Advertisements

ಬಿಗ್ ಬಾಸ್ ನಲ್ಲಿ ನಡೆಯಿತು ಯು’ದ್ದ! ಚಂದ್ರಚೂಡ್ ಮಾಜಿ ಪತ್ನಿ ಶ್ರುತಿ ವಿಚಾರವನ್ನ ಕೆ’ದಕಿದ ಮಂಜು ಪಾವಗಡ? ನಂತರ ಅಲ್ಲಿ ನಡೆದಿದ್ದದ್ರೂ ಏನು ಗೊತ್ತಾ..

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್8 ರಲ್ಲಿ ಈಗ ಒಂದು ಯು’ದ್ದವೆ ನಡೆದು ಹೋಗಿದೆ ಮಂಜು ಪಾವಗಡ ಮತ್ತು ಚಕ್ರವರ್ತಿ ಚಂದ್ರಚೂಡ ಅವರ ನಡುವೆ ದೊಡ್ಡ ಸಂ’ಘರ್ಷ ನಡೆದುಹೋಗಿದೆ ಇದೆಲ್ಲವೂ ನಡೆದಿರೋದು ಕಿಚ್ಚ ಸುದೀಪ್ ಅವರ ಎದುರಿನಲ್ಲೇ ಜೂನ್ 27 ರ ವೀಕೆಂಡ್ ವಿತ್ ಸುದೀಪ್ ಕಾರ್ಯಕ್ರಮದಲ್ಲಿ ಸುದೀಪ್ ಅವರು ಒಂದು ಎಲ್ಲರನ್ನೂ ಮಾತನಾಡಿಸುತ್ತಿದ್ದರು ಆ ಸಮಯದಲ್ಲಿ ಚಕ್ರವರ್ತಿ ಚಂದ್ರಚೂಡ ಅವರು ಯಾಕೋ ಮಂಕಾಗಿರುವಂತೆ ಕಾಣಿಸಿಕೊಂಡರು. ಏನು ವಿಷಯ ಎಂದು ವಿಚಾರಣೆ ಮಾಡಿ ನೋಡಿದಾಗ ದೊಡ್ಡ ಆ’ಕ್ರೋಶ ಸ್ಪೋ’ಟವಾಯಿತ್ತು ಮಂಜು ಪಾವಗಡ ಮತ್ತು ದಿವ್ಯ ಸುರೇಶ್ ನಡುವಿನ ಫೇಕ್ ಲವ್ ಸ್ಟೋರಿ ಚಕ್ರವರ್ತಿ ಅವರಿಗೆ ಇಷ್ವವಾಗಿರಲಿಲ್ಲ ಅದನ್ನು ವಿ’ರೋಧ ಮಾಡಿದ ಅವರು

Advertisements
Advertisements

ತುಂಬಾ ಕ’ಟುವಾದ ಪದಗಳನ್ನೂ ಬಳಸಿ ಟಿ’ಕೆ ಮಾಡಿದ್ದರು.. ಇದನ್ನು ಕೇಳಿಸಿಕೊಂಡ ಮಂಜು ಅವರು ಅದಕ್ಕೆ ಪ್ರತ್ಯುತ್ತರವನ್ನ ನೀಡಿದ್ದರು ಇಷ್ಟೆಲ್ಲ ಮಾತಾನಾಡುವ ಇವರು ಎಲ್ಲಿಂದ ಬಂದಿದ್ದಾರೆ ಎಂದು ಎಲ್ಲರಿಗೂ ಗೊತ್ತು ಎಂದು ಮಂಜು ಹೇಳಿದರು.. ಆ ಮಾತು ಚಕ್ರವರ್ತಿ ಅವರನ್ನ ಮತ್ತಷ್ಟು ಆ’ಕ್ರೋಶಕ್ಕೆ ಪಡುವಂತೆ ಮಾಡಿತ್ತು ಹೆಣ್ಣಿನ ಬಗ್ಗೆ ಬಹಳ ಕಾಳಜಿ ತೋರುವಂತೆ ಮಾತಾನಾಡುವ ಇವರು ಹೇಗಿದ್ದಾರೆ ಎಲ್ಲಿಂದ ಬಂದಿದ್ದಾರೆ ಎಂದು ಚಕ್ರವರ್ತಿ ಅವರನ್ನ ಮಂಜು ಅವರು ಕೆರಳಿಸಿದರು ಆಗ ಇದರ ಅರ್ಥ ಏನು ಎಂದು ಸುದೀಪ್ ಅವರನ್ನ ಪ್ರಶ್ನೆ ಮಾಡಿದ್ದರು.. ಆಗ ಚಕ್ರವರ್ತಿ ಯಾರು ಎಂಬುದು ನೆನಪಿನಲ್ಲಿ ಇತ್ತು ಇವರ‌ ಮದುವೆಯಿಂದ ಮಾತ್ರ ನನಗೆ ತಿಳಿದು ಬಂದಿದ್ದು ಎಂದು ಮಂಜು ಅವರು ಸಮರ್ಥನೆಯನ್ನು ನೀಡಿದರು..

ನನ್ನ ಜೀವನದಲ್ಲಿ ಈ ಮನುಷ್ಯ ಏನು ನೋಡಿದಾನೇ ನನಗೆ ಎರಡು ಡಿವೋರ್ಸ್ ಆಗಿದೆ 11 ಕ್ಷೇತ್ರದಲ್ಲಿ ಕೆಲಸವನ್ನ ಮಾಡಿದ್ದೀನಿ ಒಬ್ಬರು ಖ್ಯಾತ ನಟಿಗೆ ಡಿ’ವೋರ್ಸ್ ನೀಡಿದೇನೆ ಅವರು ಮಹಾಭಾರತದಲ್ಲಿ ಇದ್ರು ಭಾರತದ ಸಂವಿಧಾನದ ಪ್ರಕಾರ ವಿವಾಹ ವಿಚ್ಛೇದನ ಪಡೆದಿದ್ದೇನೆ ನಾನು ನಾಟಕ ಮಾಡಿ ಡಿ’ವೋರ್ಸ್ ಪಡೆದಿಲ್ಲ ನಾನು ಬೇರೆ ಬೇರೆ ಕಡೆ ಉತ್ತರ ಕೊಡುತ್ತೇನೆ ಎಂದು ಚಕ್ರವರ್ತಿ ಅವರು ಕೂ’ಗಾಡಿದರು ಮಾತಿನ ನಡುವೆ ಬ್ರೇಕ್ ನಲ್ಲಿ ನನ್ನ ಪತ್ನಿಯರ ಬಗ್ಗೆ ಮಾತನಾಡುತ್ತಾರೆ ಎಂದು ಮಂಜು ವಿರುದ್ಧ ಚಕ್ರವರ್ತಿ ಅವರು ಆ’ಕ್ರೋಶ ವ್ಯಕ್ತಪಡಿಸಿದರು..