Advertisements

ನಟಿ ಶುಭ ಪೂಂಜಾ ಮದುವೆ ಕ್ಯಾನ್ಸಲ್ ? ಹುಡುಗ ಫೇಮಸ್, ಅಷ್ಟಕ್ಕೂ ಆಗಿದ್ದೇನು ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಮೊಗ್ಗಿನ ಮನಸ್ಸಿನ ಬೇಡಗಿ ಶುಭಾ ಪುಂಜಾ ಅಂದ್ರೆ ಸಾಕು ಒಂದಷ್ಟು ಅಸಿಬಿಸಿ ದೃಶ್ಯಗಳು ವಿವಾದಗಳು ಮೊದಲು ನೆನಪಾಗುತ್ತವೆ..‌ ಆದರೆ 2021‌ರ ಬಿಗ್ ಬಾಸ್ ಸೀಸನ್8 ರ ಕಾರ್ಯಕ್ರಮವನ್ನು ನೋಡಿ ನಂತರ ಆಕೆಯ ಮೇಲೆ ಇದ್ದ ಅಭಿಪ್ರಾಯ ಕೆಲವರಲ್ಲಿ ಬದಲಾಗಿ ಆಗಿದೆ.. ಶುಭಾ ಪುಂಜಾ ಅವರು ಕೆಲವು ಸಿನಿಮಾಗಳಲ್ಲಿ ವಿಭಿನ್ನ ದೃಶ್ಯಗಳಲ್ಲಿ ಕಾಣಿಸಿಕೊಂಡಿರಬಹುದು ಆದರೆ.. ಶುಭಾ ಪುಂಜಾ ಅವರ ಮನಸ್ಸು ಬಹಳ ಸ್ವಚ್ಚವಾದದ್ದು ಮತ್ತು ಅವರ ಗುಣ ಸ್ವಭಾವ ಪುಟ್ಟ ಮಗುವಿನಂತೆ ಇರುತ್ತದೆ.. ಕನ್ನಡದಲ್ಲಿ ನಟಿ ಶುಭಾ ಪುಂಜಾ ಅವರು ಚಂಡ ಎಂಬ ಸಿನಿಮಾದ ನಟಿಯಾಗಿ‌ ನಟಿಸುವ ಮೂಲಕ ಸ್ಯಾಂಡಲ್ವುಡ್ ಗೆ ಕಾಲಿಟ್ಟರು.. ಮಂಗಳೂರಿನ ಬೇಡಗಿ ನಟಿ‌ ಶುಭಾ ಪುಂಜಾ ಅವರು ಕನ್ನಡದ ಹಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ..

[widget id=”custom_html-2″]

Advertisements
Advertisements

ಇವರು ಕನ್ನಡ ಮಾತ್ರವಲ್ಲದೆ 40 ಕ್ಕೂ ಹೆಚ್ಚು ತೆಲುಗು ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಇನ್ನೂ ಶುಭಾ ಪುಂಜಾ ಅವರಿಗೆ ನಟ ದುನಿಯಾ ವಿಜಯ್ ಅವರ ಜೊತೆಗೆ ಸಂಬಂಧ ಇದೇ ಎನ್ನುವ ವಿಚಾರ ಸಾಕಷ್ಟು ಸುದ್ದಿಯಾಗಿದ್ದವು.. ಅವರಿಬ್ಬರೂ ಮದುವೆಯಾಗಿದ್ದಾರೆ ಎನ್ನುವ ವಿಷಯ ಹಾಗು ಕೆಲವು ಪೋಟೋಗಳು ಮಾದ್ಯಮಗಳಲ್ಲಿ ವೈರಲ್ ಆಗಿದ್ದವು.. ಇದ್ದಾದ ಸ್ವಲ್ಪ ದಿನದ ಮಟ್ಟಿಗೆ ನಟಿ‌ ಶುಭಾ ಪುಂಜಾ ಅವರು ಅಷ್ಟೇನೂ ಸುದ್ದಿಯಲ್ಲಿ‌ ಇರಲಿಲ್ಲ.. ಆಮೇಲೆ ಅವರು‌ ಸುದ್ದಿ ಆಗಿದ್ದು ತಮ್ಮ‌ ವಿಭಿನ್ನ ಶೈಲಿಯ ಪೋಟೋ ಶೂಟ್ ಮೂಲಕ.. ಇನ್ನೂ ಬಹಳ ಪ್ರ’ಚೋದನಕಾರಿ ಯಾಗಿದ್ದ ಶುಭಾ ಪುಂಜಾ ಅವರ ಕೆಲವು ಪೋಟೋಗಳು ಮೊಗ್ಗಿನ ಮನಸ್ಸು ಹುಡುಗಿಯ ಬೆಳವಣಿಗೆಯಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ತಂದಿದ್ದವು..

[widget id=”custom_html-2″]

ಇನ್ನೂ ಒಂದು‌ ವರ್ಷದ ಹಿಂದೆಯಷ್ಟೇ‌‌ ನಟಿ ಶುಭಾ ಪುಂಜಾ ಅವರು ಒಬ್ಬ ಬಿಸಿನೆಸ್ ಮ್ಯಾನ್‌‌‌ ಜೊತೆ ಡೇ’ಟಿಂಗ್ ಮಾಡುತ್ತಾ ಹಾಗು ಅವರು ಪ್ರೀತಿಯಲ್ಲಿ ಬಿದ್ದಿರುವ ವಿಚಾರ ಸುದ್ದಿ ಯಾಗಿತ್ತು.. ಇನ್ನೂ ಸ್ವಲ್ಪ ದಿನದಲ್ಲಿ ನಾವು ಮದುವೆ ಆಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತೇವೆ ಎಂದು ಸ್ವಂತ ಶುಭಾ ಪುಂಜಾ ಅವರೆ ಹೇಳಿದರು.. ಇದ್ದಿಗ ಬಿಗ್ ಬಾಸ್ ಮನೆಗೆ ಹೋಗಿರುವ ನಟಿ ಶುಭಾ ಪುಂಜಾ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿ ಹೋರ ಬಂದ ನಂತರ ಮದುವೆ ಆಗುತ್ತೇವೆ ಎಂದು ತಿಳಿಸಿದ.. ಸ್ನೇಹಿತರೆ ನಟಿ ಶುಭಾ ಪುಂಜಾ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..