Advertisements

ಆರನೇ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಸ್ಪರ್ಧಿ ಯಾರು ಗೊತ್ತಾ.?

Entertainment

ನಮಸ್ತೆ ಸ್ನೇಹಿತರೆ, ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಅಂತ ಹೇಳಬಹುದು.. ಇನ್ನೂ ಈ ಬಿಗ್ ಬಾಸ್ ಸೀಸನ್8 ದಿನದಿಂದ ದಿನಕ್ಕೆ ನೋಡುಗರಿಗೆ ತುಂಬಾನೇ ಕುತೂಹಲ ಮುಡಿಸುತ್ತಿದೆ ಅಲ್ಲದೆ ಬಿಗ್ ಬಾಸ್ ನಲ್ಲಿ ಈಗಾಗಲೇ5‌ ಜನ ಸ್ಪರ್ಧಿಗಳು ಹೊರ ಹೊಮ್ಮಿದಾರೆ.. ಇನ್ನೂ ಮೂರು ಸ್ಪರ್ಧಿಗಳು ಹೊಸದಾಗಿ ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ.. ಹೊಸ ಸ್ಪರ್ಧಿಗಳು ಬಂದಿರುವುದರಿಂದ ಬಿಗ್ ಬಾಸ್ ಮನೆಯಲ್ಲಿ ಕೆಲವು ಸ್ಪರ್ಧಿಗಳಿಗೆ ಹೊಂದಾಣಿಕೆ ಸಾದ್ಯಾವಾಗುತ್ತಿಲ್ಲ.. ಇದಲ್ಲದೆ ಬಿಗ್ ಬಾಸ್ ನ್ನ ಆರನೇ ವಾರದ ಎಲಿಮಿನೇಷನ್ ಕೂಡ ನಟ ಕಿಚ್ಚ ಸುದೀಪ್ ಅವರೊಡನೆ ನಡೆದಿದೆ.. ಇನ್ನೂ ಬಿಗ್ ಬಾಸ್ ಮನೆಯಲ್ಲಿ 15‌ ಜನರ ಪೈಕಿ ಒಬ್ಬರು ಹೊರಹೊಮ್ಮಿದ್ದಾರೆ..

[widget id=”custom_html-2″]

Advertisements
Advertisements

ಅದರಲ್ಲಿ ಶಮಂತ್​ ಬ್ರೋ ಗೌಡ, ಅರವಿಂದ್ ಕೆಪಿ, ಪ್ರಶಾಂತ್ ಸಂಭರ್ಗಿ, ದಿವ್ಯ ಸುರೇಶ್, ಶುಭಾ ಪುಂಜಾ, ನಿಧಿ ಸುಬ್ಬಯ್ಯ, ರಾಜೀವ್ ಅವರು‌ ಕೂಡ ಈ ವಾರದಲ್ಲಿ ಎಲಿಮಿನೇಷನ್ ಆಗಿದ್ದಾರೆ.. ಇಷ್ಟ ಜನರ ಪೈಕಿ ಅರವಿಂದ್ ಕೆ.ಪಿ ಅವರು ಈ ವಾರ ನಾಮಿನೆಟ್ ಆಗಿದ್ದಾರೆ.. ಅಲ್ಲದೆ ಅರವಿಂದ್ ಕೆ.ಪಿ ಅವರು ಸ್ಟ್ರಾಂಗ್​ ಸ್ಪರ್ಧಿ ಎನ್ನುವ ಕಾರಣಕ್ಕೆ ಕೆಲವರು ಅವರ ಹೆಸರನ್ನು ತೆಗೆದುಕೊಂಡಿದ್ದರು. ಅಲ್ಲಿನ ಸ್ಪರ್ಧಿಗಳು ಒಪ್ಪಿಕೊಂಡಂತೆ ಅವರು ಸ್ಟ್ರಾಂಗ್ ಸ್ಪರ್ಧಿ ಈಗಾಗಲೇ ಈವಾರ ಅರವಿಂದ್ ಕೆ.ಪಿ ಅವರು ಮನೆಯಿಂದ ಹೊರಗಡೆ ಹೋಗುವುದಿಲ್ಲ.. ಇನ್ನೂ ಪ್ರಶಾಂತ್ ಸಂಭರ್ಗಿ ಅವರು ತಮ್ಮ ರಾಜಕೀಯದಿಂದ ವೀಕ್ಷಕರ ಗಮನ ಸೇಳೆಯುತ್ತಿದ್ದಾರೆ ಈಗಾಗಿ ಇವರು ಕೂಡ ಸೇಫ್ ಆಗಲಿದ್ದಾರೆ..

[widget id=”custom_html-2″]

ಇನ್ನೂ ಮಹಿಳ ಸ್ಪರ್ಧಿಗಳ ಪೈಕಿ ದಿವ್ಯ ಸುರೇಶ್ ಹಾಗು ಶುಭಾ ಪುಂಜಾ ಅವರು ನಾಮಿನೆಟ್ ಆಗಿದ್ದಾರೆ.. ಅಲ್ಲದೆ ಪ್ರತಿವಾರವು ಕೂಡ ಉತ್ತಮವಾದ ಪ್ರದರ್ಶವನ್ನ ನೀಡಿದ್ದಾರೆ.. ಆಗಾಗಿ ಇವರು ಬಚಾವ್ ಆಗುವ ಸಾಧ್ಯತೆ ಇದೆ.. ನಟಿ ನಿಧಿ ಸುಬ್ಬಯ್ಯ ಅವರು ಈ ವಾರ ಕಳಪೆ ಪ್ರದರ್ಶನ ನೀಡಿದ್ದಾರೆ, ಆದರೆ ಸಿನಿಮಾ ರಂಗದವರು ಆಗಿರುವ ಕಾರಣದಿಂದ ಬಹುದೊಡ್ಡ ಅಭಿಮಾನಿ ಬಳಗವನ್ನ ಒಂದಿದ್ದಾರೆ ಅವರು ಕೂಡ ಈವಾರ ಬಚಾವ್ ಆಗುವ ಸಾಧ್ಯತೆ ಇದೆ.. ಕಳೆದವಾರ ನಾಮಿ ನೇಷನ್ ನಿಂದ‌ ಸ್ವಲ್ಪ ಮಟ್ಟಿಗೆ ತಪ್ಪಿಸಿಕೊಂಡಿದ್ದರು ಶಮಂತ್​ ಬ್ರೋ ಗೌಡ ಅವರು.. ಇವರು ನಮ್ಮ ವೇಗಕ್ಕೆ ಹೊಂದಾಣಿಕೆ ಆಗುವುದಿಲ್ಲ ಎನ್ನುವ ಕಾರಣಕ್ಕೆ,

ಕೆಲವರು ಇವರನ್ನ ನಾಮಿನೆಟ್ ಮಾಡಿದ್ದಾರೆ.. ಆರು ವಾರಗಳ ಪೈಕಿ ಈ ಒಂದು ವಾರದಲ್ಲಿ ಮಾತ್ರ ಸ್ಪರ್ಧಿಗಳು ತುಂಬಾ ಚೆನ್ನಾಗಿ ಆಟವಾಡಿದರು.. ಕಳೆದ ವಾರದಲ್ಲಿ ಕಳಪೆ ಪ್ರದರ್ಶನ ನೀಡಿದರು.. ಈಗಾಗಿ ಶಮಂತ್​ ಬ್ರೋ ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರಲಿದ್ದಾರೆ.. ನಿಮ್ಮ ಪ್ರಾಕಾರ ಆರನೇ ವಾರ‌ ಬಿಗ್ ಬಾಸ್ ಮನೆಯಿಂದ ಯಾರು ಆಚೆ ಬರಬೇಕು ನಿಮ್ಮ ಅನಿಸಿಕೆ ತಿಳಿಸಿ..