ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನಲ್ಲಿ ಖ್ಯಾತಿ ಪಡೆದ ನಟಿ ಶ್ರುತಿ ಅವರು ರಾಜಕೀಯ ಕ್ಷೇತ್ರದಲ್ಲಿ ಪಾಲ್ಗೊಂಡಿದ್ದಾರೆ.. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಆಕ್ಟಿವ್ ಆಗಿರುತ್ತಾರೆ.. ಇನ್ನೂ ಸಿನಿಮಾಗಳ ಬಗ್ಗೆ ಪೋಸ್ಟರ್ ಗಳನ್ನು ಹಂಚಿಕೊಳ್ಳುವುದರ ಜೊತೆಗೆ ತಮ್ಮ ಪೋಟೋ ಕೂಡ ಹಂಚಿಕೊಳ್ಳುತ್ತಾರೆ. ಈ ಹಿಂದೆ ಸಾಕಷ್ಟು ಪೋಟೋಗಳನ್ನು ಹಂಚಿಕೊಂಡಿದ್ದ ಶ್ರುತಿ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೂಡ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ.. ಇದೀಗ ನಟಿ ಶ್ರುತಿ ಅವರು ತಮ್ಮ ಬಾಲ್ಯದ ಪೋಟೋವನ್ನು ನೆನಪುಮಾಡಿಕೊಂಡು ಆ ಪೋಟೋವನ್ನು ತಮ್ಮ ಅಭಿಮಾನಿಗಳ ಮಧ್ಯೆ ಮಾಹಿತಿಯನ್ನು ಹಂಚಿಕೊಂಡಿದ್ದು ಅಪರೂಪದ ಶಾಲಾ ಪೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ..
[widget id=”custom_html-2″]

ಹೌದು ಸ್ನೇಹಿತರೆ 1989 ರಲ್ಲಿ ತಗ್ಗಿಸಿಕೊಂಡ ಶ್ರುತಿ ಅವರು ಆ ಪೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಆಚರಿ ಮೂಡಿಸಿದ್ದಾರೆ.. ಇದು ಬಾಲ್ಯದಲ್ಲಿ ಪಡೆದ ಶಾಲಾ ಬಸ್ ಪಾಸ್ ಇವರು ಹಲವಾರು ಊರುಗಳಲ್ಲಿ ಓದಿ ಕೊನೆಗೆ ಬಂದು ಸೇರಿದ್ದು ಮಲ್ಲೇಶ್ವರಂನ ಕಾರ್ಪೊರೇಷನ್ ಗರ್ಲ್ಸ್ ಹೈಸ್ಕೂಲಿಗೆ.. ನಂತರ ಅದೇ ವರ್ಷದ ಕೊನೆಯಲ್ಲಿ ನನ್ನ ಮೊದಲ ಸಿನಿಮಾ ಆಸೆಗೊಬ್ಬ ಮೀಸೆಗೊಬ್ಬ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿ ನನ್ನ ಸಿನಿಮಾ ರಂಗದ ಜೀವನ ಪ್ರಾರಂಭವಾಯಿತು ಎಂದು ಬರೆದುಕೊಂಡು ಬಸ್ ಪಾಸ್ ನ ಪೋಟೋವನ್ನು ಹಂಚಿಕೊಂಡಿದ್ದಾರೆ..
[widget id=”custom_html-2″]

ಇನ್ನೂ ಆ ಪೋಟೋವನ್ನು ನೋಡಿದ ಅಭಿಮಾನಿಗಳು ಹಾಗೂ ಕುಟುಂಬದವರು ಅಚ್ಚರಿಯಾಗಿದ್ದು, ಉತ್ತಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.. ಇದೀಗ ಈ ಪೋಟೋ ತುಂಬಾನೇ ವೈ’ರಲ್ ಆಗಿದ್ದು ನಟಿ ಶ್ರುತಿ ಅವರು ಶಾಲೆಗೆ ಹೋಗುತ್ತಿದ್ದಾಗ ಅಂದ್ರೆ 1989 ರಲ್ಲಿ ಬಸ್ ಪಾಸ್ ಬೆಲೆ ಕೇವಲ ಎರಡು ರೂಪಾಯಿ ಮಾತ್ರವೇ.. ಇನ್ನೂ ಶ್ರುತಿ ಅವರು ಹಂಚಿಕೊಂಡಿದ್ದ ಬಸ್ ಪಾಸ್1989 ಜೂನ್16 ರಂದು ಪಡೆದಿದ್ದಾರೆ.. ಅದರಲ್ಲಿ ಬೆಲೆ ಎರಡು ರೂ ಎಂದು ಮುದ್ರಣ ಮಾಡಲಾಗಿದೆ.. ಸ್ನೇಹಿತರೆ ನಟಿ ಶ್ರುತಿ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..