ನಮಸ್ತೆ ಸ್ನೇಹಿತರೆ, ಸುಮಾರು ಒಂದು ವರ್ಷದಿಂದ ಈ ಚೀನಾ ದೇಶ ಕೋ’ರೋನ ರೋ’ಗವನ್ನ ಇಡೀ ಪ್ರಪಂಚಕ್ಕೆ ಉಡುಗೊರೆಯ ರೂಪದಲ್ಲಿ ಕೊಟ್ಟಿದೆ ಇದರ ಜೊತೆಯಲ್ಲಿ ಕೊ’ರೋನ ವ್ಯಾ’ಕ್ಸಿನ್ ಕೂಡ ಕಂಡು ಹಿಡಿದು ಮತ್ತೆ ಮತ್ತಷ್ಟು ಜೀವಗಳ ಜೊತೆ ಆಟವಾಡುತ್ತಿದೆ ಅನಿಸುತ್ತದೆ.. ಹೌದು ಕೋ’ರೋನಾಗೆ ಚೀನಾದ ಲ’ಸಿಕೆ ಪಡೆದುಕೊಂಡ ದೇಶದಲ್ಲಿ ಈಗ ಸೋಂ’ಕಿತ ಸಂಖ್ಯೆ ಹೆಚ್ಚಾಗುತ್ತಿದ್ದು ಆತಂಕವನ್ನ ಸೃಷ್ಟಿ ಮಾಡಿದೆ.. ಹೌದು ಮೇಡ್ ಇನ್ ಚೀನಾ ಕೊ’ರೋನ ಲ’ಸಿಕೆಗಳನ್ನ ಬಳಸಿರುವ ಮಂಗೋಲಿಯ ಸಿಎಲ್ಸ್ ಮತ್ತು ಬಹ್ರೇನ್ ನಂತಹ

ದೇಶಗಳ ಇತ್ತಿಚೀನ ದಿನಗಳಲ್ಲಿ ಕೊ’ರೋನ ಸೋಂ’ಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಹೌದು ಶೇಕಡಾ 50 ರಿಂದ 68 ರಷ್ಟು ಜನರಿಗೆ ಲ’ಸಿಕೆಯನ್ನ ಹಾಕಲಾಗಿದೆ ಆದರೆ ಕಳೆದ ವಾರ ಕೋ’ರೋನ ಹರಡುವಿಕೆಯಿಂದ ತತ್ತರಿಸಿರುವ ಹತ್ತು ದೇಶಗಳ ಪಟ್ಟಿಯಲ್ಲಿ ಈ ದೇಶಗಳ ಹೆಸರು ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ ಹೌದು ಚೀನಾದ ಸಿನೋಫಾನ್ ಕೋ’ರೋನ ಲ’ಸಿಕೆಯನ್ನು ಬಳಿಕೆ ಮಾಡುತ್ತಾ ನಂಬರ್ ಒನ್ ದರವನ್ನು ಒಂದಿರುವ ಸಿಎಲ್ಸ್ ನಲ್ಲಿ ಸೋಂ’ಕಿತ ಪ್ರಮಾಣವು ಒಂದು ಮಿಲಿಯನ್ ಗೆ 716

ಪ್ರಕರಣಗಳು ಇದ್ದರೆ ಅದೇ ಪೈ’ಲ್ಸರ ನ ಲಸಿಕೆ ಬಳಸಿಕೊಂಡು ವ್ಯಾ’ಕ್ಸಿನೇ’ಷನ್ ದರದಲ್ಲಿ ಬಡ್ಡಿಯನ್ನು ಎರಡನೇ ಸ್ಥಾನದಲ್ಲಿ ಇರುವ ಇಸ್ರೇಲ್ ನಲ್ಲಿ ಒಂದು ಮಿಲಿಯನ್ ಗೆ 4.95 ಹೊಸ ಕೊ’ರೋನ ಪ್ರ’ಕರಣಗಳು ವರದಿಯಾಗಿದೆ ಎಂದು ಹೇಳಲಾಗುತ್ತಿದೆ ಇನ್ನೂ ಲ’ಸಿಕೆಗಳು ಸಾಕಷ್ಟು ಒಳ್ಳೆಯದು ಆಗಿದ್ದರೆ ಈ ರೀತಿಯ ಪ್ಯಾ’ಟ್ರನ್ ಇರಬಾರದಿದ್ದು ಚೀನಿಯರು ಇದಕ್ಕೆ ಪರಿಹಾರ ಹೋದಗಿಸುವ ಜವಾಬ್ದಾರಿಯನ್ನ ಹೊಂದಿದ್ದಾರೆ ಅಂತ ಯುನಿವರ್ಸಿಟಿ ಆಫ್ ಹಾಂ’ಕಾಂಗ್ ನ ವೈ’ರಲಾಜಿಸ್ಟ್ ವ್ಯಕ್ತಿ ಒಬ್ಬರು ಹೇಳಿದ್ದಾರೆ.. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ..