Advertisements

ತುಂಬಾ ಯಂಗ್‌ ಆಗಿ ಕಾಣುವ ವಿನಯ್ ಪ್ರಸಾದ್ ಅವರ‌‌ ಮಗಳು ಯಾರು ಗೊತ್ತಾ? ಅವರು ಕೂಡ ತುಂಬಾನೇ ಫೇಮಸ್..

Cinema

ನಮಸ್ತೆ ಸ್ನೇಹಿತರೆ, ‌ಒಂದು ಕಾಲದಲ್ಲಿ ಕನ್ನಡದ ಟಾಪ್ ನಟಿಯಾಗಿ ಮಿಂಚಿದ ನಟಿ ವಿನಯ ಪ್ರಸಾದ್ ಅವರು.. 1988 ರಲ್ಲಿ ಮಧ್ವಾಚಾರ್ಯ ಎನ್ನುವ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು.. ನಂತರ 90ರ ದಶಕದಲ್ಲಿ ತೆರೆಕಂಡ ಗಣೇಶನ ಮದುವೆ ಎಂಬ ಸಿನಿಮಾದಲ್ಲಿ ಕೂಡ ಅದ್ಭುತವಾಗಿ ನಟಿಸಿದ್ದರು.. ಅನಂತರ ಪೊಲೀಸನ್ನ ಹೆಂಡತಿ, ಕಾಲೇಜು ಹೀರೋ,‌ ಗೌರಿ ಗಣೇಶ, ನೀನು ನಕ್ಕರೆ ಹಾಲು ಸಕ್ಕರೆ, ಖಿಲಾಡಿ ಗಂಡು,‌ ಅಗ್ನಿ ಪಂಜರ, ನಾಯಕ, ಪೊಲೀಸ್ ಲಾಕಪ್, ಈಗೆ ಮುಂತಾದ ಅನೇಕ ಸಿನಿಮಾದಲ್ಲಿ ವಿನಯ ಪ್ರಸಾದ್ ಅವರು ಕಾಣಿಸಿಕೊಂಡಿದ್ದರು..

[widget id=”custom_html-2″]

Advertisements
Advertisements

ಇವರು ಕೇವಲ ನಟನೆ ಮಾತ್ರವಲ್ಲದೆ ಅದ್ಭುತವಾದ ಗಾಯಕಿ ಕೂಡ ಹೌದು ಡಾ. ರಾಜ್ ಕುಮಾರ್ ಅವರ ಪಕ್ಕದಲ್ಲಿ ನಿಂತು ಅದ್ಭುತವಾಗಿ ಹಾಡುಗಳನ್ನು ಕೂಡ ಹಾಡಿದ್ದಾರೆ.. ಹಲವಾರು ಪ್ರಶಸ್ತಿಗಳನ್ನು ಕೂಡ ಗೆದ್ದಿದ್ದಾರೆ.. ಅದರೆ ಇತ್ತೀಚಿನ ದಿನಗಳಲ್ಲಿ ಇವರು ಪೋಷಕ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.. ಇವರಿಗೆ ಈಗ 55 ವರ್ಷ ವಯಸ್ಸಾಗಿದೆ.. ತುಂಬಾ ಜನರಿಗೆ ವಿನಯ ಪ್ರಸಾದ್ ಮಗಳು ಪ್ರಥಮ ಪ್ರಸಾದ್ ಅವರು ಹೇಗಿದ್ದಾರೆ ಎನ್ನುವ ಮಾಹಿತಿ ತಿಳಿದಿರೋದಿಲ್ಲ.. ಹಿರಿಯ ನಟಿ ಆದರೂ ಕೂಡ ತುಂಬಾ ಸುಂದರವಾಗಿ ಕಾಣಿಸುತ್ತಾರೆ ವಿನಯ ಪ್ರಸಾದ್ ಅವರು.. ಇವರು ಸೋಶಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ಅಭಿಮಾನಿಗಳನ್ನ ಪ್ರೀತಿಯನ್ನು ಸಂಪಾದನೆ ಮಾಡಿದ್ದಾರೆ..

[widget id=”custom_html-2″]

ಸಧ್ಯಕ್ಕೆ ಇವರು ಕೂಡ ಕಿರುತೆರೆಯ ಧಾರಾವಾಹಿಗಳಲ್ಲಿ ಕೂಡ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಪಾರು ಧಾರವಾಹಿ ನೋಡಿದರೆ ತಿಳಿಯುತ್ತದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರದಲ್ಲಿ ಅದ್ಭುತವಾಗಿ ಮಿಂಚುತ್ತಿದ್ದಾರೆ.. ಜೊತೆಗೆ ಈಗಿನ ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ವಿನಯ ಪ್ರಸಾದ್ ಅವರು ಇನ್ನೂ ಇವರ ಮಗಳು ಕೂಡ ತುಂಬಾನೇ ಫೇಮಸ್, ಯಾಕೆಂದರೆ ಇವರ ಮಗಳು ಕೂಡ ಧಾರಾವಾಹಿ ನಟಿ. ಜೊತೆಗೆ ಭರತನಾಟ್ಯದಲ್ಲಿ ಪ್ರವೀಣೆ ಕೂಡ ಹೌದು.. ಅಷ್ಟೇ ಅಲ್ಲದೆ ಇವರು ಅನೇಕ ಭರತನಾಟ್ಯ ಕಾರ್ಯವನ್ನ ನೀಡಿದ್ದಾರೆ..

[widget id=”custom_html-2″]

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲಿ ವಿನಯ ಪ್ರಸಾದ್ ಅವರ ಮಗಳು ಪ್ರಥಮ ಪ್ರಸಾದ್ ಅವರು ನಟಿಸಿದ್ದಾರೆ.. ಜೊತೆಗೆ ಬೇರೆ ಬೇರೆ ಧಾರಾವಾಹಿಯಲ್ಲಿ ಕೂಡ ಬಣ್ಣ ಹೆಚ್ಚಿದ್ದಾರೆ ವಿನಯ ಪ್ರಸಾದ್ ಅವರ ಮಗಳು. ಅಂದಿನ ಕಾಲದಿಂದಲೂ ಕೂಡ ಕನ್ನಡದ ನಂಬರ್‌ ಒನ್‌ ನಟರ ಜೊತೆಗೆ ವಿನಯ ಪ್ರಸಾದ್ ಅವರು ನಟಿಸಿದ್ದಾರೆ.. ಇವರು ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಭಾಷೆಯ ಸಿನಿಮಾಗಳಲ್ಲಿ ಕೂಡ ಮಿಂಚಿದ್ದಾರೆ.. ಇವರು ಮಲೆಯಾಳಂ ಭಾಷೆಯನ್ನು ಅದ್ಭುತವಾಗಿ ಮಾತನಾಡುತ್ತಾರೆ.. ಇಲ್ಲಿಯವರೆಗೂ ಸುಮಾರು 150 ಹೆಚ್ಚು ಸಿನಿಮಾಗಳಲ್ಲಿ ವಿನಯ ಪ್ರಸಾದ್ ಅವರು ಬಣ್ಣವನ್ನ ಹಚ್ಚಿದ್ದಾರೆ.. ಸ್ನೇಹಿತರೆ ಹಿರಿಯ ನಟಿ ವಿನಯ ಪ್ರಸಾದ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..