Advertisements

ಮಧ್ಯರಾತ್ರಿ ಕನ್ನಡ ಈ ಖ್ಯಾತ ನಟಿಗೆ ಸಿಕ್ಕಿದರು ನಿಜವಾದ ಹೀರೋ.? ಆ ರಾತ್ರಿ ಅವರು ಇಲ್ಲದಿದ್ದರೆ ಏನಾಗುತ್ತಿತ್ತು ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ಈಗಿನ ಪ್ರಪಂಚದಲ್ಲಿ ಮನುಷ್ಯನಿಗಿಂತ ಹೆಚ್ಚಾಗಿ ಹಣಕ್ಕೆ ತುಂಬಾ ಬೆಲೆ ಕೊಡ್ತಾರೆ.. ಇನ್ನೂ ದುಡ್ಡಿನ ಮಾಯೆಯಲ್ಲಿ ಮುಳುಗಿರುವ ಈ ಪ್ರಪಂಚದಲ್ಲಿ ಕೆಲವೊಮ್ಮೆ ಮಾನವೀಯತೆಯ ಮೌಲ್ಯವನ್ನ ಸಾರುವ ಕೆಲವು ವ್ಯಕ್ತಿಗಳು ಕಾಣಿಸುತ್ತಾರೆ, ಅವರಲ್ಲಿ ನಟಿ‌ ಮೇಘನಾ ಗಾಂವ್ಕಾರ್ ಕೂಡ ಒಬ್ಬರು ಅಂತ ಹೇಳಿದರು ತಪ್ಪಾಗಲಾರದು.. ಯಾಕೆಂದರೆ ಮಧ್ಯೆ ರಾತ್ರಿಯಲ್ಲಿ ನಟಿ ಮೇಘನಾ ಗಾಂವ್ಕಾರ್  ಒಬ್ಬ ಸಾಮಾನ್ಯ ವ್ಯಕ್ತಿ ರೀಯಲ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.. ಅಷ್ಟಕ್ಕೂ ಮಧ್ಯೆ ರಾತ್ರಿಯಲ್ಲಿ ಈ ನಟಿಗೆ ಕಾಣಿಸಿಕೊಂಡ ಆ ಹೀರೋ ಯಾರು ಗೊತ್ತಾ? ನೋಡೋಣ ಬನ್ನಿ.. ಹೌದು ಸ್ನೇಹಿತರೆ ನಟಿ ಮೇಘನಾ ಗಾಂವ್ಕಾರ್ ಮಧ್ಯ ರಾತ್ರಿ ನಡೆದ ಘ’ಟನೆ ಬಗ್ಗೆ ಈ ರೀತಿ ಹೇಳಿದ್ದಾರೆ ಒಂದು ದಿನ ಸಾಯಂಕಾಲ ನನ್ನ ಕಾರ್ ಅನ್ನು ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿ..

[widget id=”custom_html-2″]

Advertisements
Advertisements

ಹತ್ತಿರದಲ್ಲಿಂದ ಸಿನಿಮಾ ಥಿಯೇಟರ್ ಗೆ ಸಿನಿಮಾ ನೋಡಲು ಹೋಗಿದೆ.. ನಂತರ ಸಿನಿಮಾ ಮುಗಿದು ವಾಪಸ್ ಬರುವಷ್ಟರಲ್ಲಿ ರಾತ್ರಿಯಾಗಿತ್ತು  ಆಗ ಕಾರ್ ಪಾರ್ಕಿಂಗ್ ನ ಹಣವನ್ನು ಪಡೆಯುವ ವ್ಯಕ್ತಿ ನನ್ನ ಕಾರ್ ಬಳಿಯೇ ಇರುವುದನ್ನು ನೋಡಿ ಮೇಘನಾ ಗಾಂವ್ಕಾರ್.. ನಾನು ಮೊದಲೇ ಕಾರ್ ಪಾರ್ಕಿಂಗ್ ನ ಹಣವನ್ನು ಕೊಟ್ಟಿದ್ದೇನೆ.. ಆದರೂ ಈ ವ್ಯಕ್ತಿ ಯಾಕೆ‌ ನನ್ನ ಕಾರ್ ಬಳಿ ಇದ್ದಾರೆ ಎಂದು ಯೋಚಿಸಿದರು.. ನಂತರ ಮೇಘನಾ ಗಾಂವ್ಕಾರ್ ಕಾರ್ ಬಳಿ ಹೋಗಿ‌ ನೋಡಿದಾಗ ತಿಳಿಯಿತು.. ಕಾರ್ ಅನ್ನು‌ ಪಾರ್ಕ್ ಮಾಡುವಾಗ ಆತುರದಲ್ಲಿ ಕಾರ್ ಡೋರನ್ನು ಮುಚ್ಚದೆ ಹಾಗೆಯೇ ಹೋಗಿದೆ..

[widget id=”custom_html-2″]

ಅದನ್ನು ನೋಡಿದ ಕೆಲವು ವ್ಯಕ್ತಿಗಳು ಈ‌ ರೀತಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಕಳ್ಳತನ ಮಾಡಲು ನೋಡಿದಾಗ ಆ ವ್ಯಕ್ತಿ ಅವರನ್ನು ಓಡಿಸಿ ನಟಿ ಮೇಘನಾ ಗಾಂವ್ಕಾರ್ ಅವರ ಕಾರ್ ಬಳಿಯೇ ನಿಂತಿದ್ದರು..ಮಧ್ಯೆ ರಾತ್ರಿಯ ವರೆಗೂ ತನ್ನ ಕಾರ್ ಬಳಿಯೇ ನಿಂತು ಏನು ತೊಂದರೆ ಆಗದಂತೆ ನೋಡಿಕೊಂಡ ಈ ವ್ಯಕ್ತಿಗೆ ಧನ್ಯವಾದ ಹೇಳಿ‌,‌ ತನ್ನ ಬಳಿ ಇದ್ದ ಒಂದಷ್ಟು ಹಣ ಕೊಡಲು ಮುಂದಾಗಿದೆ..  ಆದರೆ ಆ‌ ವ್ಯಕ್ತಿ ಹಣವನ್ನು ಪಡೆಯಲು ನಿರಾಕರಿಸಿದರು.. ಆ ಇವರೆ ನನಗೆ ನಿಜವಾದ ಹೀರೋ ಎಂದು ಎನಿಸಿತು, ನಾನು ಯಾವಾಗಲೂ‌ ಆ ಸ್ಥಳಕ್ಕೆ ಹೊದರು ನನಗೆ ಅವರು ಮಾಡಿದ ಸಹಾಯ ಜ್ಞಾಪಕಕ್ಕೆ ಬರುತ್ತಾರೆ.. ಈಗ ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೇವೆ..

ಕೆಲವೊಮ್ಮೆ ಒಟ್ಟಿಗೆ ಕೂತು ಟೀ ಕುಡಿಯುತ್ತೇವೆ, ನನ್ನ ಜೀವನದಲ್ಲಿ ನಾನು ಮೊದಲ ಬಾರಿಗೆ ಕೇಳಿ ಪೋಟೋ ತೆಗೆದುಕೊಂಡಿದ್ದು ಇವರ ಜೊತೆಯಲ್ಲಿ ಮಾತ್ರವೇ.. ಇದು ಒಂದು ಸಣ್ಣ ಸ್ಟೋರಿ ಇರಬಹುದು.. ಆದರೆ ಪ್ರತಿಫಲ ಪಡೆಯದೆ ಸಹಾಯ ಮಾಡುವವರು ಇನ್ನೂ‌ ಇದ್ದಾರೆ ಅನ್ನೊದು ಖುಷಿ ಪಡುವ ವಿಚಾರ.. ಮಾಡುವ ಕೆಲಸಕ್ಕೆ ಯಾವುದೇ ಪ್ರತಿಫಲದ ಬಗ್ಗೆ ಯೋಚನೆ ಮಾಡದೆ ತನ್ನ ಕೈಲಾದ ಸಹಾಯ ಮಾಡಿದ ಈ ವ್ಯಕ್ತಿಯ ಒಳ್ಳೆಯ ಮನಸ್ಸಿನ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..