡ್ಡದ ಮೇಲೆ, ಕಸ್ತೂರಿ ನಿವಾಸ, ಜಯಂತಿ ಅವರ ಪ್ರಮುಖ ಸಿನಿಮಾಗಳು, ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ಶ್ರೀನಾಥ್, ಅನಂತ್ ನಾಗ್, ಸೆಲೆಬ್ರಿಟಿ ದಂತೆ ದೊಡ್ಡ ದೊಡ್ಡ ಕಲಾವಿದರ ಜೊತೆಗೆ ನಟಿ‌ ಜಯಂತಿ ಅವರು ಪರದೆಯನ್ನ ಹಂಚಿಕೊಂಡಿದ್ದರು.. ಆದರೆ ಇಂದು ಜಯಂತಿ ಅವರು ನಮ್ಮನ್ನೆಲ್ಲ ಬುಟ್ಟಿ ಹೋಗಿದ್ದಾರೆ ಜಯಂತಿ ಅವರಿಗೆ ಒಬ್ಬ ಮಗ ಕೂಡ ಇದ್ದು ಇವರ ಕುಟುಂಬಕ್ಕೆ ಈ ನೋ’ವನ್ನು ತಡೆದುಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಹಾರೈಸೋಣ..