Advertisements

ಯುಗಾದಿ ಹಬ್ಬದ ದಿನವೇ ಸಿಹಿ ಸುದ್ದಿ ಹಂಚಿಕೊಂಡ ಆ್ಯಂಕರ್ ಅನುಶ್ರೀ.! ಅಷ್ಟಕ್ಕೂ ಅನುಶ್ರೀ ಕೊಟ್ಟ ಗುಡ್ ನ್ಯೂಸ್ ಏನು ಗೊತ್ತಾ…

Entertainment

ನಮಸ್ತೆ ಸ್ನೇಹಿತರೆ, ಬಾಯಿ ಬಿಟ್ಟರೆ ಸಾಕು ಪಟಾಕಿಯ ಹಾಗೆ ಮಾತಾನಾಡುವ ನಟಿ ಹಾಗು ನಿರೂಪಕಿ ಅನುಶ್ರೀ ಅವರು ಮದುವೆಯಾಗುವ ಸುದ್ದಿ ಸಾಕಷ್ಟು ವೈರಲ್ ಆಗಿದೆ.. ಅನುಶ್ರೀ ಅವರು 30 ಜುಲೈ 1990 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇನ್ನೂ ಇವರ ತಂದೆ ಸಂಪತ್, ಮತ್ತು ತಾಯಿಯ ಹೆಸರು ಶಶಿಲಾ, ಅಲ್ಲದೆ ಅನುಶ್ರೀ ಅವರಿಗೆ ಒಬ್ಬ ತಮ್ಮ ಕೂಡ ಇದ್ದಾರೆ ಅವರ ಹೆಸರ ಅಭಿಜಿತ್ ಅಂತ, ಅನುಶ್ರೀ ಅವರು ತಮ್ಮ ಮನೆಯಲ್ಲಿ ತುಳು ಭಾಷೆಯನ್ನು ಮಾತಾಡುವ ಕುಟುಂಬದವರಾಗಿದ್ದಾರೆ. ಇನ್ನೂ ಅನುಶ್ರೀ ಅವರು ಚಿಕ್ಕವಯಸ್ಸಿನಲ್ಲೇ ಇರುವಾಗ ತನ್ನ ತಂದೆ ತಾಯಿಯಿಂದ ದೂರ ಉಳಿದಿದ್ದರು.. ಇನ್ನೂ‌ ಇವರ ತಾಯಿ ಇಬ್ಬರು ಮಕ್ಕಳನ್ನು ತುಂಬಾನೇ ಕಷ್ಟದ ಪರಿಸ್ಥಿತಿಯಲ್ಲಿ ತನ್ನ ಮಕ್ಕಳನ್ನು ಪ್ರೀತಿಯಿಂದ ಬೆಳೆಸಿದ್ದರು.. ಇನ್ನೂ ಅನುಶ್ರೀ ಅವರು ತಮ್ಮ ವಿದ್ಯಾಭ್ಯಾಸದಲ್ಲಿ ಪದವಿ ಮುಗಿಸಿದ ಬಳಿಕ ತಕ್ಷಣವೇ ಅನುಶ್ರೀಗೆ ದೂರದರ್ಶನದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು..

[widget id=”custom_html-2″]

Advertisements
Advertisements

ಅನಂತರ ಅನುಶ್ರೀ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ , ಸರಿಗಮಪ ಇನ್ನೂ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮ ಮಾತಿನ ಶೈಲಿಯಲ್ಲಿ ಅದ್ಭುತವಾದ ನಿರೂಪಣೆ ಮಾಡಿ ಈಗ ಕನ್ನಡದ ಹೆಸರಾಂತ ನಿರೂಪಕಿ ಎಂಬ ಹೆಸರು ಪಡೆದಿದ್ದಾರೆ.. ಇನ್ನೂ ಅನುಶ್ರೀ ಅವರು 2021ರ ಯುಗಾದಿ ಹಬ್ಬದ ದಿನ ತುಂಬಾ ಖುಷಿಯಿಂದ ಯುಗಾದಿ ಹಬ್ಬವನ್ನು ಆಚರಣೆ ಮಾಡಿ ಹಬ್ಬದ ದಿನವೇ ಅನುಶ್ರೀ ಗುಡ್ ನ್ಯೂಸ್ ಹೇಳಿದ್ದಾರೆ.. ಅಷ್ಟಕ್ಕೂ ಆ್ಯಂಕರ್ ಅನುಶ್ರೀ ಅನುಶ್ರೀ ಯುಗಾದಿ ಹಬ್ಬದ ದಿನ ಹೇಳಿದ ಸಿಹಿ ಸುದ್ದಿ ಏನು ಗೊತ್ತಾ.? ಹೌದು ಅಂಕರ್ ಅನುಶ್ರೀ ಅವರಿಗೆ ಈಗ 33 ವರ್ಷ ವಯಸ್ಸಾಗಿದ್ದು ಇನ್ನೂ ಇವರು ಮದುವೆಯಾಗಿಲ್ಲ.. ಅನುಶ್ರೀ ಅವರು ಮೊದಲಿನಿಂದಲೂ ತಮ್ಮ ಮದುವೆ ಆಗುವ ವಿಷಯ ಬಗ್ಗೆ ಸಿಕ್ಕಪಟ್ಟೆ ಸುದ್ದಿಯಲ್ಲಿದ್ದರು.. ಇದೀಗ ಮತ್ತೊಮ್ಮೆ ತಮ್ಮ ಮದುವೆಯ ವಿಷಯದಲ್ಲಿ ಯುಗಾದಿ ಹಬ್ಬದ ದಿನ ಸುದ್ದಿಯಾಗುದ್ದು ಅಲ್ಲದೆ ಹಬ್ಬದ ದಿನವೇ ಅನುಶ್ರೀ ಅವರನ್ನು ನೋಡಲು ಗಂಡನ ಕಡೆಯವರು ಬಂದಿದ್ದರು ಎಂದು ತಿಳಿದು ಬಂದಿದೆ..

[widget id=”custom_html-2″]

ಇನ್ನೂ ಅನುಶ್ರೀ ಅವರನ್ನು ನೋಡಲು ಬಂದಿದ್ದ ಹುಡುಗ ಸಿನಿಮಾ ಕ್ಷೇತ್ರಕ್ಕೆ ಸಂಬಂಧ ಪಟ್ಟಿಲ್ಲ ಬದಲಾಗಿ ರಿಯಲ್ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಜರದಾರಿ‌ ಸೀರೆ ಹುಟ್ಟು ಮುಖದಲ್ಲಿ ಖುಷಿಯನ್ನು ತುಂಬಿಕೊಂಡಿದ್ದ ಅನುಶ್ರೀ ಅವರು ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಟೋಗಳು ಹಂಚಿಕೊಂಡಿದ್ದಾರೆ.. ಇನ್ನೂ ಆ ಪೋಟೋವನ್ನು ನೋಡಿದ ಅಭಿಮಾನಿಗಳು ಹಾಗು ಸ್ನೇಹಿತರು ಅರೇ ಅನುಶ್ರೀ ಮದುವೆನಾ ಎಂದು ಆಶ್ಚರ್ಯ ಪಟ್ಟು ಅನುಶ್ರೀ ಅವರಿಗೆ ಶುಭಾಶಯವನ್ನ ಕೂಡ ತಿಳಿಸಿದ್ದಾರೆ.. 33 ವರ್ಷ ವಯಸ್ಸಿನ ಅನುಶ್ರೀ‌ ಅವರು ಆದಷ್ಟು ಬೇಗ ಮದುವೆಯಾಗಲಿ ಎಂಬುದು ಅವರ ಅಭಿಮಾನಿಗಳ ಆಸೆಯಾಗಿದೆ..‌ ಸ್ನೇಹಿತರೆ ಅನುಶ್ರೀ ಅವರು ಮಾಡುವ ನಿರೂಪಣೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..