Advertisements

ಚಿತ್ರರಂಗದಲ್ಲಿ 3 ಮದುವೆಯಾದ 8 ಜನ ನಂಬರ್‌ ಒನ್‌ ನಟ ನಟಿಯರು ಯಾರು ಗೊತ್ತಾ? ನಿಜಕ್ಕೂ ನೋಡಿದ್ರೇ ಶಾಕ್ ಆಗ್ತೀರಾ..

Cinema

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ಒಬ್ಬರನ್ನ‌ ಮದುವೆಯಾಗಿ ಜೀವನ ಮಾಡುವುದು ದೊಡ್ಡ ಕಷ್ಟಕರವಾಗಿದೆ. ಆದರೆ ಈ ಮೂರು ಮದುವೆಯಾದರೆ ಮೂರು ಬಾರಿ ತಾಳಿ ಕಟ್ಟಬೇಕು ಮತ್ತು ಕಟ್ಟಿಸಿಕೊಳಬೇಕು ಅಂದ್ರೆ ತುಂಬಾನೇ ಧೈರ್ಯಬೇಕು.. ಹಾಗಾದರೆ ಮೂರು ಬಾರಿ ಮದುವೆಯಾದ ನಟ ನಟಿಯರು ಯಾರೆಂದು ನೋಡೋಣ ಬನ್ನಿ.. ಕನ್ನಡ ಚಿತ್ರರಂಗದಲ್ಲಿ ಅಂದಿನ ಕಾಲದಲ್ಲೇ ಸಕ್ಕತ್ ಫೇಮಸ್ ಆಗಿದ್ದ ನಟಿ ಲಕ್ಷ್ಮೀ ಬೋಲ್ಡ್ ಮಾತುಗಳನಾಡುವ ಈ ನಟಿ ಬೋಲ್ಡ್ ನಿರ್ಧಾರಗಳನ್ನ ತೆಗೆದುಕೊಂಡಿದ್ದರು. ಹೌದು ತಮ್ಮ ದಾಂಪತ್ಯ ಜೀವನದಲ್ಲಿ ಇವರು ಭಾಸ್ಕರ್ ಜೊತೆ ನಾಲ್ಕು ವರ್ಷ ನಟ ಮೋಹನ್ ಶರ್ಮಾ ಜೊತೆ ಐದು ವರ್ಷ ಸಂಸಾರ ಮಾಡಿದ ಈ ನಟಿ ಶಿವಚಂದ್ರನ್ ಅವರ ಜೊತೆ ಮೂರನೇ ಮದುವೆ ಆಗಿದ್ದಾರೆ.. ರಾಜೇಶ್ ಕೃಷ್ಣನ್ ನಟ ಹಾಗು ಹೆಸರಾಂತ ಸಿಂಗರ್ ಆಗಿರುವ‌ ರಾಜೇಶ್ ಕೃಷ್ಣನ್ ಅವರು ಮೂರು ಬಾರಿ ಮದುವೆ ಆಗಿದ್ದಾರೆ

Advertisements
Advertisements

ಸಿಂಗರ್ ಸೌಮ್ಯ. ಹರಿಪ್ರೀಯಾ ಹಾಗು ರಮ್ಯರನ್ನು ಮದುವೆಯಾಗಿದ್ದರು ಇಲ್ಲಿ ವಿಪರ್ಯಾಸ ಏನೆಂದರೆ ಮೂವರಿಗೂ ವಿ’ಚ್ಛೇದನ ಕೊಟ್ಟಿದ್ದಾರೆ ರಾಜೇಶ್ ಕೃಷ್ಣನ್ ಅವರು.. ಇನ್ನೂ ನಟಿ ರಾಧಿಕಾ ಶರತ್ ಕುಮಾರ್ ಮೂರು ಬಾರಿ ಮದುವೆಯಾದ ಈ ನಟಿ ಮೊದಲ ಇಬ್ಬರು ಗಂಡರ ಜೊತೆ ಸಂಸಾರ ಮಾಡಿದ್ದು ಕೇವಲ ಒಂದು ವರ್ಷ ಅಷ್ಟೇ ಕೊನೆಯದಾಗಿ ನಟ ಶರತ್ ಕುಮಾರ್ ಅವರನ್ನ ಮೂರನೇ ಮದುವೆಯಾದ ಇವರು ಈಗ 18 ವರ್ಷಗಳಿಂದ ಸುಖ ಸಂಸಾರ ನಡೆಸುತ್ತಿದ್ದಾರೆ.. ಮೂವರಿಗೂ ವಿ’ಚ್ಚೇದನ ನೀಡಿದ ಮತ್ತೊಬ್ಬ ನಟ ಕಮಾಲ್ ಹಾಸನ್ ಅವರು ನಟಿಯರಾದ ವಾಣಿ ಗಣಪತಿ, ಸಾರಿಕಾ, ಹಾಗು ಗೌತಮಿ ಅವರನ್ನು ಮದುವೆಯಾದ ಕಮಾಲ್ ಹಾಸನ್ ಅವರೆಲ್ಲರಿಗೂ ವಿವಾದ ವಿ’ಚ್ಛೇದನ ಕೊಟ್ಟು ಈಗ‌‌ ಸಿಂಗಲ್ ಆಗಿ ಜೀವನ ನಡೆಸುತ್ತಿದ್ದಾರೆ..

ಕನ್ನಡ ಹೆಸರಾಂತ ನಟಿ ಹಾಗು ಸಿನಿಮಾದಲ್ಲಿ ಟೈಗರ್ ಅಂತಾನೇ ಕರೆಸಿಕೊಂಡ ನಟ ಟೈಗರ್‌ ಪ್ರಭಾಕರ್ ಅವರು ಕೂಡ ಮೂರು ಬಾರಿ ಮದುವೆಯಾಗಿದ್ದರು ನಟಿಯರಾದ ಅಂಜು, ಜಯಮಲ ಅವರನ್ನ ಮದುವೆಯಾಗಿದ್ದ ಟೈಗರ್ ಪ್ರಭಾಕರ್ ತನ್ನ ಮೂವರು ಹೆಂಡತಿಯಾರಿಗೂ ವಿವಾಹ ವಿ’ಚ್ಛೇದನ ಕೊಟ್ಟಿದ್ದರು.. ಇನ್ನೂ ದಕ್ಷಿಣ ಭಾರತದ ಹೆಸರಾಂತ ನಟ ಜೆಮಿನಿ ಗಣೇಶನ್ ಈ ನಟ ಮದುವೆಯಾಗಿದ್ದು ಮೂರು ಅಲ್ಲ ನಾಲ್ಕು ಬಾರಿ ಅದರಲ್ಲಿ ಪ್ರಸಿದ್ಧ ನಟಿಯರಾದ ಸಾವಿತ್ರಿ ಹಾಗು ಪುಷ್ಪವಲ್ಲಿ ಕೂಡ ಇದ್ದಾರೆ.. ಇನ್ನೂ ನಟ ಪವನ್ ಕಲ್ಯಾಣ್ ಕೂಡ ಮೂರು ಬಾರಿ ಮದುವೆಯಾಗಿದ್ದಾರೆ ತನ್ನ ಮೊದಲ ಇಬ್ಬರು ಹೆಂಡತಿಯರಿಂದ ದೂರ ಉಳಿದಿದ್ದ ಈ ನಟ ಮೂರನೇ ಬಾರಿಗೆ ವಿದೇಶಿ ಹುಡುಗಿಯನ್ನ ಮದುವೆಯಾಗಿ

ಈಗ ಆಕೆಯ ಜೊತೆ ಅನ್ಯೋನ್ಯ ಸಂಸಾರ ನಡೆಸುತ್ತಿದ್ದಾರೆ.‌. ಸಿನಿಮಾಗಳಲ್ಲಿ ಹೆಚ್ಚಾಗಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಹಾಗು ನಿರ್ದೇಶಕ ಓಂಪ್ರಕಾಶ್ ಕನ್ನಡದ ನಟಿ ರೇಖಾದಾಸ್ ಅವರ ಜೊತೆ ಮೊದಲನೇ ಮದುವೆಯಾದ ಇವರು ಆಕೆಯಿಂದ ದೂರ ಉಳಿದು ನಂದ ಎನ್ನುವವರನ್ನು ಮದುವೆಯಾದರು ನಂತರ ಆಕೆಯಿಂದ ಕೂಡ ದೂರ ಉಳಿದ ಓಂಪ್ರಕಾಶ್ ನಂತರ ನಟಿ ಭವ್ಯ ಅವರ ಜೊತೆ ಮೂರನೇ ಮದುವೆ ಹಾಗಿದ್ದಾರೆ.. ಇನ್ನೂ ಈಗಿನ ಕಾಲದಲ್ಲಿ ಎರಡು ಬಾರಿ ಮದುವೆಯಾದ ನಟ ನಟಿಯರು ತುಂಬಾನೇ ಇದ್ದಾರೆ. ಸಾಮಾನ್ಯ ಜನರಿಗಿಂತ ಸೆಲೆಬ್ರಿಟಿಗಳೆ‌ ಹೆಚ್ಚಾಗಿ ಎರಡು ಅಥವಾ ಮೂರು ಮೂರು ಬಾರಿ ಮದುವೆ ಆಗುವುದನ್ನ ನಾವು ನೋಡುವಂತೆ ಆಗಿದೆ..