Advertisements

ಲಾಕ್ ಡೌನ್ ಸಮಯದಲ್ಲಿ ನಟಿ‌ ತಾರಾ ಮನೆಯಲ್ಲಿ ಏನೆಲ್ಲಾ ಕೆಲಸ ಮಾಡುತ್ತಾರೆ ಗೊತ್ತಾ.! ತಾರಾ ಅವರು ಸುಂದರ ಕುಟುಂಬ ಹೇಗಿದೆ ಎಂದು ನೋಡಿದ್ದೀರಾ..

Cinema

ನಮಸ್ತೆ ಸ್ನೇಹಿತರೆ, ನಟಿ ತಾರಾ 1985‌ರಲ್ಲಿ ತುಳಸಿದರ ಎನ್ನುವ ಸಿನಿಮಾದ ಮೂಲಕ ಕನ್ನಡ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದ್ರು. ನಂತರ ಮನೆಯೇ ಮಂತ್ರಾಲಯ, ಸಂಸಾರದ ಗುಟ್ಟು, ಗುರಿ, ಸುಂದರ ಸ್ವಪ್ನಗಳು ಈಗೆ ಅದ್ಭುತವಾದ ಸೂಪರ್ ಹಿಟ್ ಸಿನಿಮಾಗಳನ್ನ ನಟಿ ತಾರಾ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.. ತಾರಾ ಅವರಿಗೆ ಈಗ 48 ವರ್ಷ ವಯಸ್ಸಾಗಿತ್ತು ಇವರಿಗೆ ಹತ್ತು ವರ್ಷ ವಯಸ್ಸಿನ ಒಬ್ಬ ಮಗ ಕೂಡ‌ ಇದ್ದಾನ ಮಗನ ಹೆಸರು ಕೃಷ್ಣ ಅಂತ ನೀವು ಈ ಪೋಟೋಗಳಲ್ಲಿ ನಟಿ ತಾರಾ ಅವರ ಮನೆಯ ಒಳಗಡೆ ಹೇಗಿದೆ ಎಂದು ನೋಡಬಹುದು ಜೆಪಿ ನಗರದಲ್ಲಿ ಸುಂದರವಾದ ಮನೆ ಕಟ್ಟಿದ್ದಾರೆ ನಟಿ ತಾರಾ ಅವರು.. ಇವರ ಮನೆಯ ಒಳಗಡೆ ಒಂದು ಗ್ರಂಥಾಲಯ ಕೂಡ ಇದೇ ಅನೇಕ ರೀತಿಯ ಪುಸ್ತಕಗಳನ್ನು ತಾರಾ ಅವರು ತಮ್ಮ ಮನೆಯ ಗ್ರಂಥಾಲಯದಲ್ಲಿ ಹೊಂದಿದ್ದಾರೆ ಅಷ್ಟೇ ಬಿಡುವಿನ ಸಮಯದಲ್ಲಿ ಪುಸ್ತಕವು ಓದುವುದು ಎಂದರೆ ತಾರಾ ಅವರಿಗೆ ತುಂಬಾ ಇಷ್ಟವಂತೆ..

Advertisements
Advertisements

ಇನ್ನೂ ತಮ್ಮ ಮನೆಯ‌ ಕಾಂಪೌಂಡ್ ಪರಿಸರದ ರೀತಿ ವಿಭಿನ್ನವಾದ ರೀತಿಯ ಮರಗಳನ್ನು ಬೆಳೆಸಿದ್ದಾರೆ ಇದರ ಮದ್ಯದಲ್ಲಿ ಗಾರ್ಡನಿಗ್ ಕೆಲಸ ಮಾಡುವುದು ತಾರಾ ಅವರಿಗೆ ತುಂಬಾನೇ ಇಷ್ಟವಾದ ಕೆಲಸವಂತೆ.. ತಮ್ಮ‌ ಮನೆಗೆ‌ ಚಿಗುರು ಅಂತ ಹೆಸರಿಟ್ಟಿದ್ದಾರೆ.. ಅಡುಗೆ ಮಾಡುವ ಕೆಲಸದಿಂದ ಹಿಡಿದು ತಾರಾ ಅವರು ರಂಗೋಲಿ ಬಿಡಿಸುವುದರಿಂದ ಎಲ್ಲಾ ರೀತಿಯಾದ ಮನೆಯ ಕೆಲಸವನ್ನ ಮಾಡಲು ತಾರಾ ಅವರು ಇಷ್ಟ ಪಡುತ್ತಾರೆ.. ಇವರು ಕೇವಲ ನಟನೆ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ ಸದ್ಯಕ್ಕೆ ಕೊ’ರೋನದ ಬಿ’ತ್ತಿ ಇರುವುದರಿಂದ ಸಂಕಷ್ಟದಲ್ಲಿ‌ ಇರುವವರಿಗೆ ತಮ್ಮ ಕೈಲಾದ ಸಹಾಯವನ್ನು ಕೂಡ ತಾರಾ ಅವರು‌ ಮಾಡುತ್ತಿದ್ದಾರೆ ದಿನಸಿ ಕಿಟ್ ಗಳನ್ನು ಕೊಡುವುದರ ಮೂಲಕ ಕಷ್ಟದಲ್ಲಿ ಇರುವವರಿಗೆ ನೆರವಾಗುತ್ತಿದ್ದಾರೆ.. ಈಗಲೂ ಕೂಡ ಅನೇಕ ಸಿನಿಮಾಗಳ ನಟಿ ತಾರಾ‌ ಅವರನ್ನ ನೋಡಿರುತ್ತೀರಾ ದೊಡ್ಡ ಕಾಲವಿದರ ಜೊತೆ ಪೋಷಕ ಪಾತ್ರದಲ್ಲಿ ಮಿಂಚಿದ್ದಾರೆ.

ಚಿರಂಜೀವಿ ಸರ್ಜ, ಧ್ರುವ ಸರ್ಜಾ, ಶ್ರೀ ಮುರಳಿ, ಸೃಜನ್ ಲೋಕೇಶ್, ಈಗೆ ದೊಡ್ಡ ಸ್ಟಾರ್ ನಟರ ಜೊತೆ ಸಿನಿಮಾದಲ್ಲಿ ತಾಯಿಯ ಪಾತ್ರದಲ್ಲಿ ನಟನೆ ಮಾಡಿದ್ದಾರೆ.. ಇವರಿಗೆ ಈಗಲೂ ಕೂಡ ಸಿನಿಮಾದಲ್ಲಿ ಬೇಡಿಕೆ ಕೂಡ ಕಡಿಮೆ ಆಗಿಲ್ಲ ಬಹು ಬೇಡಿಕೆಯ ನಟಿ ಆಗಿದ್ದಾರೆ ಸಿನಿಮಾದಲ್ಲಿ ತಾಯಿಯ ಪಾತ್ರಕ್ಕೆ ಇವರಿಗೆ ಹೆಚ್ಚಿನ ಬೇಡಿಕೆ ಇದೆ.. ಇನ್ನೂ ಸದ್ಯ ಲಾಕ್ ಡೌನ್ ಆಗಿರುವ ಕಾರಣ ತಮ್ಮ‌ ತಾಯಿಯ ಜೊತೆಗೆ‌ ಕೇರಮ್ ಆಟ ಆಡುವುದು ತಮ್ಮ ಮಕ್ಕಳ ಜೊತೆ ಆಟವಾಡುತ್ತಾ‌‌ ಸಮಯವನ್ನ‌ ಕಳೆಯುತ್ತಿದ್ದಾರೆ.. ಈಗಲೂ ಕೂಡ ನಟಿ ತಾರಾ ಅವರ ಕೈಯಲ್ಲಿ ಅನೇಕ ಸಿನಿಮಾಗಳು ಇವೇ ಸಾದ್ಯ ಈಗ ಶೂಟಿಂಗ್ ಸ್ಟಾಪ್ ಆಗಿರುವ ಕಾರಣ ಮನೆಯಲ್ಲಿಯೇ ಇರುತ್ತಾರೆ ಮನೆಯಲ್ಲಿಯೇ ಇದ್ದು ಸಮಾಜ ಮುಖಿ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.. ಸ್ನೇಹಿತರೆ ನಟಿ ತಾರಾ ಅಮ್ಮನವರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ..