Advertisements

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆ’ಘಾತ! ಹಿರಿಯ ನಟಿ ಬಿ.ಜಯಾ‌ ಇ’ನ್ನಿಲ್ಲ‌ ಇವರ ಸಾ’ವಿಗೆ ಅಸಲಿ ಕಾರಣವೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, 2020 ಮತ್ತು2021‌ ಕನ್ನಡ‌‌ ಚಿತ್ರರಂಗಕ್ಕೆ ಬಹಳ ಕೆಟ್ಟ ವರ್ಷ ಅಂತಾನೇ ಹೇಳಬಹುದು ಯಾಕೆಂದರೆ ಈ ಕೊ’ರೋನ‌ ಸಮಯದಲ್ಲಿ ಈಗಾಗಲೇ‌‌‌ ಸಾಕಷ್ಟು ಕಲಾವಿದರನ್ನ ಕನ್ನಡ ಚಿತ್ರರಂಗ ಕ’ಳೆದುಕೊಂಡಿದ್ದೆ ಮತ್ತೆ ಸ್ಯಾಂಡಲ್ವುಡ್ ನ ಹಿರಿಯ ನಟಿ ಬಿ‌.ಜಯಾ ಅವರು‌ ತಮ್ಮ 75 ನೇ ವಯಸ್ಸಿಗೆ ಇ’ಹಲೋಕ ತ್ಯ’ಜಿಸಿದ್ದಾರೆ ಇವರು ಸುಮಾರು 300‌ರಕ್ಕೂ ಅಧಿಕ‌‌ ಸಿನಿಮಾದಲ್ಲಿ ನಟಿಸಿ ಜನರ ಮನಸ್ಸು ಗೆದ್ದಿದ್ದರು ರಂಗ ಭೂಮಿಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಬಿ.ಜಯಾ ಅವರು ಇತ್ತಿಚೀನ ದಿನಗಳಲ್ಲಿ ಕೆಲವೊಂದು ಧಾರಾವಾಹಿ ಬಣ್ಣ ಹಚ್ಚಿದರು 1944ರಲ್ಲಿ ಜನಿಸಿದ ಜಯಾ ಅವರು 1958‌ರಲ್ಲಿ ಭಕ್ತ ಪ್ರಹ್ಲಾದ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು.. ಇನ್ನೂ ಬಿ.ಜಯಾ ಅವರು ಕನ್ನಡ ಚಿತ್ರರಂಗದ ಮೊದಲ ತಲೆಮಾರಿನ ಜನಪ್ರಿಯ ಹಾಸ್ಯ ನಟಿಯಾಗಿದ್ದ

Advertisements
Advertisements

ಬಾಲಕೃಷ್ಣ, ನರಸಿಂಹ ರಾಜು, ಮತ್ತು‌‌ ದ್ವಾರಕೀಶ್ ಅವರೊಂದಿಗೆ ನಟಿ ಜಯಾ ಅವರ ಪಾತ್ರಗಳು ತುಂಬಾನೇ ಜನಪ್ರಿಯ ಆಗಿದ್ದವು ಇನ್ನೂ ಮೂರನೇ ತಲೆಮಾರಿನ ನಟ ನಟಿಯರೊಂದಿಗೆ ಸಿನಿಮಾದಲ್ಲಿ ಅಭಿನಯಿಸಿದ ಹೆಗ್ಗಳಿಕೆಗೆ ಬಿ.ಜಯಾ ಅವರದ್ದಾಗಿತ್ತು ಇವರು ದಂಡಪಿಂಡಗಳು ಎನ್ನುವ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದರು ಇನ್ನೂ‌ ಬಿ.ಜಯಾ ಅವರಿಗೆ ಕೆಲವು ದಿನಗಳಿಂದ ವ’ಯೋಸಾಜ್ಯಾ ಅ’ನಾರೋಗ್ಯ ಕಾಡುತ್ತಿತ್ತು ಹಾಗು ಪಾ’ರ್ಶ್ವವಾಯುವಿನಿಂದ ಸಮಸ್ಯೆ‌ ಅನುಭವಿಸುತ್ತಿದ್ದರು ಹೀಗಿರುವುದು ಬಿ.ಜಯಾ ಅವರನ್ನ‌ ಆಸ್ಪತ್ರೆಗೆ ದಾಖಲು ಮಾಡಲಾಯಿತು ಆದರೆ ಚಿಕಿತ್ಸೆ ಫ’ಲಕಾರಿ ಆಗದೆ ಮಧ್ಯಾಹ್ನದ ಸಮಯದಲ್ಲಿ‌ ಅಭಿಮಾನಿಗಳನ್ನು ಹಾಗು ಚಿತ್ರ ರಂಗವನ್ನು ಬಿಟ್ಟು ಮತ್ತೆ ಬಾರದ ಲೋ’ಕಕ್ಕೆ ಬಿ.ಜಯಾ ಅವರು ಪ್ರಯಾಣ ಬೆಳೆಸಿದರು ಅವರ ಆ’ತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ್ಣ..