ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಮೂಲಕ ಫೇಮಸ್ ಆದಾ ಚೈತ್ರಾ ಕೂಟ್ಟುರು ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ.. ಇದೀಗ ಚೈತ್ರಾ ಅವರು ಪಿ’ನಾಯಿಲ್ ಕುಡಿದು ಜೀ’ವ ಬಿಡಲು ಪ್ರಯತ್ನಿಸಿದ್ದಾರೆ.. ತನ್ನನ್ನು ತೊರೆದು ಹೋಗಿರುವ ಪತಿ ನಾಗಾರ್ಜುನ್ ಜೊತೆಗಿನ ಕೌಟುಂಬಿಕ ಸಮ’ಸ್ಯೆಯಿಂದ ಇಂದು ಬೆಳಗ್ಗೆ ಈ ರೀತಿ ಮಾಡಿಕೊಂಡಿದ್ದಾರೆ. ಸದ್ಯ ಚೈತ್ರಾ ಕೊಟ್ಟೂರು ಅವರು ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದು ಆರಾಮಾಗಿದ್ದಾರೆ.. ಕಳೆದ ಮಾರ್ಚ್28 ರಂದು ಮಂಡ್ಯ ಮೂಲದ ನಾಗಾರ್ಜುನ್ ಅವರೊಡನೆ ಸ್ನೇಹಿತರ ಸಂಮ್ಮುಖದಲ್ಲಿ ಸರಳವಾಗಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಆದರೆ ಮದುವೆಯಾದ ಕೆಲವೇ ಕೆಲವು ಗಂಟೆಯಲ್ಲಿ ಒ’ತ್ತಾ’ಯ ಪೂರ್ವಕವಾಗಿ ಮದುವೆ ಮಾಡಿಸಿದ್ದಾರೆ ಎಂದು ಬೇರ್ಪಟ್ಟರು.. ಅಲ್ಲದೆ ಸಂಜೆಯ ಒಳಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.. ನಂತರ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತುಕತೆ ಬರುವುದಾಗಿ ನಾಗಾರ್ಜುನ್ ಮತ್ತು ಪೋಷಕರು ತಿಳಿಸಿದ್ದರು
[widget id=”custom_html-2″]

ಆದರೆ ನಾಗಾರ್ಜುನ್ ಕುಟುಂಬ ಯಾವುದೇ ಮಾತುಕತೆಗೆ ಬಾರದೇ ಇದ್ದ ಕಾರಣಕ್ಕೆ ಚೈತ್ರಾ ಕೂಟ್ಟುರು ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.. ಆದರೆ ಎರಡು ಮೂರು ಬಾರಿ ಈ ರೀತಿಯಾಗಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.. ಇವತ್ತು ಕೂಡ ಮದುವೆಯ ವಿಚಾರವಾಗಿ ಜೀ’ವ ಬೀಡಲು ಹೋಗಿದ್ದರು.. ನಂತರ ಇವರನ್ನು ಆ’ಸ್ಪತ್ರೆಗೆ ಸೇರಿಸಿದಾಗ ಉಳಿದುಕೊಂಡಿದ್ದಾರೆ. ಚೈತ್ರಾ ಕೂಟ್ಟುರು ಅವರು ಒಂದು ವರ್ಷಗಳಿಂದ ನಾಗಾರ್ಜುನ್ ಅವರನ್ನು ಪ್ರೀತಿ ಮಾಡುತ್ತಿದ್ದರಂತೆ.. ಈಗ ಅವರ ಹಲವಾರು ಪೋಟೋಗಳು ಸಿಕ್ಕಾಪಟ್ಟೆ ವೈ’ರ’ಲ್ ಆಗಿದೆ..
[widget id=”custom_html-2″]

ಚೈತ್ರಾ ಅವರು ಸಂಘಟನೆಗಳನ್ನು ಕರೆಸಿಕೊಂಡು ತನ್ನನ್ನು ಒ’ತ್ತಾಯ ಪೂರ್ವಕವಾಗಿ ದೇವಸ್ತಾನದಲ್ಲಿ ಕೂ’ಡಿಹಾಕಿ ಮದುವೆ ಮಾಡಿಸಿದ್ದಾರೆ.. ತನಗೆ ಮದುವೆ ಇಷ್ಟವಿರಲಿಲ್ಲ ಎಂದು ನಾಗಾರ್ಜುನ್ ಅವರು ದೂರನ್ನು ಸಲ್ಲಿಸಿದ್ದಾರೆ.. ಆದರೆ ನಾನು ಮತ್ತು ನಾಗಾರ್ಜುನ್ ಪರಸ್ಪರ ಪ್ರೀತಿ ಮಾಡಿ ಮದುವೆಯಾಗಿದ್ದೇವೆ ಎಂದು ಚೈತ್ರಾ ಕೂಟ್ಟುರು ಅವರು ದೂರನ್ನು ಹೇಳಿದ್ದಾರೆ.. ಒಟ್ಟಾರೆಯಾಗಿ ಯಾವುದು ಸು’ಳ್ಳು ಯಾವುದು ನಿಜ ಎಂದು ತ’ನಿಖೆ ಯಾಗಬೇಕಿದೆ.. ಅಷ್ಟರಲ್ಲಿ ದು’ಡುಕಿ ಚೈತ್ರಾ ಅವರು ಈ ರೀತಿಯಾಗಿ ಮಾಡ್ಕೊಂಡಿದ್ದಾರೆ.. ನೀವು ಇದರ ಬಗ್ಗೆ ಏನನ್ನುತ್ತೀರಾ..