Advertisements

ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ನಿಜಕ್ಕೂ ಸಂಪಾದನೆ ಮಾಡಿದ ಆಸ್ತಿ ಎಷ್ಟು ಕೋಟಿ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಿಜಕ್ಕೂ ಪ್ರಪಂಚದಲ್ಲಿ ಯಾರಿಗೂ ಕೂಡ ಇಂತಹ ಸಾ’ವು ಬರಬಾರದು ಅಂತಹಾ ಸಾ’ವನ್ನ ಪಡೆದು ಇದೀಗ ನಮ್ಮನೆಲ್ಲ ಬಿಟ್ಟು ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ನಟ ಸಂಚಾರಿ ವಿಜಯ್ ಅವರು ಮತ್ತೆ ಬಾ’ರದ ಲೋ’ಕಕ್ಕೆ ಪ್ರಾಯಣ ಬೆಳೆಸಿದ್ದಾರೆ.. ವಿಜಯ್ ಅವರ ದೇಹದಲ್ಲಿ ಬೇರೆ ಎಲ್ಲಾ ಅಂ’ಗಾಂಗಳು ಕೆಲಸ ಮಾಡುತ್ತಿದ್ದು ಹೃದಯದ ಬಡಿತ ಬ’ಡಿಯುತ್ತಿರಲಿಲ್ಲ ಇತ್ತ ಕೈ ಕಾಲುಗಳು ಓಡಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ ಅದರೆ ಮೆದುಳು ಮಾತ್ರ ನಿ’ಷ್ಕ್ರಿಯ ಕೊಂಡಿದ್ದು.. ಬ್ರೈ’ನ್ ಡೆ’ಡ್ ಆಗಿದೆ ಇಂತಹ ಸಾ’ವು ಯಾರಿಗೆ ಬೇಕು ಹೇಳಿ.. ನಿಜಕ್ಕೂ ಸಂಚಾರಿ ವಿಜಯ್ ಅವರ ಸಾ’ವು ಎಲ್ಲರಿಗೂ ಒಂದು ಪಾಠ. ಹೌದು ನೀವು ಹತ್ತಿರದ ಅಂಗಡಿಗೆ ಹೋಗಿ ದೂರದ ಊರಿಗೆ ಹೋಗಿ ಆದರೆ ವಾಹನದಲ್ಲಿ ಹೋಗುವಾಗ ಹೆಲ್ಮೆಟ್ ಧರಿಸಿ ಪ್ರಾಯಣ ಮಾಡಿ.‌ ಸಂಚಾರಿ ವಿಜಯ್ ಅವರು ತಲೆಗೆ ಹೆಲ್ಮೆಟ್ ಧರಿಸಿದ್ದರೆ ಅವರ ಜೀವನದಲ್ಲಿ ಈ ರೀತಿ ಆಗುತ್ತಿರುವ ‌ಸಣ್ಣ ಪುಟ್ಟ ಕಾ’ಯಗಳೊಂದಿಗೆ ಉಳಿದು ಕೊಳ್ಳುತ್ತಿದ್ದರು..

Advertisements
Advertisements

ರಾಷ್ಟ್ರಪ್ರಶಸ್ತಿ ಪಡೆದು ಕೇವಲ ತನ್ನಗೆ ಮಾತ್ರವಲ್ಲದೆ ಇಡೀ ಕರ್ನಾಟಕಕ್ಕೆ ಕೀರ್ತಿ ತಂದಿದ್ದ ಸಂಚಾರಿ ವಿಜಯ್ ಅವರು ಸಾಕಷ್ಟು ಬಡತನದಿಂದ ಕನ್ನಡ ಚಿತ್ರರಂಗದಲ್ಲಿ ಒಂದು ಸ್ಥಾನ ಸಂಪಾದನೆ ಮಾಡಿದ್ದರು. ಇಂತಹಾ ಸಂಚಾರಿ ವಿಜಯ್ ಅವರು ಇದುವರೆಗೂ ಎಷ್ಟು ಆಸ್ತಿ ಮಾಡಿದ್ದಾರೆ ಇವರು ಸಂಪಾದನೆ ಮಾಡಿದ ಆಸ್ತಿ ಎಷ್ಟು ಗೊತ್ತಾ? ನೋಡೋಣ ಬನ್ನಿ.. ಬದುಕಿದಷ್ಟು ದಿನಗಳಲ್ಲಿ ಪರಿಪೂರ್ಣರಾಗಿದ್ದ ಸಂಚಾರಿ ವಿಜಯ್ ಅವರ ಸಾ’ವಿನಲ್ಲಿ ಕೂಡ ಪರಿಪೂರ್ಣ ಆಗಿರಲಿ ಎಂದು ಅವರ ಕುಟುಂಬದವರು ಸಂಚಾರಿ ವಿಜಯ್ ಅವರ ಕುಟುಂಬದವರು ವಿಜಯ್ ಅವರ ದೇಹದ ಅಂ’ಗಾಂ’ಗಗಳನ್ನು ದಾನ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.. ಸಂಚಾರಿ ವಿಜಯ್ ಅವರು ಇ’ನ್ನಿಲ್ಲವಾದರು ಆದರೆ ಅವರು ದಾನ‌ ಮಾಡಿದ ಅಂ’ಗಾಂಗಗಳಿಂದ ಏಳು ಜನರಿಗೆ ಪು’ನರ್ಜನ್ಮ ಸಿಕ್ಕಿದೆ..

ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ ವಿಜಯ್ ಅವರ ದೇಹದಿಂದ ಎರಡು ಎರಡು ಕಿ’ಡ್ನಿ ಎರಡು ಕಣ್ಣು ಲಿ’ವರ್ ಅನ್ನು ಪಡೆದಿದ್ದ ವೈದ್ಯರು ಇದನ್ನು ಏಳು ಜನರಿಗೆ ಹಾಕಬಹುದು ಎಂದಿದ್ದಾರೆ. ಇನ್ನೂ‌ ಈಗಾಗಲೇ ದೇಹದಲ್ಲಿನ ಅಂ’ಗಾಂಗವನ್ನು‌ ತೆಗೆಯಲಾಗಿದ್ದು ಬೇರೆ ರೋ’ಗಿಗಳಿಗೂ ಹಾಕಲಾಗಿದೆ.. ರಾತ್ರಿ ಸಾ’ವನ್ನಪ್ಪಿದ ಸಂಚಾರಿ ವಿಜಯ್ ಅವರು ಈಗಾಗಲೇ ಬೇರೆ ದೇಹದಲ್ಲಿ ಉಸಿರಾಡಲು ಪ್ರಾರಂಭಿಸಿದ್ದಾರೆ..‌ ಇನ್ನೂ ಸಂಚಾರಿ ವಿಜಯ್ ಅವರು ಸಂಪಾದನೆ ಮಾಡಿ ಬಿಟ್ಟು ಹೋಗಿವುವಂತಹ ಆಸ್ತಿ ಎಷ್ಟು ಅಂದ್ರೆ ಕೆಲವರು ಕೋಟಿ ಕೋಟಿ ಹಣವನ್ನು ಸಂಪಾದನೆ ಮಾಡಿ ಬಿಟ್ಟು ಹೋದರು.. ಯಾವುದೇ ಪ್ರಯೋಜನ ಬರುವುದಿಲ್ಲ ಆದರೆ ತಾವು ಸಾ’ವನ್ನಪ್ಪಿ ಇದ್ದದ್ದನ್ನು ಬೇರೆಯವರ ಉಳಿವಿಗೆ ಕಾರಣರಾದ ಸಂಚಾರಿ ವಿಜಯ್ ಅವರ ಸಾ’ವು ಮಾತ್ರ ಇತಿಹಾಸದಲ್ಲಿ ಗುರುತಿಸಲ್ಪಡುತ್ತದೆ.. ಸಂಚಾರಿ ವಿಜಯ್ ಅವರ ಬಗ್ಗೆ ನಿಮ್ಮ ಅನೇಕ ತಿಳಿಸಿ..