Advertisements

ಹಾಸ್ಯ ನಟ ಚಿಕ್ಕಣ್ಣ ಸಿನಿಮಾದಲ್ಲಿ ನಟಿಸಲು ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಕನ್ನಡ ಸಿನಿಮಾ ರಂಗದಲ್ಲಿ ಹಾಸ್ಯ ನಟನಾಗಿ ಅಭಿನಯಿಸಿದ ನಟ ಚಿಕ್ಕಣ್ಣ ಯಾರಿಗೆ ತಾನೇ ಗೊತ್ತಿಲ್ಲ.. ತಮ್ಮ ವಿಭಿನ್ನವಾದ ಹಾಸ್ಯ ಶೈಲಿಯಲ್ಲಿ ಬಹಳಷ್ಟು ಜನರನ್ನು ತಮ್ಮ ಬಳಿ ಆಕರ್ಷಣೆ ಮಾಡಿದ ಏಕೈಕ ನಟ ಎಂದರೆ ಅದು ನಟ ಚಿಕ್ಕಣ್ಣ, ಇನ್ನು ಹಾಸ್ಯ ನಟ ಚಿಕ್ಕಣ್ಣ ರವರು ಸಿನಿಮಾದಲ್ಲಿ ಅಭಿನಯಿಸಲು ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಇದರ ಬಗ್ಗೆ ಸಂಪೂರ್ಣವಾಗಿ ನೋಡೋಣ ಬನ್ನಿ.. ನಟ ಚಿಕ್ಕಣ್ಣನವರು 1986 ರಲ್ಲಿ ಮೈಸೂರಿನ ಬಲ್ಲಾ ಹಳ್ಳಿಯಲ್ಲಿ ಜನಿಸಿದರು, ಚಿಕ್ಕಣ್ಣ ನವರು ಬಾಲ್ಯದಿಂದಲೇ ನಾಟಕ ರಂಗದಲ್ಲಿ ನಟಿಸುತ್ತಾ ಬಂದಿದ್ದರು.. ಅಲ್ಲದೇ ನಟ ಚಿಕ್ಕಣ್ಣ ನವರಿಗೆ ಚಿಕ್ಕ ವಯಸ್ಸಿನಲ್ಲಿಯೇ ನಾಟಕಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು ಎಂದು ತಿಳಿದು ಬಂದಿದೆ..

[widget id=”custom_html-2″]

Advertisements
Advertisements

ಅದಾದ ನಂತರ ಉದಯ ಟಿವಿಯಲ್ಲಿ ನಿರೂಪಣೆ, ಹಾಗು ಕಾಮಿಡಿ ಕಿಲಾಡಿಗಳು ಸೇರಿದಂತೆ, ಬಹಳಷ್ಟು ಧಾರಾವಾಹಿಗಳಲ್ಲಿ ಅದ್ಭುತವಾಗಿ ಅಭಿನಯಿಸುತ್ತಾ ಬಂದಿದ್ದಾರೆ.. ಇನ್ನು ನಟ ಚಿಕ್ಕಣ್ಣ ನವರು ನಟನೆಗೆ ಕೇವಲ 200 ರೂಪಾಯಿ ಸಂಭಾವನೆ ಪಡೆಯುತ್ತಿದ್ದರು.. ಇನ್ನು ಚಿಕ್ಕಣ್ಣ ರವರಿಗೆ ಹೆಚ್ಚು ಪ್ರಶಂಸೆ ಸಿಕ್ಕಿದ್ದು, ಬಾಲಿವುಡ್‌ ಖ್ಯಾತ ನಟ ಯಶ್ ಅಭಿನಯದ ಕಿರಾತಕ ಸಿನಿಮಾ ಮೂಲಕ.. ಇನ್ನು ಈ ಚಿತ್ರೀಕರಣದ ದೊಡ್ಡ ಯಶಸ್ಸಿನ ನಂತರ ಚಿಕ್ಕಣ್ಣ ನವರು ಕೆಲವೇ ಕೆಲವು ದಿನಗಳಲ್ಲಿ ಕನ್ನಡ ಚಿತ್ರರಂಗದ ಟಾಪ್ ಒನ್ ಕಾಮಿಡಿ ನಟರಾಗಿ ಕಾಣಿಸಿಕೊಂಡರು..

[widget id=”custom_html-2″]

ನಟ ಚಿಕ್ಕಣ್ಣ ನವರು ಇಲ್ಲಿಯವರೆಗೂ 50ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಬಹಳಷ್ಟು ಜನರ ಪ್ರೀತಿ ಹಾಗು ಅವರ ಅಭಿಮಾನವನ್ನು ಸಂಪಾದನೆ ಮಾಡಿದ್ದು, ಈಗ ಜನರ ಅಚ್ಚುಮೆಚ್ಚಿನ ಹಾಸ್ಯ ನಟ ಕೂಡ ಹಾಗಿದ್ದಾರೆ.. ಇದ್ದಿಗ ಚಿಕ್ಕಣ್ಣ ನವರು ಮೈಸೂರಿನ ಬಳಿ ಒಂದು ಫಾರ್ಮ್ ಹೌಸ್ ಮಾಡಿ ಅದರಲ್ಲಿ ಕುರಿ ಹಾಗು ಹಸುಗಳ ಸಾಕಾಣಿಕೆಯನ್ನು ಬಹಳ ಚನ್ನಾಗಿ ಮಾಡುತ್ತಿದ್ದಾರೆ.. ಇನ್ನು ನಟ ಚಿಕ್ಕಣ್ಣ ನವರು ಸಿನಿಮಾದಲ್ಲಿ ಕಾಮಿಡಿ ಪಾತ್ರದಲ್ಲಿ ಅಭಿನಯಿಸಲು ಸುಮಾರು 3/4 ಲಕ್ಷದವರೆಗೂ ಸಂಭಾವನೆ ಪಡೆಯುತ್ತಾರೆ ಎಂದು ತಿಳಿದು ಬಂದಿದೆ, ಇನ್ನು ನಟ ಚಿಕ್ಕಣ್ಣ ನವರ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯವನ್ನು ತಿಳಿಸಿ..