Advertisements

ನಟಿ ಉಮಾಶ್ರೀ ಅವರು ಕಷ್ಟಪಟ್ಟು ಕಟ್ಟಿಸಿದ ಪ್ರೀತಿಯ ಮನೆ ಹೇಗಿದೆ ಎಂದು ನೋಡಿದ್ದೀರಾ? ಇಲ್ಲಿದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ನಟಿ ಉಮಾಶ್ರೀ ಅವರು ಅಪ್ರತಿಮ ಕಲಾವಿದೆ ಅಂತಾನೇ ಹೇಳಬಹುದು.. ಸಿನಿಮಾದಲ್ಲಿ ತಮ್ಮ ವಿಭಿನ್ನ ಶೈಲಿಯ ನಟನೆ ಹಾಗು ಸಿನಿಮಾದಲ್ಲಿ ಇವರ ಮಾತುಗಳು ಎಂಥವರನ್ನು ಕೂಡ ಪರದೆಯ ಮೇಲೆ ಕುರಿಸುವಂತಹ ನಟನೆ ಉಮಾಶ್ರೀ ಅವರದ್ದು.. ಕನ್ನಡ‌ ಚಿತ್ರದಲ್ಲಿ ಕೆಲವೊಂದು ಸಿನಿಮಾಗಳು ನಟಿ ಉಮಾಶ್ರೀ ಅವರಿಂದ ಯಶಸ್ಸು ಸಾಧಿಸಿದೆ ಅನ್ನೋದು ಅಷ್ಟೇ ಸತ್ಯ ಕೂಡ ಹೌದು.. ಇನ್ನೂ ಸಿನಿಮಾ ಹೀರೋಯಿಂದ ಅಥವಾ ಅದರಲ್ಲಿ ನಟನೆ ಮಾಡಿರುವ ಉಮಾಶ್ರೀ ಅವರಿಂದ ಯಶಸ್ಸು ಸಾಧಿಸಿತ್ತಾ ಅನ್ನೊ ಗೊಂದಲಕ್ಕೆ ಸಿನಿಮಾ ನಿರ್ಮಾಪಕರು ವಿಮರ್ಶೆಗೆ ಒಳಗಾಗುತ್ತಿದ್ದರು.. ಆದರೆ ತಿಳಿಯುತ್ತದೆ ನಟಿ ಉಮಾಶ್ರೀ ಅವರ ಅದ್ಭುತವಾದ ನಟನ ಕೌಶಲ್ಯ ಹೇಗಿತ್ತು ಅನ್ನೋದು..

[widget id=”custom_html-2″]

Advertisements
Advertisements

ಆಗಿದ್ದಾರೆ ನಟಿ ಉಮಾಶ್ರೀ ಅವರು ತುಂಬಾ ಪ್ರೀತಿಯಿಂದ ಕಷ್ಟಪಟ್ಟು ಕಟ್ಟಿಸಿದ ಮನೆ ಹೇಗಿದೆ. ಕೆಲವು ತಿಂಗಳ ಹಿಂದೆ ಅವರ ಮನೆಯಲ್ಲಿ ಏನಾಯಿತು ಅನ್ನೋದನ್ನ ಈ ವಿಡಿಯೋದಲ್ಲಿ ನೋಡೋಣ ಬನ್ನಿ.. ಸ್ನೇಹಿತರೆ ನೀವು ಈ ಪೋಟೋದಲ್ಲಿ ನೋಡಬಹುದು ನಟಿ ಉಮಾಶ್ರೀ ಅವರ ಸುಂದರ ಮನೆ ಹೇಗಿದೆ ಎಂದು.. ಉಮಾಶ್ರೀ ಅವರು ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿಯ ವಿದ್ಯಾ ನಗರದಲ್ಲಿ ಇರುವ ಈ ಮನೆಯನ್ನು ಕಂಡರೆ ಉಮಾಶ್ರೀ ಅವರಿಗೆ ತುಂಬಾನೇ ಅಚ್ಚುಮೆಚ್ಚು.. ಉಮಾಶ್ರೀ ಅವರು ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಇವರು ಸುಂದರ ಪ್ರಕೃತಿಯ ಮದ್ಯದಲ್ಲಿ ಇರುವ ಈ ಮನೆಯಲ್ಲಿ ಉಮಾಶ್ರೀ ಅವರು ಜೀವನ ಮಾಡುತ್ತಿದ್ದಾರೆ.. ಇನ್ನೂ ಕೆಲವು ತಿಂಗಳುಗಳ ಹಿಂದೆಯಷ್ಟೇ ನಟಿ ಉಮಾಶ್ರೀ ಅವರು ಬೆಂಗಳೂರಿನ RR ನಗರದ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾಗ

[widget id=”custom_html-2″]

ಅವರು ಮನೆಯಲ್ಲಿ ಇಲ್ಲದಿರುವ ಸಮಯದಲ್ಲಿ ಸಂಚು ಮಾಡಿದ ಕಳ್ಳರು ನಡು‌ ರಾತ್ರಿಯ ವೇಳೆ ಮನೆಯ ಒಳಗೆ ಪ್ರವೇಶ ಮಾಡಿ ಲಾಕರ್ ಓಡೆದು ಉಮಾಶ್ರೀ ಅವರು ಮನೆಯಲ್ಲಿ ಇಟ್ಟಿದ್ದ ಹಣವನ್ನು ಕಳ್ಳತನ ಮಾಡಿದ್ದರು.. ನಂತರ ಇದರ ಬಗ್ಗೆ ಕಾರ್ಯಚರಣೆ ನಡೆಸಿ ಪೊಲೀಸರು ಮನೆಗೆ‌ ನುಗ್ಗಿದ್ದ ಇಬ್ಬರು ಕಳ್ಳರನ್ನ ಹಿಡಿದು ಉಮಾಶ್ರೀ ಮನೆಯಿಂದ ದೋಚಿಕೊಂಡು ಹೋಗಿದ್ದ 194000 ರೂಪಾಯಿ ಹಣವನ್ನ ಕಳ್ಳರಿಂದ ವಶಪಡಿಸಿಕೊಂಡರು.. ಇದೀಗ ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಟಿ ಉಮಾಶ್ರೀ ಅವರು ಸಿನಿಮಾದಲ್ಲಿ ನಟನೆ ಮಾಡುವುದು ಸ್ವಲ್ಪ ಮಟ್ಟಿಗೆ ಕಡಿಮೆ ಯಾಗಿದ್ದರು ಮೊದಲಿಗೆ ಅವರು ಸಿನಿಮಾದಲ್ಲಿ ಮಾಡಿರುವ ವಿಭಿನ್ನ ಪಾತ್ರಗಳು ಜನರ ಮನದಲ್ಲಿ ಅಚ್ಚಾಗಿ ಇಂದಿಗೂ ಉಳಿದಿರೋದು ಸತ್ಯ.. ಸ್ನೇಹಿತರೆ ನಿಮಗೂ ಕೂಡ ನಟಿ ಉಮಾಶ್ರೀ ಅವರ ಅದ್ಭುತವಾದ ನಟನೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ತಿಳಿಸಿ..