Advertisements

ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯ ನಟ ಟೆನಿಸ್ ಕೃಷ್ಣ ಅವರ ಮಗಳು ಹೇಗಿದ್ದಾರೆ ಗೊತ್ತಾ.? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯ ನಟ ಎಂದರೆ ಅದು ಟೆನಿಸ್ ಕೃಷ್ಣ ಅಂತ ಹೇಳಬಹುದು..  ಕನ್ನಡ ಚಿತ್ರರಂಗದಲ್ಲಿ ಬಣ್ಣ ಹಚ್ಚಿ ಅದ್ಭುತವಾಗಿ ನಟಿಸಿ ಜನಮೆಚ್ಚುಗೆಯನ್ನ ಪಡೆದ ನಟ ಇವರು.. ಟೆನಿಸ್ ಕೃಷ್ಣ ಅವರು ಕನ್ನಡದಲ್ಲಿ ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಅಭಿನಯಿಸಿ ಚಿತ್ರರಂಗದಲ್ಲಿ ರೆ’ಕಾರ್ಡ್ ಕೂಡ ಮಾಡಿರುವ ಕೀರ್ತಿ ನಟ ಟೆನಿಸ್ ಕೃಷ್ಣ ಅವರದ್ದು.. ಕನ್ನಡದ ಹಿರಿಯ ನಟ ದೊಡ್ಡಣ್ಣ ಹಾಗು ಟೆನಿಸ್ ಕೃಷ್ಣ ಅವರು ನಟಿಸಿರುವ ಹಾಸ್ಯ ದೃಶ್ಯಗಳು ಕನ್ನಡದ ಸಿನಿ ಪ್ರಿಯರು ಇಂದಿಗೂ ಮರೆಯಲು ಸಾದ್ಯವಿಲ್ಲ.. ಯಾಕೆಂದರೆ ಇವರ ಕಾಮಿಡಿ ಪಾತ್ರಗಳು ಜನರನ್ನ ಮರೆಯಲಾಗದಷ್ಟು ಖುಷಿ ಪಡಿಸುವಲ್ಲಿ ಯಶಸ್ವಿಯಾಗಿದ್ದೆ.. ಟೆನಿಸ್ ಕೃಷ್ಣ ಅವರು ಗಡಿಬಿಡಿ ಗಂಡ ಸಿನಿಮಾದಲ್ಲಿ ಅವರ ‘ಮಾರಮ್ಮನ ಡೀ’ಸ್ಕೊ’ ಡೈಲಾಗ್ ಸಿಕ್ಕ ಪಟ್ಟೆ ಫೇಮಸ್ ಆಯಿತು..

[widget id=”custom_html-2″]

Advertisements
Advertisements

ಇನ್ನೂ ಈ ಡೈಲಾಗ್ ಎಷ್ಟರ ಮಟ್ಟಿಗೆ ಫೇಮಸ್ ಆಗಿತ್ತು ಎಂದರೆ, ಕನ್ನಡದ ರ್ಯಾಪ್ ಸಿಂಗರ್ಸ್ ಈ ಡೈಲನ್‌ಗನ್ನು ಬಳಸಿಕೊಂಡು ಹೊಸ ರ್ಯಾಪ್ ಸಾಂಗ್ ಮಾಡಿ ಆ ಸಾಂಗ್ ನಲ್ಲಿ ನಟ ಟೆನಿಸ್ ಕೃಷ್ಣ ಕಾಣಿಸಿಕೊಂಡಿದ್ದು ಮಾರಮ್ಮನ ಡೀ:ಸ್ಕೊ ಎನ್ನುವ ಡೈ’ಲಾಗ್ ಸಿಕ್ಕಪಟ್ಟೆ ಫೇಮಸ್ ಆಯಿತು.. ಆದರೆ ಸ್ನೇಹಿತರೆ ಕೃಷ್ಣ ಅವರ ಹೆಸರಿನ ಜೊತೆಗೆ ಟೆನಿಸ್ ಎಂಬ ಹೆಸರು ಸೇರಿಸುವುದಕ್ಕೆ ಒಂದು ಕಾರಣವಿದೆ.. ಇವರು ಸಿನಿಮಾಗೆ ಬರುವ ಮುನ್ನ ಕೃಷ್ಣ ಅವರು ಟೆನಿಸ್ ಕೋಚ್ ಆಗಿ ಕೆಲಸ ಮಾಡುತ್ತಿದ್ದರು.. ಇವರಿಗೆ ಸಿನಿಮಾದಲ್ಲಿ ನಟಿಸುವ ಸಮಯದಲ್ಲಿ ಕೃಷ್ಣ ಎನ್ನುವ ಹೆಸರಿನಲ್ಲಿ ತುಂಬಾ ಜನ ವ್ಯಕ್ತಿಗಳಿದರು ಆಗ ಜನರು ಇವರನ್ನ ಸುಲಭವಾಗಿ ಗುರುತಿಸಲ್ಲಿ ಎನ್ನುವ ಉದ್ದೇಶದಿಂದ ಇವರಿಗೆ ಟೆನಿಸ್ ಕೃಷ್ಣ ಎನ್ನುವ ಹೆಸರನ್ನ ಸೇರಿಸಿದರು..

[widget id=”custom_html-2″]

1990‌ರಲ್ಲಿ ಕನ್ನಡ ಸಿನಿಮಾರಂಗದಲ್ಲಿ ನಟನೆಯನ್ನು ಪ್ರಾರಂಭಿಸಿದ‌‌ ಕೃಷ್ಣ ಅವರು ರಾಜ ಕೆಂಪು ರೋಜಾ ಎಂಬ ಸಿನಿಮಾದಲ್ಲಿ ಹಾಸ್ಯ ನಟನಾಗಿ ಕಾಣಿಸಿಕೊಂಡರು ಅದಾದ ನಂತರ ಇವರ ಮಾಡುವ ಅದ್ಬುತ ನಟನೆ ನೋಡಿ ಇವರಿಗೆ ಸಿನಿಮಾದಲ್ಲಿ ಹೆಚ್ಚು ಹೆಚ್ಚು ಹಾಸ್ಯ ಪಾತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕಿತು.. ಕನ್ನಡ ಚಿತ್ರರಂಗದ ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ಅಂದರೆ ಡಾ.ರಾಜ್ ಕುಮಾರ್, ವಿಷ್ಣುವರ್ದನ್, ಅಂಬರೀಶ್, ರವಿಚಂದ್ರನ್, ಟೈಗರ್ ಪ್ರಭಾಕರ್ ಹೀಗೆ ಹಲವಾರು ನಟರ ಜೊತೆ ಅಭಿನಯಿಸಿದ್ದಾರೆ ಅಲ್ಲದೆ ಈಗಿನ ನಟರ ಜೊತೆಯಲ್ಲಿ ಕೂಡ ಅದ್ಭುತವಾದ ನಟಿಸಿ ಸೈ ಅನಿಸಿಕೊಂಡ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು.. ಇನ್ನೂ ಟೆನಿಸ್ ಕೃಷ್ಣ ಅವರಿಗೆ ಒಬ್ಬ ಮಗಳು ಕೂಡ ಇದ್ದಾರೆ ಅವರ ಮಗಳ ಹೆಸರು ರಂಜಿತ ಅಂತ ಬಹಳ ಸುಂದರವಾಗಿರು ಟೆನಿಸ್ ಕೃಷ್ಣ ಅವರ ಮಗಳು ರಂಜಿತಾ ಯಾವ ಹೀರೋಯಿನ್‌ ಗಿಂತಲೂ ಕಮ್ಮಿಇಲ್ಲ ಎನ್ನಬಹುದು ಆದರೆ ಇವರು ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ..

ಇನ್ನೂ ಟೆನಿಸ್ ಕೃಷ್ಣ ಅವರ ಮಗಳು ಬೆಂಗಳೂರು ಒಂದು ಖಾಸಗಿ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಾ ತಮ್ಮ ಜೀವನದಲ್ಲಿ ಕುಟುಂಬದ ಜೊತೆಗೆ ಬಹಳ ಸಂತೋಷದಿಂದ ಜೀವನ ಮಾಡುತ್ತಿದ್ದಾರೆ.. ಅಲ್ಲದೆ ಟೆನಿಸ್ ಕೃಷ್ಣ ಅವರು ಮಗಳಿಗೆ ಮದುವೆ ಮಾಡಿ ಈಗ ಮಗಳು ಗ’ರ್ಭಿಣಿಯಾಗಿದ್ದು ಶೀ’ಘ್ರದಲ್ಲೇ ಮೊಮ್ಮಗುವನ್ನು ನೋಡುವ ತವಕದಲ್ಲಿದ್ದಾರೆ.. ಟೆನಿಸ್ ಕೃಷ್ಣ ಅವರಿಗೆ ಸಿನಿಮಾದಲ್ಲಿ ಅವಕಾಶಗಳು ಸಿಗದೆ ಇರುವುದರಿಂದ ಈಗ ಮನೆಯಲ್ಲೇ ಇರುವಂತಹ ಪರಿಸ್ಥಿತಿ ಎದುರಾಗಿದೆ.. ಅದರೆ ಮಗಳು ರಂಜಿತಾ ಗಂಡು ಮಗನ ಹಾಗೆ ಮನೆ ಜವಾಬ್ದಾರಿ ತೆಗೆದುಕೊಂಡು ತಂದೆ ತಾಯಿಯನ್ನು ನೋಡಿಕೊಂಡಿದ್ದಾರೆ.. ಹಾಸ್ಯ ನಟ ಟೆನಿಸ್ ಕೃಷ್ಣ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..