Advertisements

ದೇವಸ್ಥಾನದಲ್ಲಿ ಬಳಿ ಕಸ ಗುಡಿಸುತ್ತಿರುವ ಕನ್ನಡದ ಈ ಸ್ಟಾರ್ ನಟಿ ಯಾರು ಗೊತ್ತಾ? ಯಶ್ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಕೆಲವು ನಟ ನಟಿಯರು ನಾವು ದೊಡ್ಡ ಸ್ಟಾರ್ ಮತ್ತು ಸೆಲೆಬ್ರಿಟಿ ಎಂದು ಯೋಚನೆ ಮಾಡುವುದಿಲ್ಲ.. ಯಾಕೆಂದರೆ ಅವರು ಒಬ್ಬ ಸಾಮಾನ್ಯ ವ್ಯಕ್ತಿಯ ಹಾಗೆ ಎಲ್ಲರ ಬಳಿ ಮಾತನಾಡುತ್ತಾರೆ.. ಅಲ್ಲದೆ ಅವರು ಸಾಮಾನ್ಯ ವ್ಯಕ್ತಿಯ ರೀತಿ ಬದುಕಲು ಇಷ್ಟ ಪಡುತ್ತಾರೆ.. ಇನ್ನೂ ಅಂತಹದೇ ಕೆಲಸ ಮಾಡಿರುವ ಕನ್ನಡ ಈ ಟಾಪ್ ನಟಿ ಯಾರು ಗೊತ್ತಾ? ಕೃತಿಕಾ ಕರಬಂಧ ಕನ್ನಡದಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ಈ ನಟಿ ಹಾಗೆ ಕನ್ನಡದ ಮೇಲೆ ಅಷ್ಟೇ ಪ್ರೀತಿ ಯಾಕೆಂದರೆ ಕೃತಿಕಾ ಕರಬಂಧ ಅವರಿಗೆ ಯಶಸ್ಸು ಅಂತ ತಂದುಕೊಟ್ಟಿದು ಇವರು ಕನ್ನಡದಲ್ಲಿ ನಟಿಸಿ ಸಿನಿಮಾಗಳು..

[widget id=”custom_html-2″]

Advertisements
Advertisements

ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಇವರು ಮೊದಲಿಗೆ ಯಶಸ್ಸು ಕಂಡಿದ್ದು ಕನ್ನಡ ಗೂಗ್ಲಿ ಸಿನಿಮಾದಲ್ಲಿ.. ಈ‌ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಜನರು ಗಮನ ತನ್ನತ್ತ ಸೆಳೆದರು.. ಆಗಾಗಿ ಕೃರಿಕಾ ಕರಬಂದ ಅವರು ಕನ್ನಡ ಚಿತ್ರಗಳ ಶೂಟಿಂಗ್ ಸಮಯದಲ್ಲಿ ಕಳೆದ ಕೆಲವು ಸುಂದರ ಕ್ಷಣಗಳನ್ನು ನೆನೆಯುತ್ತಾ ಟ್ವಿಟ್ಟ್ ಮಾಡುತ್ತಿದ್ದರು ಕೃತಿಕಾ ಕರಬಂಧ ಅವರು.. ಈಗ ಇವರು ಬಾಲಿವುಡ್ ನಲ್ಲಿ ಕೂಡ ಹಲವು ಸಿನಿಮಾಗಳ ದೊಡ್ಡ ಹೆಸರು ಪಡೆದಿದ್ದಾರೆ.. ಇನ್ನೂ ಕೃತಿಕಾ ಕರಬಂಧ‌ ಅವರು ದೇವಸ್ಥಾನ ಕ್ಲೀನ್ ಮಾಡುತ್ತಿರುವ ಪೋಟೋವೊಂದು

[widget id=”custom_html-2″]

ಸೋಶಿಯಲ್ ಮೀಡಿಯಾದಲ್ಲಿ‌ ಸಕ್ಕತ್ ವೈರಲ್ ಹಾಗಿದೆ.. ಅಷ್ಟಕ್ಕೂ ದೇವಸ್ಥಾನದಲ್ಲಿ ಕೃತಿಕಾ ಕರಬಂಧ ಅವರು ಮಾಡಿದ್ದೇನು ಗೊತ್ತಾ.. ನೋಡೋಣ ಬನ್ನಿ.. ಒಂದು ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ನಟಿ‌ ಕೃತಿಕಾ ಅವರು ಶೂಟಿಂಗ್ ನಡೆಯುತ್ತಿದ್ದ ಸ್ಥಳದಲ್ಲಿ ಒಂದು‌ ದೇವಸ್ಥಾನ ಇರೋದು ತಿಳಿಯಿತು.. ಒಂದು ದಿನ ಬಿಡುವು ಮಾಡಿಕೊಂಡು ನಂತರ ಆ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿನ ದೇವರಿಗೆ ಪೂಜೆ ಸಲ್ಲಿಸಿದರು.. ಅಷ್ಟೇ ಅಲ್ಲದೆ ಆ ದೇವಸ್ಥಾನದ ನೆಲವನ್ನು ಕ್ಲೀನ್ ಮಾಡಿ ಒಂದು ದಿನ ದೇವಸ್ಥಾನದ ಬಳಿಗೆ ಬರುತ್ತಿದ್ದ ಭಕ್ತರಿಗೆ ಪೂರ್ತಿ ದಿನ ಊಟ ಬಡಿಸಿದ್ದಾರೆ‌..

ಇನ್ನೂ ಕೃತಿಕಾ ಕರಬಂಧ ದೇವಸ್ಥಾನದ ನೆಲವನ್ನು ಕ್ಲೀನ್ ಮಾಡುವಾಗ ದೇವಸ್ಥಾನಕ್ಕೆ ಬಂದಿದ್ದ‌ ಕೆಲವು ಜನರು ಅವರ ಪೋಟೋಗಳು ತೆಗೆದು ತಮ್ಮ ಸಾಮಾಜಿಕ‌ ಜಾಲತಾಣದಲ್ಲಿ‌ ಪೋಸ್ಟ್ ಮಾಡಿದ್ದರು.. ಇನ್ನೂ ಕೃತಿಕಾ ಕರಬಂಧ ಅವರ ಪೋಟೋಗಳು ಜಾಲತಾಣದಲ್ಲಿ ಸಕ್ಕತ್ ವೈ’ರಲ್ ಆಗಿದ್ದು ಅಭಿಮಾನಿಗಳು ಕೂಡ ಆ ಪೋಟೋವನ್ನು ನೋಡಿ ತಮ್ಮ ಮೆಚ್ಚುಗೆಯನ್ನು ನೀಡಿದರು.. ಅಲ್ಲದೆ ಸ್ಟಾರ್ ಗಿರಿ ಇದ್ದರೂ ಕೂಡ ಸಾಮಾನ್ಯರಂತೆ‌ ವರ್ತಿಸುವ ಇಂತಹ ನಟಿಯರು ಅಪರೂಪಕ್ಕೆ ಒಬ್ಬರು.. ನಟಿ ಕೃತಿಕಾ ಕರಬಂಧ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..