Advertisements

ಕನ್ನಡದ ಖ್ಯಾತ ಹಾಸ್ಯ ನಟ ರಂಗಾಯಣ ರಘು ಅವರ ಪತ್ನಿ ಯಾರು! ಅವರು ಮಾಡುತ್ತಿರುವ ಕೆಲಸ ಏನು ಗೊತ್ತಾ? ಇವರ ಪತ್ನಿ ಕೂಡ ತುಂಬಾನೇ ಫೇಮಸ್..

Cinema

ನಮಸ್ತೆ ಸ್ನೇಹಿತರೆ, ರಂಗಾಯಣ ರಘು ಇವರು ಕನ್ನಡ ಚಿತ್ರ ರಂಗದಲ್ಲಿ ಇಂದಿಗೂ ಕೂಡ ಸತತವಾಗಿ ಸಕ್ರಿಯರಾಗಿರುವ ಪ್ರತಿಭಾನ್ವಿತ ನಟ ಅಂತಾನೇ ಹೇಳಬಹುದು.. ತಮ್ಮ ವಿಭಿನ್ನವಾದ ಹಾಸ್ಯ ನಟನೆಯ ಮೂಲಕ ನಗುವಿನ ಮಳೆ ಸುರಿಸುವ ಜೊತೆಗೆ ಹಲವಾರು ಭಾವಪೂರ್ಣ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.. ಇವರು ಮೈಸೂರು ಖ್ಯಾತ ರಂಗ ಸಂಸ್ಥೆಯ ರಂಗಾಯಣ ಪ್ರತಿಭೆ ಇನ್ನೂ ಇವರರ ಪೂರ್ತಿ ಹೆಸರುಕೊಟ್ಟುರು ಚಿಕರಂಗಪ್ಪ ರಘುನಾಥ್ ಅಂತ 1965 ರಲ್ಲಿ ತುಮಕೂರು ಜಿಲ್ಲೆಯ ಪಾವಗಡ‌ ತಾಲ್ಲೂಕಿನ ಕೊಟ್ಟುರಿ‌ನಲ್ಲಿ ಜನಿಸಿದರು ಇವರ ತಂದೆ ಚಿಕ್ಕ ರಂಗಪ್ಪ ತಾಯಿ ವೀರಮ್ಮ ರಂಗಾಯಣ ರಘು ಅವರು ಚಿಕ್ಕ ವಯಸ್ಸಿನಲ್ಲೇ ಇರುವಾಗ ಅವರ ತಾಯಿ ವಿಧಿವಶರಾದರು.. ನಾಲ್ಕನೇ ತರಗತಿಯ ಬರೆಗೂ ತಮ್ಮ ಹುಟ್ಟುರಿನಲ್ಲಿ ವಿದ್ಯಾಭ್ಯಾಸ ಪಡೆದು ಅನಂತರ ಬೆಂಗಳೂರಿಗೆ ಬಂದರು ಇವರು ಎಂಟನೇ ತರಗತಿ ಇಂದಲೇ ನಾಟಕ ಮೇಲೆ ಹೆಚ್ಚು ಆಸಕ್ತಿ ಬೆಳಸಿಕೊಂಡಿದ್ದ

Advertisements
Advertisements

ರಘು ಅವರು ಹತ್ತನೇ ತರಗತಿ ಪಾಸ್ ಆಗದೆ ಮತ್ತೆ ಊರಿಗೆ ಹೋದರು ಕೆಲವು ವರ್ಷಗಳ ಕಾಲ ಊರಿನಲ್ಲಿ ಕುರಿ ಸಾಕಾಣಿಕೆ ಮಾಡಿಕೊಂಡು ಇದ್ದರು ನಂತರ ಮತ್ತೆ ಬೆಂಗಳೂರಿಗೆ ಬಂದು ನ್ಯಾಷನಲ್ ಕಾಲೇಜ್ ಸೇರಿಕೊಂಡರು 1988 ರಲ್ಲಿ ಮೈಸೂರಿನ ರಘ ಸಂಸ್ಥೆ ರಂಗಾಯಣವನ್ನು ಸೇರಿಕೊಂಡರು ಇಲ್ಲಿ ಇವರಿಗೆ ಪ್ರತಿ ತಿಂಗಳು 800 ರೂಪಾಯಿ ಸಂಬಳ ಸಿಗುತ್ತಿತ್ತು 1995 ರಲ್ಲಿ ಹಂಸಲೇಖ ನಿರ್ದೇಶನದ ಸುಗ್ಗಿ ಚಿತ್ರದಲ್ಲಿ ಒಂದು ಸಣ್ಣ ಪಾತ್ರ ಮಾಡಿದರು ಆದರೆ ಈ‌ ಸಿನಿಮಾ ತೆರೆಕಂಡ ಕಾಣಲಿಲ್ಲ ನಂತರ 2002‌ರಲ್ಲಿ ಎಮ್‌ ಎಸ್ ನಿರ್ದೇಶನದ ನಟ ಕಿಚ್ಚ ಸುದೀಪ್ ಅಭಿನಯದ ದಮ್ಮ್ ಚಿತ್ರದಲ್ಲಿ ನಟಿಸಿದರು ಈ ಚಿತ್ರದ ನಂತರ ಹಲವಾರು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟನೆ ಮಾಡಿದರು..

ಇನ್ನೂ ಕೆಲವು ಚಿತ್ರಗಳಲ್ಲಿ ಖಳನಾಯಕನ ಪಾತ್ರದಲ್ಲಿ ಕೂಡ ಅದ್ಭುತವಾಗಿ ನಟನೆ ಮಾಡಿದ್ದರು ಆದರೆ ಇವರಿಗೆ ದೊಡ್ಡ ಬ್ರೇಕ್‌ ಕೊಟ್ಟ ಸಿನಿಮಾ ದುನಿಯಾ ಈ ಚಿತ್ರದಲ್ಲಿ ತಮ್ಮ ಗಂಭೀರವಾದ ಪಾತ್ರಗಳಿಂದ ಹೊರಬಂದು ಸಂಪೂರ್ಣ ಹಾಸ್ಯ ಪಾತ್ರ ಮಾಡಿದರು ವಿಭಿನ್ನವಾದ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಮನರಂಜನೆ ಮಾಡಿದ ರಘು ಅವರು ಹತ್ತು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.. ಇನ್ನೂ ರಂಗಾಯಣ ರಘು ಅವರ ಪತ್ನಿ ಮಂಗಳ ಅವರು ಕೂಡ ರಂಗ ಕಾಲವಿದೆ ಆಗಿದ್ದಾರೆ ರಂಗಾಯಣ ರಘು ಮತ್ತು ಪತ್ನಿ ಮಂಗಳ ಅವರದ್ದು ಸಂಚಾರಿ ಥಿಯೇಟರ್ ಕೂಡ ಇದೆ.. ಮಂಗಳ ಅವರು ನಾಟಕಗಳನ್ನು ಆಯೋಜನೆ ಮಾಡಿ ಅದರಲ್ಲಿ ನಟನೆ ಮಾಡಿ ಮತ್ತು ನಿರ್ದೇಶಕ ಕೂಡ ಮಾಡುತ್ತಾರೆ. ಸ್ನೇಹಿತರೆ ಹಾಸ್ಯ ನಟ ರಂಗಾಯಣ ರಘು ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..