Advertisements

ಮಜಾ ಟಾಕೀಸ್ ಸೃಜನ್ ಲೋಕೇಶ್ ಅವರ ಪತ್ನಿ ಹೇಗಿದ್ದಾರೆ ಗೊತ್ತಾ? ಇವರು ಕೂಡ ಕನ್ನಡದ ಖ್ಯಾತ ನಟಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದಲ್ಲಿ ಟಾಕಿಂಗ್ ಸ್ಟಾರ್ ಎಂದು ಗುರುತಿಸಿಕೊಂಡಿರುವ ನಟ ಸೃಜನ್ ಲೋಕೇಶ್ ಅವರು ತಮ್ಮ ಮನದಾಳದ ನೋವನ್ನು ಯಾರೊಂದಿಗೂ ಕೂಡ ಹಂಚಿಕೊಳದ ಭಾವನಾತ್ಮಕ ವ್ಯಕ್ತಿ.. ಇನ್ನೂ ಕನ್ನಡದ ಖ್ಯಾತ ದಿ’ವಂಗತ ಹಿರಿಯ ನಟ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಅವರು.. 1980 ಜೂನ್ 28 ರಂದು ಬೆಂಗಳೂರಿನಲ್ಲಿ ಜನಿಸಿದರು.. ಒಬ್ಬ ಹೆಸರಾಂತ ಕಲಾವಿದರ ಕುಟುಂಬದಲ್ಲಿ ಜನಿಸಿದ ಸೃಜನ್ ಲೋಕೇಶ್ ಅವರು ಮೊದಲು ಕನ್ನಡದಲ್ಲಿ ಬಾಲ ನಟರಾಗಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಅಷ್ಟೇ ಅಲ್ಲದೆ ಇವರು ಬೆಳೆದು ದೊಡ್ಡವಾದ ಮೇಲೆ ಹೀರೋ ಆಗಿ 14 ಸಿನಿಮಾಗಳಿಗಿಂತ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ..

[widget id=”custom_html-2″]

Advertisements
Advertisements

ಏಳು ಕನ್ನಡದ ಧಾರಾವಾಹಿ ಹಾಗು ಎರಡು ತಮಿಳು ಧಾರಾವಾಹಿಯಲ್ಲಿ ಕೂಡ ನಟಿಸಿದ್ದಾರೆ ಕಿರುತೆರೆಯಲ್ಲಿ ಮಜಾ ವಿತ್ ಸೃಜಾ , ಮಜಾ ಟಾಕೀಸ್ ಸೈ ,ಕಿಚ್ಚನ್ ಕಿಲಾಡಿಗಳು , ಸ್ಟಾರ್ ಸಿಂಗರ್ ಇನ್ನೂ ಅನೇಕ ಕಾರ್ಯಕ್ರಮವನ್ನು ಮಾಡಿ ಹೆಚ್ಚು ಜನಪ್ರಿಯತೆ ಪಡೆದುಕೊಂಡರು.. ಇಷ್ಟೇ ಅಲ್ಲದೆ ಇವರು ರೇಡಿಯೋ ಜಾನಲ್ ನಲ್ಲಿ ಕೂಡ ಮತ್ತಷ್ಟು ಜನರಿಗೆ ಹತ್ತಿರ ವಾಗಿದ್ದಾರೆ.. ನೀಲ ಮೇಘ ಶ್ಯಾಮ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕರಾಗಿ ಹೊರಹೊಮ್ಮಿದರು.. ಇನ್ನೂ ಸಿನಿಮಾಗಳಲ್ಲಿ ನಾಯಕರಾಗಿ ನಟಿಸುತ್ತಲೇ ನವಗ್ರಹ, ಚಿಂಗಾರಿ, ಪೊರ್ಕಿ, ಎದೆಗಾರಿಕೆ, ಸ್ನೇಹಿತರು, ಇಂತಹ ಸಿನಿಮಾದಲ್ಲಿ ನಟಿಸಿ ಕೆಲವು ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕೂಡ ನಟಿಸಿದ್ದಾರೆ..

[widget id=”custom_html-2″]

ಇನ್ನೂ‌ ಸೃಜನ್ ಲೋಕೇಶ್ ಅವರು ಗ್ರೀಷ್ಮ‌ ಅವರನ್ನು ಪ್ರೀತಿಸಿ ಮದುವೆಯಾದರು.. ಒಂದು ಕಾರ್ಯಕ್ರಮದಲ್ಲಿ ಗ್ರೀಷ್ಮ ಅವರನ್ನು ಬೇಟೆ ಮಾಡಿದ ಸೃಜನ್ ಅವರು, ಭೇಟಿಯಾದ ಎರಡೇ ದಿನಕ್ಕೆ ನನ್ನನ್ನು ಮದುವೆ ಆಗುತ್ತೀಯಾ ಎಂದು ಕೇಳಿದರಂತೆ ಸೃಜನ್ ಅವರು.. ಇನ್ನೂ ಮದುವೆ ಪ್ರಪೋಸಲ್ ಬಂದ ಎರಡು ದಿನಕ್ಕೆ ಸೃಜನ್ ಮಾತಿಗೆ ಒಪ್ಪಿಗೆ ಸೂಚಿಸಿದರಂತೆ ಗ್ರೀಷ್ಮ ಅವರು.. ಅನಂತರ ಇವರು 2010ರಲ್ಲಿ‌ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಅಷ್ಟೇ ಅಲ್ಲದೆ ಇವರ ಪತ್ನಿ ಗ್ರೀಷ್ಮ ಅವರು ರಂಗಭೂಮಿ ಹಾಗು ಕಿರುತೆರೆಯ ನಟಿಯಾಗಿದ್ದಾರೆ ಮಿಂಚಿದ್ದಾರೆ.. ಇನ್ನೂ ಈ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ..‌ ನಟ ಸೃಜನ್ ಲೋಕೇಶ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..,