Advertisements

ಪೇಸ್ ಬುಕ್ ಲೈವ್ ಬಂದು ನನ್ನ ಮದುವೆ ಮುಗಿದು ಹೋದ ಕಥೆ ಎಂದಿದ್ದ ನಿಧಿ ಸುಬ್ಬಯ್ಯ! ಇದಕ್ಕೆ ಅಸಲಿ ಕಾರಣ ಏನು ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ನಿಧಿ ಸುಬ್ಬಯ್ಯ ಭಾರತೀಯ ಚಲನಚಿತ್ರಗಳ ನಾಯಕಿ ನಟಿ ಮತ್ತು ರೂಪದರ್ಶಿ ಅಂತಾನೇ ಹೇಳಬಹುದು ಮೂಲತಃ ಕೊಡಗಿನವರಾಗಿದ್ದು, ಮೈಸೂರಿನಲ್ಲಿ ವಿದ್ಯಾಭ್ಯಾಸ ಪಡೆದರು. ಬಿ ಇ ಮಾಡುತ್ತಿದ್ದಾಗ ಮಾಡೆಲ್ಲಿಂಗಿನಲ್ಲಿ ಆಸಕ್ತಿ ಬೆಳೆಸಿಕೊಂಡು ಬಳಿಕ ಚಿತ್ರರಂಗವನ್ನು ಪ್ರವೇಶಿಸಿದರು. ಇನ್ನೂ‌ ನಿಧಿ‌ ಸುಬ್ಬಯ್ಯ ಅವರು ಮೊದಲ ಬಾರಿಗೆ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದಾರೆ..‌ ತಮ್ಮ ವೈವಾಹಿಕ ಜೀವನದಲ್ಲಿ ನಡೆದ ಏಳುಬೀಳುಗಳನ್ನ ನೆನೆದು ನಿಧಿ ಸುಬ್ಬಯ್ಯ ಅವರು ಭಾವುಕರಾದರು.. ಬಿಗ್‌ ಬಾಸ್ ನಿಂದ ಹೋರ ಬಂದ ಮೇಲೆ ಕಲಸ್ಸ್ ಕನ್ನಡ ವಾಹಿನಿಯವರು ಬಿಗ್ ಬಾಸ್ ನ ಎಲ್ಲಾ ಸ್ಪರ್ಧಿಗಳಿಂದಲೂ ಈಗ‌ ಪೇಸ್ ಬುಕ್ ಲೈವ್ ಮಾಡಿಸುತ್ತಿದ್ದಾರೆ.‌.

[widget id=”custom_html-2″]

Advertisements
Advertisements

ನೆನೆ ತಾನು ವೈಷ್ಣವಿ ಅರವಿಂದ್ ಮತ್ತು ದಿವ್ಯಾ ಉರುಡುಗ ಅವರು ಪೇಸ್ ಬುಕ್ ನೈವ್ ಮಾಡಿದ್ದರು.. ಇದೀಗ ನಿಧಿ ಸುಬ್ಬಯ್ಯ ಅವರು ಮೊದಲ ಬಾರಿಗೆ ಮಾತಾನಾಡಿದ್ದಾರೆ ಮಾತನಾಡಿ ಬಿಗ್ ಬಾಸ್ ಮನೆಯ ಕೆಲವು ನೆನಪುಗಳನ್ನ ತಮ್ಮ ಅಭಿಮಾನಿಗಳ ಜೊತೆ ಹಚ್ಚಿಕೊಂಡಿದ್ದರು.. ಇನ್ನೂ ವೀಕ್ಷಕರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಅಭಿಮಾನಿ ಒಬ್ಬರು ಪೇಸ್ ಬುಕ್ ಲೈವ್ ನಲ್ಲಿ ಎಲ್ಲರೂ ತಮ್ಮ ತಮ್ಮ ಕಷ್ಟಗಳನ್ನ ಹೇಳಿಕೊಂಡರು ಆದರೆ ನೀವು ಯಾಕೆ ಏನನ್ನೂ ಹೇಳಿಕೊಂಡಿಲ್ಲ, ನಿಮ್ಮ ಮದುವೆ ಬಗ್ಗೆ ಯಾಕೆ ಮಾತಾಡಿಲ್ಲ ಯಾಕೆ ಆ ವಿಷಯ ಮುಚ್ಚಿಟ್ರಿ ಎಂದು ಕೇಳಿದ್ರೂ ಅವರು ಕೇಳಿದ ಮಾತಿಗೆ ಭಾವುಕರಾದ ನಿಧಿ‌ ಸುಬ್ಬಯ್ಯ ಆಗ ಹೌದು ನನಗೆ ಮದುವೆ ಆಗಿತ್ತು ಆದರೆ ಅದು ಮುಗಿದು ಹೋದ ಅಧ್ಯಯ ನನಗೂ ಅವರಿಗೂ ಆಗಿಬರಲಿಲ್ಲ ನಾನು ಅಲ್ಲಿಂದ ಹೊರಗೆ ಬಂದು ಈಗ ಅಮ್ಮನ ಜೊತೆ ಇದ್ದೀನಿ‌ ಆ ವಿಷಯವನ್ನು

[widget id=”custom_html-2″]

ಯಾರ ಬಳಿ ಕೂಡ ಮತ್ತೆ ಮಾತಾನಾಡುವ ನನಗೆ ಇಷ್ಟ ಇಲ್ಲ ಯಾಕೆಂದರೆ ಅದರಿಂದ ಕರುಣೆ ಗಿಟ್ಟಿಸಿಕೊಳ್ಳುವುದು ನನಗೆ ಇಷ್ಟ ಇಲ್ಲ‌ ನಾನು ಆ ವಿಷಯವನ್ನ ಅಮ್ಮನ ಜೊತೆ ಕೂಡ ಚರ್ಚೆ ಮಾಡುವುದಿಲ್ಲ.. ಇನ್ನೂ ಅದರ ಬಗ್ಗೆ ಏನು ಹೇಳುವುದು ಎಂದು ನಿಧಿ‌ ಸುಬ್ಬಯ್ಯ ಮೌನವಾದರು..‌ ಇನ್ನೂ ಎಲ್ಲರಿಗೂ ತಿಳಿದಿರುವ ಹಾಗೆ ನಿಧಿ ಸುಬ್ಬಯ್ಯ ಒಂದು ಕಾಲದಲ್ಲಿ ಕರ್ನಾಟಕದ ಮನೆ ಮಾತಾಡುವಂತೆ ಸುದ್ದಿಯಲ್ಲಿ‌ ಇದ್ದರೂ ಅವರು ನಟಿಸಿದ ಹಲವಾರು ಸಿನಿಮಾಗಳು ಜನರಿಗೆ ತುಂಬಾನೇ ಇಷ್ಟವಾಗಿದ್ದವು ನಂತರ‌ ಇದ್ದಕ್ಕಿದ್ದಂತೆ ಕಾಣೆಯಾದ್ರೂ ಆ ಸಮಯದಲ್ಲಿ ನಿಧಿ ಸುಬ್ಬಯ್ಯ ಅವರಿಗೆ ಮದುವೆ ಆಯಿತು.. ಆದರೆ ನಿಧಿ‌‌ ಸುಬ್ಬಯ್ಯ ಅವರಿಗೆ ವೈವಾಹಿಕ ಜೀವನ ಆಗಿ ಬರಲಿಲ್ಲ ಆಗ ಅವರು ತನ್ನ ಗಂಡನಿಂದ ದೂರ ಉಳಿದರು..

[widget id=”custom_html-2″]

ಇದೆ ವಿಷಯವನ್ನ ನೆನಪು ಮಾಡಿಕೊಂಡು ನಿಧಿ ಸುಬ್ಬಯ್ಯ ನನಗೆ ಅದರ ಬಗ್ಗೆ ಮಾತನಾಡುವುದಕ್ಕೆ ಇಷ್ಟ ಇಲ್ಲ ಎಂದು ಹೇಳಿದ್ದರು.. ಜೊತೆಗೆ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಅವರ ತಾಯಿ ಇದೇನಿಂದು ಬಿಗ್ ಬಾಸ್ ಮನೆಯಲ್ಲಿ ಒಂದೇ ಬಣ್ಣದ ಬಟ್ಟೆ ಹಾಕಿದೆ ನಿನ್ನ ಬಳಿ ಬೇರೆ ಯಾವುದೇ ಬಟ್ಟೆ ಇರಲಿಲ್ವಾ ಎಂದು ಬೈದರಂತೆ.. ಆದರೆ ನಿಧಿ ಸುಬ್ಬಯ್ಯ ಇದಕ್ಕೆ ನನಗೆ ಗ್ರೇ ಕಲರ್ ಬಟ್ಟೆಗಳು ಇಷ್ಟ ಅದಕ್ಕೆ ನಾನು ಅದೇ ಬಣ್ಣದ ಬಟ್ಟೆಯನ್ನ ಹಾಕುತ್ತಿದೆ ಎಂದರು.. ಇನ್ನೂ ನಿಧಿ ಸುಬ್ಬಯ್ಯ ಅವರು ಬಿಗ್ ಬಾಸ್ ಮುಗಿಸಿಕೊಂಡು ಮೈಸೂರಿಗೆ ಹೋಗಿದ್ದ ನಿಧಿ ಬಿಗ್ ಬಾಸ್ ದ್ವನಿಯನ್ನ ತುಂಬಾನೇ ಮಿಸ್ ಮಾಡಿಕೊಂಡಿದ್ದೇನೆ ಎಂದಿದ್ದರೂ.. ಸ್ನೇಹಿತರೆ ನಿಧಿ ಸುಬ್ಬಯ್ಯ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..