Advertisements

38 ವರ್ಷ ವಯಸ್ಸಾಗಿದ್ದರು ಮದುವೆ ಆಗಲಿಲ್ಲ ಸಂಚಾರಿ ವಿಜಯ್ ಅವರು! ಮದುವೆ ಬಗ್ಗೆ ವಿಜಯ್ ಹೇಳಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಲಾಕ್ ಡೌನ್ ಸಮಯದಲ್ಲಿ ತನ್ನ ಬಳಿ ಇದ್ದ ಕಾರನ್ನು ಮಾರಾಟ ಮಾಡಿ ಕಷ್ಟದಲ್ಲಿ ಇದ್ದ ಜನರಿಗೆ‌ ಸಹಾಯ ಮಾಡೋಣ್ಣ ಎಂದು ಸಂಚಾರಿ ವಿಜಯ್ ಅವರು ಹೇಳುತ್ತಿದ್ದರು.. ಆದರೆ ದುರಾದೃಷ್ಟವಶಾ ಇವರು ಆಸ್ಪತ್ರೆಯ ಬೇಡ್ ಮೇಲೆ ಮಲಗಿದ್ದಾರೆ ಇವರಿಗೆ ಬ್ರೈ’ನ್ ಮಾತ್ರ ಡೆ’ಡ್ ಆಗಿದೆ ಆದರೆ ಹೃದಯದ ಬಡಿತ ಮಾತ್ರ ನಿಂತಿಲ್ಲ ಪವಾಡದ ರೀತಿ ಮತ್ತೆ ಸಂಚಾರಿ ವಿಜಯ್ ಅವರು ಬದುಕಿ ಬರಲಿ ಎಂದು ಪ್ರತಿಯೊಂಬರು ಕೂಡ‌ ದೇವರ ಮೊರೆ ಹೋಗಿದ್ದಾರೆ ಆದರೆ ವಿಧಿಯ ಆಟ ಏನಾಗುತ್ತೋ ಗೊತ್ತಿಲ್ಲ.. ಆದರೆ ಇನ್ನೂ ಆಸ್ಪತ್ರೆಯಿಂದ ಕೂಡ ಇವರ‌ ಬಗ್ಗೆ ಯಾವುದೇ ಖಚಿತವಾದ ಮಾಹಿತಿ ಕೂಡ ತಿಳಿದು ಬಂದಿಲ್ಲ ಇನ್ನೂ ಸಂಚಾಯ ವಿಜಯ್ ಅವರನ್ನು ಉಳಿಸಿಕೊಳ್ಳಲು ಬನ್ನೇರುಘಟ್ಟ ರಸ್ತೆಯ ಬಳಿ ಇರುವ ಅ’ಪೋಲೋ ಆ’ಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ..

Advertisements
Advertisements

ಇವರಿಗೆ ಇನ್ನೂ 38 ವರ್ಷ ವಯಸ್ಸಾಗಿದೆ ಇವರ ಕೈಯಲ್ಲಿ ತುಂಬಾನೇ ಸಿನಿಮಾಗಳು ಇದ್ದವು.. ಇವರು ನ್ಯಾಷನಲ್ ಅವಾರ್ಡ್ ವಿಜೇತರು ನಟ ಸಂಚಾರಿ ವಿಜಯ್ ಅವರು.. ಇನ್ನೂ ಈಗಾಗಲೇ ಸ್ಯಾಂಡಲ್ವುಡ್ ಕೂಡ ಹಲವಾರು ನಟರನ್ನು ಕಳೆದುಕೊಂಡು ತತ್ತರಿಸಿ ಹೋಗಿದೆ ಮತ್ತೆ ಈ ರೀತಿಯ ಘ’ಟನೆ ಆಗುತ್ತದೆ ಎಂದು ಯಾರು ಕೂಡ ಯೋಚನೆ ಮಾಡಿರಲಿಲ್ಲ..‌ ಸಾಧಾರಣವಾಗಿ ಮೊನ್ನೆ ರಾತ್ರಿ ಮನೆಗೆ ಹೋಗುವಾಗ ಈ‌‌ ಘ’ಟನೆ ನಡೆದಿದೆ.. ಸಂಚಾರಿ ವಿಜಯ್ ಅವರು ಗಾಡಿಯ ಹಿಂಭಾಗದಲ್ಲಿ ಕುಳಿತ್ತಿದ್ದರು ಆದರೆ ಅವರ ಸ್ನೇಹಿತ ನವೀನ್ ಅವರು ಬೈಕ್ ಹೋಡಿಸುತ್ತಿದ್ದರು ರಸ್ತೆಯಲ್ಲಿ ಬೈ’ಕ್ ಸ್ಕೀ’ಡ್ ಆದ ಕಾರಣ ಇವರು ಹೆಲ್ಮೆಟ್ ಕೂಡ ಆಗಿರಲಿಲ್ಲ ರಾತ್ರೋರಾತ್ರಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ ಅಷ್ಟೇ ಅಲ್ಲದೆ ಕೆಳಗೆ ಬಿ’ದ್ದ ಏ’ಟಿಗೆ ತ’ಲೆಗೆ ಸರಿಯಾಗಿ ತ’ಗಲಿದೆ ನಂತರ ತೊ’ಡೆಯ

ಭಾಗದಲ್ಲಿ ಕೂಡ ತುಂಬಾನೇ ಗಾ’ಯವಾಗಿತ್ತು ಇವರ ತಲೆಗೆ ಜೋರಾಗಿ ತ’ಗುಲಿದ ಕಾರಣ ಇವರಿಗೆ ಬ್ರೈ’ನ್ ಸ್ಟೋ’ಕ್ ಆಗಿದೆ ದೇಹಕ್ಕೆ ರ’ಕ್ತದ ಸಂಚಲನ ಕೂಡ ಆಗುತ್ತಿರಲಿಲ್ಲ ಇವರಿಗೆ ಬ್ರೈ’ನ್ ಫೇ’ಲ್ಯೂರ್ ಕೂಡ ಆಗಿದೆ ವೈದ್ಯರು ಕೂಡ ವಿಜಯ್ ಇವರನ್ನು ಉಳಿಸಿಕೊಳ್ಳುವುದು ತುಂಬಾನೇ ಕಷ್ಟ ಪಡುತ್ತಿದ್ದಾರೆ.. ಇನ್ನೂ 38 ವರ್ಷ ವಯಸ್ಸಾಗಿದ್ದರು ಇವರು ಮದುವೆ ಕೂಡ ಆಗಿರಲಿಲ್ಲ ಇವರು ಮದುವೆ ಆಗಬೇಕು ಎನ್ನುವ ಕನಸು ಕೂಡ ಕಂಡಿರಲಿಲ್ಲ ಅದಕ್ಕೆ ಕಾರಣ ಜೀವನದಲ್ಲಿ ನಾನು ಇನ್ನೂ ಸಾಧನೆ ಮಾಡಬೇಕು ಎನ್ನುವ ಆಟ ಮತ್ತು ಛಲವನ್ನು ಒಂದಿದ್ದರು.. ಜೀವನದಲ್ಲಿ ಉನ್ನತ ಸ್ಥಾನಕ್ಕೆ ತಲುಪಿದ ಬಳಿಕ‌ ನಾನು ಮದುವೆ ಆಗುತ್ತಾನೆ ಎನ್ನುವ ಮಾಹಿತಿಯನ್ನು ಕೂಡ ನೀಡಿದ್ದರು ಅಷ್ಟೇ ಅಲ್ಲದೆ ನಾನು ಸಿನಿಮಾಕ್ಕೆ ಬಂದಿದ್ದು ಹಣ ಮಾಡುವುದಕ್ಕೆ ಅಲ್ಲ ಒಳ್ಳೆಯ ಯಶಸ್ಸನ್ನು ಕಾಣಬೇಕು ಅಂತ..

ಜೀವನದಲ್ಲಿ ಉತ್ತಮ ಪಟ್ಟಕ್ಕೆ ಬೆಳೆಯಬೇಕು ಒಳ್ಳೆಯ ಸಿನಿಮಾಗಳಲ್ಲಿ ನಟಿಸಬೇಕು ಒಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವುದು ಸಂಚಾರಿ ವಿಜಯ್ ಅವರ ಆಸೆಯಾಗಿತ್ತು ಅದರಂತೆ ಪ್ರತಿದಿನವೂ ಕೂಡ ಕೆಲಸವನ್ನ ಮಾಡುತ್ತಿದ್ದರು ಕಷ್ಟದಲ್ಲಿ ಇರುವವರನ್ನ ಕಂಡರೆ ಸಂಚಾರಿ ವಿಜಯ್ ಅವರಿಗೆ ಆಗುತ್ತಿರಲಿಲ್ಲ ನನ್ನ ಕಡೆಯಿಂದ ಏನಾದರೂ ಸಹಾಯ ಮಾಡಬೇಕು ಎಂದು ಮುಂದೆ ಹೋಗುತ್ತಿದ್ದರು ಸಂಚಾರಿ ವಿಜಯ್ ಅವರು.. ಇದೀಗ ಸಂಚಾರಿ ವಿಜಯ್ ಅವರ ದೇಹದ ಅಂ’ಗಾಂಗದ ಪ್ರಕ್ರಿಯೆ ಕೂಡ ನಡೆಯಲಿದ್ದು ನಾಳೆ ಚಿಕ್ಕಮಗಳೂರಿನಲ್ಲಿ ಸಂಚಾರಿ ವಿಜಯ್ ಅವರ ಅಂತಿಮ ಸಂ’ಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ..