Advertisements

ನಟ ತಬಲಾ ನಾಣಿ ಅವರ ಹೆಂಡತಿ ಮತ್ತು ಮಗಳು ಯಾರು ಗೊತ್ತಾ? ಇವರ ಮಗಳು ಕೂಡ ತುಂಬಾನೇ ಫೇಮಸ್..

Cinema

ನಮಸ್ತೆ ಸ್ನೇಹಿತರೆ, ಭಾರತೀಯ ಕನ್ನಡ ಚಿತ್ರರಂಗದ ಹಿರಿಯ ಹಾಗು ಹೆಸರಾಂತ ನಟ ತಬಲಾ ನಾಣಿ ಅವರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಹಾಗು ಹಾಸ್ಯ ನಟರಾಗಿ ಸತತ 14 ವರ್ಷಗಳ ಕಾಲ ಕನ್ನಡ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸುದ್ದಾರೆ.. ನಾಟಕಗಳಲ್ಲಿ ನಟನೆ ಮಾಡುತ್ತಿದ್ದ ತಬಲಾ ನಾಣಿ ಅವರು ಸಿನಿಮಾ ರಂಗಕ್ಕೆ ಬಂದದ್ದು ಒಂದು ಆಸಕ್ತಿದಾಯಕ ಸ್ಟೋರಿ.. ಹೌದು ಶ್ರೀಕೃಷ್ಣ ಸಂಧಾನ ನಾಟಕವನ್ನ ಸಿನಿಮಾ ಮಾಡಲು ಹೊರಟಾಗ ಸಹಾಯಕರಾಗಿ ಬಂದಿದ್ದ ತಬಲಾ ನಾಣಿ ಅವರನ್ನು ನೋಡಿ ಇವರಲ್ಲಿ ಇರುವ ನಟನಾ ಪ್ರತಿಭೆಯನ್ನು ಕಂಡ ಕನ್ನಡ ಖ್ಯಾತ ನಟಿ ತಾರ ಅವರು ಈತನಲ್ಲಿ ನಟನೆ ಚಾತುರ್ಯತೇ ಇದೆ ಇವರು ಬಹಳ ಚನ್ನಾಗಿ ನಟನೆ ಮಾಡುವ ಸಾಮರ್ಥ್ಯ ಹೊಂದಿರುವ ಇವರು ತಬಲಾ ಏಕೆ ಬಾರಿಸುತ್ತಿದ್ದಾರ ಎಂದು ಒಬ್ಬ‌ ನಿರ್ದೇಶಕ ಬಳಿ ತಾರ ಅವರು ಕಳುಹಿಸಿದರಂತೆ

Advertisements
Advertisements

ಆ ಮೂಲಕ ಗೋದುಳಿ ಎಂಬ ಹೆಸರಿನ ಧಾರಾವಾಹಿಯಲ್ಲಿ ನಟನೆ ಮಾಡುವ ಅವಕಾಶ ಸಿಕ್ಕಿತು ತಬಲಾ ನಾಣಿ ಅವರಿಗೆ.. ನಂತರದ ದಿನಗಳಲ್ಲಿ ಅಂದರೆ 2009 ರಲ್ಲಿ ಜಗ್ಗೇಶ್ ಅವರು ನಾಯಕಿಯಾಗಿ ನಟನೆ ಮಾಡಿ‌ ಗುರು ಪ್ರಸಾದ್ ಅವರು ನಿರ್ದೇಶನ ಮಾಡಿದ ಮಠ ಎಂಬ ಸಿನಿಮಾದಿಂದ ಬೆಳ್ಳಿತೆರೆಗೆ ಕಾಲಿಟ್ಟರು.. ವಿಭಿನ್ನ ಕಥೆಯನ್ನು ಒಳಗೊಂಡಿದ್ದ ಕಾರಣ ಈ ಸಿನಿಮಾ ಯಶಸ್ಸು ಆಯಿತು.. ಮಠ ಸಿನಿಮಾದ ನಂತರ ತಬಲಾ ನಾಣಿ ಅವರು ನಟನೆ ಮಾಡಿದ್ದು 2009 ರಲ್ಲಿ ತೆರೆಕಂಡ ಎದ್ದೇಳು ಮಂಜುನಾಥ ಸಿನಿಮಾದಲ್ಲಿ. ಈ ಸಿನಿಮಾದಲ್ಲಿ ಕೂಡ ನಟ ಜಗ್ಗೇಶ್ ಅವರು ನಾಯಕಿಯಾಗಿ ನಟನೆ ಮಾಡಿ ಗುರು ಪ್ರಸಾದ್ ಅವರು ನಿರ್ದೇಶನ ಮಾಡಿದ್ದರು.. ಈ ಸಿನಿಮಾ ಕೂಡ ಯಶಸ್ವಿ ಆಯಿತು ತಬಲಾ ನಾಣಿ ಅವರು ನಟನೆ ಮಾಡಿದ ಕುರುಡು ನಿರ್ದೇಶನ ಪಾತ್ರ ಅವರ ಅಭಿನಯ ಮತ್ತು ಸಿನಿಮಾದಲ್ಲಿ ಇವರ ಡೈಲಾಗ್ ಗಳು ಹೆಚ್ಚು ಜನಪ್ರಿಯ ಗೊಂಡವು‌.

ಈ ಸಿನಿಮಾದ ನಂತರ ಅನೇಕ ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿದ್ದರು ಪೋಷಕ ಪಾತ್ರಗಳು ಮತ್ತು ಹಾಸ್ಯ ಪಾತ್ರಗಳಲ್ಲಿ ಹೆಚ್ಚಾಗಿ ತಬಲಾ ನಾಣಿ ಅವರು ಕಾಣಿಸಿಕೊಂಡರು 2002 ರಲ್ಲಿ ತೆರೆಕಂಡ ಅದ್ದೂರಿ ಸಿನಿಮಾದಲ್ಲಿ ತಬಲಾ ನಾಣಿ ಅವರು ನಿರ್ವಹಿಸಿದ ಸತ್ಯ ಹರಿಶ್ಚಂದ್ರ ಪಾತ್ರ ಶರಣ್ ಅವರೊಂದಿಗೆ ನಟನೆ ಮಾಡಿದ ರ‌್ಯಾಂಬೊ ಸಿನಿಮಾದಲ್ಲಿ ಬೆಲ್ಟ್ ಮಂಜ ಪಾತ್ರ ವಿಕ್ಟರ್ ಸಿನಿಮಾದಲ್ಲಿ ಚಿಂತಾಮಣಿ ಪಾತ್ರದ ಹಾಸ್ಯ ಸಂಭಾಷಣೆಗಳು ಇಂದಿಗೂ ಯಾರು ಕೂಡ ಮರೆಯುವಂತಿಲ್ಲ ಇನ್ನೂ ಈ ಪೋಟೋದಲ್ಲಿ ತಬಲಾ ನಾಣಿ ಅವರ ಹೆಂಡತಿ ಮತ್ತು ಮಗಳನ್ನ ನೋಡಬಹುದು.. ಇನ್ನೂ ಇತ್ತಿಚೀನ ದಿನಗಳಲ್ಲಿ ತಬಲಾ ನಾಣಿ ಅವರ ಮಗಳು ಚೈತ್ರಾ ನಾಣಿ ಅವರು ತುಂಬಾ ಚನ್ನಾಗಿ ಹಾಡುವ ಮೂಲಕ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ದಾರೆ.. ನಟ ತಬಲಾ ನಾಣಿ ಅವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..