Advertisements

ಕನ್ನಡ ಚಿತ್ರರಂಗದ ಹಿರಿಯ ನಟ ವಜ್ರಮುನಿ ಅವರ ಕುಟುಂಬ ಹಾಗು ಮೊಮ್ಮಗ ಯಾರು ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ನಟ ವಜ್ರಮುನಿ ಕನ್ನಡ ಚಿತ್ರರಂಗದ ಹಿರಿಯ ನಟರಾಗಿರುವ ಇವರು ಚಲನ ಚಿತ್ರಗಳಲ್ಲಿ ಹೆಚ್ಚಾಗಿ ಇವರು ಖ’ಳನಾಯಕನ ಪಾತ್ರಗಳು ಆಗಿನ ಕಾಲದಲ್ಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದರು.. ಅಷ್ಟೇ ಅಲ್ಲದೆ ವಜ್ರಮುನಿ ಅವರು ಜನಮನದಲ್ಲಿ ಇಂದಿಗೂ ಕೂಡ ಅಚ್ಚಾಗಿ ಉಳಿದಿದ್ದಾರೆ.. ಅಷ್ಟೇ ಅಲ್ಲದೆ ಇವರು ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಕೆಲವು ಚಿತ್ರಗಳ ನಿರ್ಮಾಣ ಕೂಡ ಮಾಡಿದ್ದಾರೆ.. ಇನ್ನೂ ಈಗಲೂ ಕೂಡ‌ ಅದೆಷ್ಟೋ ಜನರು ನಟ ವಜ್ರಮುನಿ ಅವರ ಕೆಲವು ಹಳೆಯ ಸಿನಿಮಾಗಳನ್ನ ವೀಕ್ಷಣೆ ಮಾಡುತ್ತಿದ್ದಾರೆ.. ಪ್ರೇಮದ ಕಾಣಿಕೆ, ಬಹದ್ದೂರ್ ಗಂಡು, ಶಂಕರ್ ಗುರು,  ಸಂಪತ್ತಿಗೆ ಸವಾಲ್, ಈ ರೀತಿಯಾ ಸಿನಿಮಾಗಳಲ್ಲಿ ವಜ್ರಮುನಿ ಅವರು ಖಳನಾಯಕನಾಗಿ ನಟಿಸಿದ್ದಾರೆ..

[widget id=”custom_html-2″]

Advertisements
Advertisements

70 ಮತ್ತು 80 ದಶಕದಲ್ಲಿ ಟಾಪ್ ನಟರಾಗಿ ವಜ್ರಮುನಿ ಅವರು ಮಿಂಚಿದ್ದರು. ಇನ್ನೂ ತುಂಬಾ ಜನರಿಗೆ ನಟ ವಜ್ರಮುನಿ ಅವರು ಕುಟುಂಬದ ಬಗ್ಗೆ ತಿಳಿದಿರುವುದಿಲ್ಲ.. ಹೌದು ಸ್ನೇಹಿತರೆ ವಜ್ರಮುನಿ ಅವರಿಗೆ ಒಬ್ಬ ಮುದ್ದಾದ ಮೊಮ್ಮಗ ಕೂಡ ಇದ್ದಾನೆ, ಇವರ ಮೊಮ್ಮಗ ಕೂಡ ತನ್ನ ತಾತನ ಹಾಗೆ ಅದ್ಭುತವಾಗಿ ಡೈಲಾಗ್ ಹೇಳುವುದನ್ನು ಕಲಿತಿದ್ದಾರೆ.. ಇತನಿಗೂ ಕೂಡ ನಟನೆ ಅಂದ್ರೆ ತುಂಬಾನೇ ಇಷ್ಟ. ಇವರು ದೊಡ್ಡವನಾದ ಮೇಲೆ ತನ್ನ ತಾತನ ಹಾಗೆ ಒಬ್ಬ ನಟ ಹೋಗುವುದು ಗ್ಯಾರಂಟಿ.. ಇನ್ನೂ ಇಷ್ಟೊಂದು ಚಿಕ್ಕ ವಯಸ್ಸಿನಲ್ಲೇ ಅದ್ಭುತವಾಗಿ ನಟನೆ ಕೂಡ ಮಾಡುತ್ತಿದ್ದಾರೆ ವಜ್ರಮುನಿ ಅವರ ಮುದ್ದಾದ ಮೊಮ್ಮಗ..

[widget id=”custom_html-2″]

ಇನ್ನೂ ವಜ್ರಮುನಿ ಅವರ ಮೊಮ್ಮಗನ ಹೆಸರು ಆಕಾಶ್ ಅಂತ..‌ ನೀವು ಕೂಡ ವಜ್ರಮುನಿ ಅವರ ಮೊಮ್ಮಗ ಹಾಗು ಅವರ ಸುಂದರವಾದ ಕುಟುಂಬ ಹೇಗಿದೆ ಎಂದು ಈ ಪೋಟೋಗಳ ಮೂಲಕ ನೋಡಬಹುದು.. ಇವರು ತಮ್ಮ 61 ನೇ ವಯಸ್ಸಿಗೆ ವಜ್ರಮುನಿ ಅವರು ಚಿತ್ರರಂಗ ಮತ್ತು ಅಭಿಮಾನಿಗಳನ್ನು ಬಿಟ್ಟು ಇಹಲೋಕ ತ್ಯಜಿಸಿದರು.. ಇಂದಿಗೂ ಕೂಡ‌ ವಜ್ರಮುನಿ ಅವರನ್ನು ಹಾಗು ಸಿನಿಮಾಗಳನ್ನ ಮರೆಯಲು ಸಾದ್ಯವಿಲ್ಲ, ಈಗಲೂ ಕೂಡ ಪ್ರತಿಯೊಬ್ಬ ಅಭಿಮಾನಿಗಳು ಕೂಡ ವಜ್ರಮುನಿ ಅವರನ್ನ‌ ನೆನಪು ಮಾಡಿಕೊಳ್ಳುತ್ತಾರೆ..

[widget id=”custom_html-2″]

ಅಷ್ಟರಮಟ್ಟಿಗೆ ಇವರು ನಟಿಸಿದ ಸಿನಿಮಾಗಳು ಪ್ರಭಾವ ಬೀರಿದವು.. ಇನ್ನೂ ಸಿನಿಮಾಗಳಲ್ಲಿ ವಜ್ರಮುನಿ ಅವರ ಹಾಗೆ ನಟಿನೆ ಮಾಡಲು ಯಾರಿಂದಲೂ ಕೂಡ ಸಾಧ್ಯವಿಲ್ಲ.. ಇದೀಗ ವಜ್ರಮುನಿ ಅವರ ಮೊಮ್ಮಗ ಎಂಟ್ರಿ ಕೊಟ್ಟಿದ್ದಾರೆ. ಈತ ಕೂಡ ದೊಡ್ಡವನಾದ ಮೇಲೆ ಒಬ್ಬ ಪ್ರಸಿದ್ಧ ನಟನಾಗಲು ಇಷ್ಟ ಪಟ್ಟಿದ್ದಾರೆ ಅಲ್ಲದೆ ತಾತ ವಜ್ರಮುನಿ ಅವರ ಡೈಲಾಗ್ ಗಳನ್ನು ತುಂಬಾನೇ ಚನ್ನಾಗಿ ಕಲಿತಿದ್ದಾರೆ.. ಸ್ನೇಹಿತರೆ ನಟ ವಜ್ರಮುನಿ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..