Advertisements

ಕನ್ನಡ ಚಿತ್ರರಂಗದ ನಟ ಕಿಶೋರ್ ಅವರ ಹೆಂಡತಿ ಮಕ್ಕಳು ಈಗ ಹೇಗಿದ್ದಾರೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ನಟ ಕಿಶೋರ್ ಭಾರತೀಯ ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ಹಾಗು ಹೆಸರಾಂತ ಕಲಾವಿದ ಕೂಡ ಹೌದು.. ಕಿಶೋರ್ ಅವರು 1974 ಆಗಸ್ಟ್ 14 ರಲ್ಲಿ ಜನಿಸಿದರು.. ಇವರು ಬೆಂಗಳೂರಿನ ನ್ಯಾಷನಲ್ ಕಾಲೇಜ್ ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರು.. ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಮಾಸ್ಟರ್ ಡಿಗ್ರಿಯನ್ನು ಪಡೆದು ಅನಂತರ ಉಪನ್ಯಾಸಕರಾಗಿ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿದರು.. ಅಷ್ಟೇ ಅಲ್ಲದೆ ಪ್ಯಾಶನ್ ಡಿಸೈನರ್ ಆಗಿ ಕೂಡ ಹಲವು ಕೆಡ ಕೆಲಸ ಮಾಡಿದ್ದಾರೆ..  ಇವರು ಉಪನ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಲೇಜಿನಲ್ಲಿ ಥಿಯೇಟರ್ಗಳಲ್ಲಿ ನಾಟಕದಲ್ಲಿ ಅಭಿನಯ ಮಾಡುತ್ತಿದ್ದರು..

[widget id=”custom_html-2″]

Advertisements
Advertisements

ತಮ್ಮ ನಾಟಕದ ಕಲೆಯಿಂದ 2004ರಲ್ಲಿ‌ ತೆರೆಕಂಡ ಕನ್ನಡದ ಕಂಠಿ ಎಂಬ ಸಿನಿಮಾದಲ್ಲಿ ಅದ್ಭುತವಾದ ನಟನೆ ಮಾಡಿ ಆ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.. ನಂತರ ತೆಲುಗು ಸ್ಟಾರ್ ನಟ ರಜನಿಕಾಂತ್ ಅವರ ಕಬಾಲಿ ಸಿನಿಮಾದಲ್ಲಿ ಕೂಡ ನಟ ಕಿಶೋರ್ ಅವರು ನಟಿಸಿದ್ದರು.. ಸಿನಿಮಾದಲ್ಲಿ ಇವರು ಅನೇಕ ಸ್ಟಾರ್ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡು ಅವರೊಂದಿಗೆ ಅದ್ಭುತವಾಗಿ ನಟಿಸಿದ್ದಾರೆ. ಕಿಶೋರ್ ಅವರಿಗೆ ಅವರ ಕಲೆ ಕೈ ಬಿಡಲಿಲ್ಲ ಸಿನಿಮಾದಲ್ಲಿ ಸಿಗುತ್ತಿದ್ದ ಸಣ್ಣ ಸಣ್ಣ ಪಾತ್ರಗಳಲ್ಲಿ ನಟನೆ ಮಾಡಿ ದೊಡ್ಡ ದೊಡ್ಡ ಅವಕಾಶಗಳು ಪಡೆದುಕೊಂಡರು.. ನಟ ಕಿಶೋರ್ ಅವರು ಕಂಠಿ ಚಿತ್ರದ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಅವರ ಆಕಾಶ್ ಸಿನಿಮಾದಲ್ಲಿ

[widget id=”custom_html-2″]

ನಾಯಕಿಯ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.. ಇನ್ನೂ ನಟ ಕಿಶೋರ್ ಅವರಿಗೆ ಕನ್ನಡ‌ ಸಿನಿಮಾಗಳಲ್ಲಿ ಪೊಲೀಸ್ ಪಾತ್ರಕ್ಕೆ ಖಳನಾಯಕನ ಪಾತ್ರಗಳಿಗೆ ಹೆಚ್ಚಾಗಿ ಅವಕಾಶ ಅವರ‌ ಬಳಿ ಹುಡುಕಿಕೊಂಡು ಬರುತ್ತಿದ್ದವು.. ಜಟ್ಟ ಸೇರಿದಂತೆ ಕನ್ನಡದ ಅನೇಕ ಸಿನಿಮಾಗಳಲ್ಲಿ ನಾಯಕ ನಟನಾಗಿ ನಟ ಕಿಶೋರ್ ಅವರು ನಟಿಸಿದ್ದರು.. ಇವರ ಅದ್ಭುತವಾದ ಪ್ರತಿಭೆಯನ್ನು ನೋಡಿ, ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಯ ಚಿತ್ರಗಳಲ್ಲಿ ನಟಿಸಲು ಹೆಚ್ಚಾಗಿ ಅವಕಾಶಗಳು ಸಿಕ್ಕಿತು.. ಇವರು ತೆಲುಗಿನಲ್ಲಿ 14 ಸಿನಿಮಾಗಳಲ್ಲಿ ತಮಿಳಿನ 19 ಚಿತ್ರಗಳಲ್ಲಿ, ಮಳೆಯಾಳಂನ 4 ಚಿತ್ರಗಳಲ್ಲಿ, ಇನ್ನೂ‌ ಕನ್ನಡದಲ್ಲಿ20 ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ..

ಅಷ್ಟೇ ಅಲ್ಲದೆ ಇವರ ನಟನೆಗೆ ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿದೆ.. ಇವರು ತಮ್ಮ ನಟನೆ ಮತ್ತು ಮಾತಿನ ಶೈಲಿಯ ಮೂಲಕ ಅಭಿಮಾನಿಗಳ ನೆಚ್ಚಿನ ನಟ ಕೂಡ ಹೌದು.. ಇನ್ನೂ ಈ ಪೋಟೋದಲ್ಲಿ ನಟ ಕಿಶೋರ್ ಅವರ ಮಕ್ಕಳು ಹಾಗು ಪತ್ನಿ ಹೇಗಿದ್ದಾರೆ ಎಂದು ನೋಡಬಹುದು.. ಕನ್ನಡ ಚಿತ್ರರಂಗದ ನಟನೊಬ್ಬ ಇಂದು ದಕ್ಷಿಣ ಭಾರತದ ಚಿತ್ರರಂಗದಲ್ಲಿ ತುಂಬಾ ಬೇಡಿಕೆಯ ನಟನಾಗಿ ಗುರುತಿಸಿ ಕೊಂಡಿರುವುದು ಕನ್ನಡಿಗರಾದ ನಮ್ಮಗೆ ಹೆಮ್ಮೆ ಅನಿಸುತ್ತದೆ.. ಗೆಳೆಯರೆ ನಟ ಕಿಶೋರ್ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನ ತಿಳಿಸಿ..