Advertisements

ತೆರೆಮೇಲೆ ಪ್ರೇಕ್ಷಕರನ್ನು ನಗಿಸುತ್ತಿದ್ದ ಟೆನ್ನಿಸ್ ಕೃಷ್ಣ ಅವರ ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ? ಇವರ ಈಗಿನ ಪರಿಸ್ಥಿತಿ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ..

Cinema

ನಮಸ್ತೆ ಸ್ನೇಹಿತರೆ, ನಮ್ಮೆಲ್ಲರ ಹಾಸ್ಯ ನಟ ಟೆನಿಸ್ ಕೃಷ್ಣ ಅವರನ್ನ ಯಾರು ಕೂಡ ಮರೆಯಲು ಸಾದ್ಯವಿಲ್ಲ ಇವರು ಹೆಸರಾಂತ ಹಾಸ್ಯ ಕಲಾವಿದ ಕೂಡ ಹೌದು.. ಇವರು ಅಂದಿನ ಕಾಲದಿಂದಲೂ ಇಂದಿನ ಕಾಲದವರೆಗೂ ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರನ್ನ ಪಡೆದಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕುಟುಂಬವನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಅದರೆ ಇವರಿಗೆ ವಾಸ ಮಾಡಲು ಒಳ್ಳೆಯ ಮನೆಯೂ ಕೂಡ ಇಲ್ಲ.. ಸಿನಿಮಾ ರಂಗದಲ್ಲಿ ಕಷ್ಟಪಟ್ಟು ದುಡಿದ್ದರು ಕೂಡ ತಮ್ಮದೇ ಆದ ಒಂದು ಸ್ವಂತ ಮನೆಯನ್ನು ಕೂಡ ಕಟ್ಟಿಕೊಳ್ಳಲು ಸಾದ್ಯಾವಾಗಲಿಲ್ಲ ಈಗಲೂ ಕೂಡ ಟೆನ್ನಿಸ್ ಕೃಷ್ಣ ಅವರು ಒಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಈಗೆ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಕೂಡ ತಮ್ಮ ಸತತ ಪ್ರಯತ್ನ ಬಿಡದೆ ಛಲದಿಂದ ಸಿನಿಮಾ ಅವಕಾಶಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ..

Advertisements
Advertisements

ಆದರೆ ಸದ್ಯಕ್ಕೆ ಟೆನ್ನಿಸ್ ಕೃಷ್ಣ ಅವರಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗಿದ್ದು ಅದರಲ್ಲೂ ಒಂದು ಎರಡು ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟನೆ ಮಾಡುತ್ತಿರುತ್ತಾರೆ.. ಇವರು ಇವತ್ತು ಬಣ್ಣ ಹಚ್ಚಿದರೆ ಮತ್ತೆ ಒಂದು ತಿಂಗಳ ಬಳಿಕ ಮತ್ತೊಂದು ಸಿನಿಮಾದ ಅವಕಾಶ ಸಿಗುತ್ತಿತ್ತು ಈ ರೀತಿಯ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಟೆನ್ನಿಸ್ ಕೃಷ್ಣ ಅವರು ಸಿಲುಕಿ ಕೊಂಡಿದ್ದಾರೆ.. ಇವರು ತಮ್ಮ ಜೀವನ ಸಾಗಿಸುವುದು ತುಂಬಾನೇ ಕಷ್ಟಕರವಾಗಿದೆ ಸರಿಯಾಗಿ ದುಡಿಮೆ ಇಲ್ಲದೆ ಪರದಾಡುತ್ತಿದ್ದಾರೆ‌.. ಇನ್ನೂ‌ ಟೆನ್ನಿಸ್ ಕೃಷ್ಣ ಅವರಿಗೆ ಇಬ್ಬರು ಮಕ್ಕಳು ಒಂದು ಗಂಡು ಮತ್ತು ಹೆಣ್ಣು ಈಗ ಇವರ ಮಗನಿಗೂ ಕೂಡ ಚಿತ್ರರಂಗದಲ್ಲಿ ಅವಕಾಶ ‌ಸಿಕ್ಕಿದೆ ಟೆನ್ನಿಸ್ ಕೃಷ್ಣ ಅವರು ಇಲ್ಲಿಯವರೆಗೂ ತಮ್ಮ ಮಗನ ಪೋಟೋವನ್ನು‌ ಎಲ್ಲಿಯೂ ಕೂಡ ಹಂಚಿಕೊಂಡಿಲ್ಲ ಇಷ್ಟು ವರ್ಷಗಳ ಕಾಲ ಟೆನ್ನಿಸ್ ಕೃಷ್ಣ ಅವರ ಜೊತೆ ಜೀವನ ಸಾಗಿಸುತ್ತಿದ್ದಾರೆ‌ ಅವರ ಪತ್ನಿ ಎಲ್ಲಾ ರೀತಿಯ ಕಷ್ಟದ ಪರಿಸ್ಥಿತಿಯಲ್ಲಿ ಕೂಡ ಟೆನ್ನಿಸ್ ಅವರ ಪತ್ನಿ ಸಹಕಾರವನ್ನ ನೀಡಿದ್ದಾರೆ

ಇಷ್ಟೊಂದು ಕಷ್ಟ ನೋ’ವುಗಳ ನಡುವೆ ಟೆನ್ನಿಸ್ ಕೃಷ್ಣ ಅವರು‌ ತಮ್ಮ ಸಂಸಾರವನ್ನು ಸಾಗಿಸಬೇಕಾಗಿದೆ ಕುಟುಂಬದ ನಿರ್ವಹಣೆ‌ ಈಗಲೂ ಕೂಡ ಟೆನ್ನಿಸ್ ಕೃಷ್ಣ ಅವರೆ ನೋಡಿಕೊಳ್ಳುತ್ತಿದ್ದಾರೆ ಇವರು ಸಂಪಾದನೆ ಮಾಡಿದ್ದರೆ ಮಾತ್ರವೇ ಕುಟುಂಬ ಸಾಕುವುದು.. ಇವರು ಬಡವರಿಗಿದ್ದರು ಕೂಡ ಇವರ ಕುಟುಂಬ ತುಂಬಾನೇ ಸುಂದರವಾಗಿದೆ ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ಕುಟುಂಬವನ್ನು ತುಂಬಾನೇ ಚನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಟೆನ್ನಿಸ್ ಕೃಷ್ಣ ಅವರು.. ಸಿನಿಮಾದಲ್ಲಿ ಅವಕಾಶಗಳು ಸಿಕ್ಕರೆ ಇವರ ಸಂತೋಷ ಪಡುವುದು ಕ್ಯಾರೆಟಿ ಅಂತಾನೇ ಹೇಳಬಹುದು.. ಸ್ನೇಹಿತರೆ ನೀವು ಕೂಡ ಟೆನ್ನಿಸ್ ಕೃಷ್ಣ ಅವರು ಸಿನಿಮಾದಲ್ಲಿ ಮತ್ತೆ ನಟಿಸಬೇಕು ಎಂದು ಬಯಸುತ್ತೀರಾ ನಿಮ್ಮಅನಿಸಿಕೆ ತಿಳಿಸಿ..