ನಮಸ್ತೆ ಸ್ನೇಹಿತರೆ, ನಮ್ಮ ಸ್ಯಾಂಡಲ್ವುಡ್ ನ ಹಿರಿಯ ಹಾಗು ಅಪ್ರತಿಮ ಕಾಲವಿದರು ಒಂದಲ್ಲ ಒಂದು ರೀತಿಯಲ್ಲಿ ಮಾನವೀಯನ್ನ ಮೆರೆದು ಕಷ್ಟದಲ್ಲಿ ಇರುವವರ ಜೊತೆಗೆ ನಾವಿದೇವೆ ಅಂತ ಪದೇ ಪದೇ ಸಾಭಿತ್ತು ಪಡಿಸುತ್ತಲ್ಲೇ ಇದ್ದಾರೆ.. ಹೌದು ಮೊನ್ನೆ ತಾನೇ ಕನ್ನಡದ ಹೆಸರಾಂತ ಜನಪ್ರಿಯ ಹಿರಿಯ ನಟಿ ಲೀಲಾವತಿ ಅಮ್ಮನವರು ಸ್ನಾನಸ ಕೋಣೆಯಲ್ಲಿ ಆ’ಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿ’ದ್ದು ಬೆ’ನ್ನಿಗೆ ಬ’ಲವಾದ ಪೆಟ್ಟು ಮಾಡಿಕೊಂಡಿದ್ದರು.. ನಂತರ ಸ್ವಲ್ಪ ದಿನ ಆಸ್ಪತ್ರೆಯಲ್ಲಿ ಇದ್ದು ಚಿ’ಕಿತ್ಸೆ ಪಡೆದು ಅದರಿಂದ ಚೇತರಿಕೆ ಕಂಡುಕೊಂಡು ಈಗ ಮನೆಯಲ್ಲಿ ಸಂಪೂರ್ಣ ವಿಶ್ರಾಂತಿ ಪಡೆಯುತ್ತಿದ್ದಾರೆ.. ಈ ನಡುವೆ ಕನ್ನಡದ ಹಿರಿಯ ನಟಿಯರಾದ ಭಾರತಿ, ಶೃತಿ, ಮತ್ತು ಹೇಮಾ ಚೌಧರಿ, ಇಂದು ಹಿರಿಯ ನಟಿ ಲೀಲಾವತಿ ಅಮ್ಮನವರ ಮನೆಗೆ ಬೇಟಿ ನೀಡಿದ್ದಾರೆ. ಅಷ್ಟಕ್ಕೂ ಮೂರು ಜನ ನಟಿಯರು ಲೀಲಾವತಿ ಅಮ್ಮನವರ ಮನೆಗೆ ಬೇಟಿ ಯಾಕೆ ಅಂತ ನೋಡೋಣ ಬನ್ನಿ.. ಹೌದು ಕನ್ನಡ ಖ್ಯಾತ ನಟಿ ಶೃತಿ, ಭಾರತಿ ವಿಷ್ಣುವರ್ಧನ್, ಹೇಮಾ ಚೌಧರಿ,

ಈ ಮೂರು ಜನ ನಟಿಯರು ಕೂಡ ಲೀಲಾವತಿ ಅಮ್ಮನವರ ಮನೆಗೆ ಬೇಟಿ ನೀಡಿ ಆತ್ಮೀಯವಾಗಿ ಮಾತಾನಾಡಿದ್ದು ಲೀಲಾವತಿ ಅಮ್ಮನವರಿಗೆ ಸನ್ಮಾನ ಮಾಡಿ ಅವರ ಆರೋಗ್ಯವನ್ನ ವಿಚಾರಣೆ ಮಾಡಿದ್ದರು.. ನಂತರ ಅಮ್ಮನ ಜೊತೆಗೆ ಮನೆಯಲ್ಲ ಸುತ್ತಾಡಿ ಅವರೊಂದಿಗೆ ಮಾತಾನಾಡುತ್ತಾ ಅವರೊಂದಿಗೆ ಸಮಯವನ್ನ ಕರೆದಿದ್ದಾರೆ.. ಹೌದು ಹೇಮಾ ಚೌಧರಿ ಅವರು ಲೀಲಾವತಿ ಅಮ್ಮನವರಿಗೆ ಶಾಲು ಹೊದಿಸಿ ಆತ್ಮೀಯವಾಗಿ ಅಭಿನಂಧನೆ ಮಾಡಿದ್ದರು. ನಂತರ ಲೀಲಾವತಿ ಅಮ್ಮನವರ ಕೈಹಿಡಿದು ಮನೆಯಲ್ಲೆಲ್ಲ ಓಡಾಡಿ ನಟಿ ಶೃತಿ ಎಲ್ಲರಿಗೂ ಊಟವನ್ನ ಬಡಿಸಿ ಸಂಭ್ರಮ ಪಟ್ಟಿದರು ಅಷ್ಟೇ ಅಲ್ಲದೆ ಲೀಲಾವತಿ ಅವರ ಜೊತೆಗೆ ಹಾಡುಗಳನ್ನ ಹಾಡುತ್ತಾ ಲೀಲಾವತಿ ಅವರು ಕೂಡ ಶೃತಿ, ಹೇಮಾ ಚೌಧರಿ, ಹಾಗು ಭಾರತಿ ಅವರ ಜೊತೆಗೆ ಧ್ವನಿ ಗುಡಿಸಿದ್ದಾರೆ.. ಈ ಎಲ್ಲಾ ಸುಂದರ ಕ್ಷಣವನ್ನು ವೀಡಿಯೋ ಒಂದನ್ನ ಮಾಡಿ ನಟಿ ಶೃತಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ‘ಮತ್ತೊಂದು ಅವಿಸ್ಮರಣೀಯ ದಿನ’ ಅಂತ ಟ್ಯಾಂಗ್ ಬರೆದುಕೊಂಡು ಶೇರ್ ಮಾಡಿಕೊಂಡಿದ್ದಾರೆ.. ಸ್ನೇಹಿತರೆ ಈ ಮೂವರು ನಟಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ