Advertisements

ಬಿಗ್ ಬಾಸ್ ಮನೆಯಿಂದ 7ನೇ ವಾರ ಹೊರಬಂದ ವಿಶ್ವನಾಥ್ ! ಆದರೆ ಎಲಿಮಿನೇಶನ್ ಪ್ರಕ್ರಿಯೆ ಹೇಗಿತ್ತು ಗೊತ್ತಾ? 

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8ರಲ್ಲಿ ಏಳನೇ ವಾರದ ಎಲಿಮಿನೇಷನ್ ಪ್ರತಿಕ್ರಿಯೆ ಸಂಪೂರ್ಣವಾಗಿ ಮುಕ್ತಾಯ ಕೊಂಡಿದ್ದು ಬಿಗ್ ಬಾಸ್‌ ಮನೆಯಿಂದ ಮತ್ತೊಬ್ಬ ಸ್ಪರ್ಧಿ ಹೋರ ಬಂದಿದ್ದಾರೆ.. ಹೌದು ಬಿಗ್ ಬಾಸ್ ಏಳನೇ ವಾರದಲ್ಲಿ ಹಿಂದೆಂದೂ ನೆಡೆಯದ ಸಂದರ್ಭ‌ ಸೃಷ್ಟಿಯಾಗಿದ್ದು ಈ ವಾರ ನಟ ಕಿಚ್ಷ ಸುದೀಪ್ ಅವರ ನಿರೂಪಣೆ ಇಲ್ಲದೆ ಬಿಗ್ ಬಾಸ್‌ ನ್ನ ಏಳನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ, ಬಿಗ್ ಬಾಸ್ ಏಳನೇ ವಾರದ ಕಾರ್ಯಕ್ರಮಕ್ಕೆ ಬೇರೆ ಕಲಾವಿದರನ್ನ ನಿರೂಪಕರಾಗಿ ಕರೆಸುವುದು ಅಥವಾ ಮನೆಯ ಸ್ಪರ್ಧಿಗಳಿಗೆ ಬೇರೆ ಚಟುವಟಿಕೆ ನೀಡೋದು ಎಂದ ಆಲೋಚನೆ ಮಾಡಿ ಕೊನೆಗೂ ನಟ ಕಿಚ್ಚ ಸುದೀಪ್ ಅವರ ಬದಲಿಗೆ ಸದ್ಯ ಬೇರೆ ನಿರುಪಕರನ್ನ ಕರೆಸದೆ ಮನೆಯ ಸ್ಪರ್ಧಿಗಳಿಗೆ ಬೇರೆ ಬೇರೆ ರೀತಿಯ ಚಟುವಟಿಕೆಗಳನ್ನ ನೀಡಲಾಗಿತ್ತು..

[widget id=”custom_html-2″]

Advertisements
Advertisements

ಇನ್ನೂ ಸುದೀಪ್ ಅವರ ಕಾರ್ಯಕ್ರಮ ಇಲ್ಲದೇ ಏಳನೇ ವಾರದ ಎಲಿಮಿನೇಷನ್ ಕೂಡ ಪೂರ್ಣಗೊಂಡಿದೆ.. ಹೌದು ಏಳನೇವಾರ ಬಿಗ್ ಬಾಸ್ ಮನೆಯಿಂದ ವಿಶ್ವನಾಥ್ ಅವರು ಎಲಿಮಿನೇಷನ್ ಆಗಿ ಮನೆಯಿಂದ ಹೋರ ಬಂದಿದ್ದಾರೆ. ಇನ್ನೂ ಕಿಚ್ಚ ಸುದೀಪ್ ಅವರ ಅನಾರೋಗ್ಯದ ವಿಚಾರವನ್ನ ಬಿಗ್ ಬಾಸ್ ಮನೆಯ ಸದಸ್ಯರಿಗೆ ತಿಳಿಸಿದ್ದರು.. ಇನ್ನೂ ಮನೆಯ ಪ್ರತಿಯೊಬ್ಬ ಸದಸ್ಯರು ಕೂಡ ಕಿಚ್ಚ ಸುದೀಪ್‌ ಅವರಿಗಾಗಿ ಪತ್ರವನ್ನ ಬರೆದಿದ್ದು ಬಿಗ್ ಬಾಸ್ ಮನೆಯಲ್ಲಿ ಅಡುಗೆ ಮಾಡಿ ಅದನ್ನು ಸುದೀಪ್ ಅವರಿಗೆ ಕಳುಹಿಸಿ ಕೊಟ್ಟು ಬೇಗನೆ ಗುಣಮುಖರಾಗಿ ಮತ್ತೆ ಬಿಗ್ ಬಾಸ್ ಮನೆಗೆ ಬರಲೆಂದು ಹಾರೈಸಿದ್ದಾರೆ.. ಸ್ನೇಹಿತರೆ ನಾವು ಕೂಡ ಕಿಚ್ಚ ಸುದೀಪ್ ಅವರು ಬೇಗನೆ ಗುಣಮುಖರಾಗಿ ಬರಲೆಂದು ಹಾರೈಸೋಣ..