Advertisements

ಬಿಗ್ ಬಾಸ್ ಸೀಸನ್ 8 ವಿನ್ನರ್ ಘೋಷಣೆ! ವಿನ್ನರ್ ಹೆಸರು ಬಹಿರಂಗ ಎಲ್ಲಾ ಉಲ್ಟಾ, ಫಿನಾಲೆಯಲ್ಲಿ ಬಾರಿ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್..

Entertainment

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8‌ ಅಂತಿಮ ಘಟಕವನ್ನ ತಲುಪಿದೆ.. ಇಂದು ಅದ್ದೂರಿ ಬಿಗ್ ಬಾಸ್ ಕಾರ್ಯಕ್ರಮ ತೆರೆಕಾಣಲಿದೆ ಗ್ರಾಂಡ್ ಫಿನಾಲೆಯ ಟಾಪ್ ಮೂರನೇ ಹಂತಕ್ಕೆ ಮಂಜು ಪಾವಗಡ,‌ ಅರವಿಂದ್, ದಿವ್ಯ ಉರುಡುಗ, ಹೆಜ್ಜೆ ಇಟ್ಟಿದ್ದಾರೆ ಈ ಮೂರೂ ಜನರ ಪೈಕಿ ಯಾರಿಗೆ ಬಿಗ್ ಬಾಸ್ ವಿನ್ನರ್ ಟ್ರೋಫಿ ಸಿಗಲ್ಲಿದೆ ಎನ್ನುವ ಕುತೂಹಲ ಸದ್ಯಕ್ಕೆ ಬಿಗ್ ಬಾಸ್ ವೀಕ್ಷಕರಲ್ಲಿ ಕಾಣುತ್ತಿದೆ.. ಹಾಗಾದರೆ ನಿಜಕ್ಕೂ ಬಿಗ್ ಬಾಸ್ ಫಿನಾಲೆಯಲ್ಲಿ ಗೆಲ್ಲುವ ಸ್ಪರ್ಧಿ ಯಾರು? ಹೌದು ಬಿಗ್ ಬಾಸ್ ಸೀಸನ್ 8ರ‌ ಅದ್ದೂರಿ ಗ್ರಾಂಡ್ ಫಿನಾಲೆ ನೆನ್ನೆಯಿಂದ ಶುರುವಾಗಿದೆ.

Advertisements
Advertisements

ಫಿನಾಲೆಯ ಎರಡನೇ ಭಾಗದ ಶೂಟಿಂಗ್ ಇಂದು ಕೂಡ ನಡೆಯುತ್ತಿದ್ದು ಯಾರು ಈ ಬಾರಿ ಬಿಗ್ ಬಾಸ್ ವಿನ್ನರ್ ಆಗುತ್ತಾರೆ ಎಲ್ಲರೂ ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ ಇಂದಿನ ಎಪಿಸೋಡ್ ಆರಂಭದಲ್ಲಿ ದಿವ್ಯ ಉರುಡುಗ ಅವರು ಮೊದಲು ಎಲಿಮಿನೇಷನ್ ಅಗಲಿದ್ದಾರೆ ನಂತರ ಮಂಜು ಪಾವಗಡ ಮತ್ತು ಅರವಿಂದ್ ಕೆ.ಪಿ ಅವರು ಬಿಗ್ ಬಾಸ್ ವೇದಿಕೆಯನ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜೊತೆ ಹಚ್ಚಿಕೊಳ್ಳಲಿದ್ದಾರೆ ಇವರಿಬ್ಬರ ನಡುವೆ ಬಾರಿ ಪ್ರಮಾಣದ ಪೈಪೋಟಿ ನಡೆಯುತ್ತಿದ್ದು ಇಬ್ಬರು ಕೂಡ ಬಹಳ ಜೋರಾಗಿಯೇ ಸದ್ದು ಮಾಡುತ್ತಿದ್ದಾರೆ ಅರವಿಂದ್ ಅವರು ಬಿಗ್ ಬಾಸ್ ಕೊಟ್ಟ ಟಾಸ್ಕ್ ಗಳಲ್ಲಿ ಎಲ್ಲರಿಗಿಂತ ಮುಂದೆ ಇದ್ದರು..

ಆದರೆ ಮನೆಯಲ್ಲಿನ್ನ ಒಡನಾಟ ಮತ್ತು ಮನರಂಜನೆ ನೀಡುವುದರಲ್ಲಿ ಹಿಂದೆ ಉಳಿದಿದ್ದರು ಎನ್ನುವುದು ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯವಾಗಿದೆ. ಆದರೆ ಮಂಜು ಪಾವಗಡ ಅವರು ಟಾಸ್ಕ್ ಸೇರಿದಂತೆ ಮನೆಯಲ್ಲಿನ್ನ ಎಲ್ಲ ಸ್ಪರ್ಧಿಗಳ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರು ಹಾಗು ಯಾವಾಗಲೂ ಎಲ್ಲರನ್ನ ಖುಷಿಯಿಂದ ಇರಿಸುತ್ತಿದ್ದರು ಈ ಎಲ್ಲಾ ಕಾರಣದಿಂದ ಮಂಜು ಪಾವಗಡ ಅವರು ಈ ಬಾರಿಯ ಬಿಗ್ ಬಾಸ್ ವಿನರ್ ಆಗಿ ಹೋರ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.. ಸ್ನೇಹಿತರೆ ನೀವು ಕೂಡ ಈ ಬಾರಿಯ ಬಿಗ್ ಬಾಸ್ ನಲ್ಲಿ ವಿನ್ನರ್ ಆಗಿಲ್ಲಿ ಅಂತ ಬಯಸುತ್ತೀರಾ?