Advertisements

ಮತ್ತೆ ಗಾರೆ ಕೆಲಸ ಕೈ ಆಗಿದ ಹಾಸ್ಯ ನಟ ಚಿಕ್ಕಣ್ಣ? ಚಿಕ್ಕಣ್ಣ ಈ ಕೆಲಸ ಮಾಡಲು ಅಸಲಿ ಕಾರಣವೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಸಿನಿಮಾ ರಂಗದಲ್ಲಿ ಹಾಸ್ಯಾ ನಟನಾಗಿ ಹೆಚ್ಚು ಬೇಡಿಕೆ ಇರುವ ನಟ ಆಂದ್ರೆ ಅದು ಹಾಸ್ಯ ನಟ ಚಿಕ್ಕಣ್ಣ ಅವರು.. ಇದೀಗ ದೇಶದಲ್ಲಿ ಹೆಚ್ಚುತ್ತಿರುವ ಕೋ’ರೋನ ಕಾರಣದಿಂದ ಪ್ರತಿಯೊಂದು ಸಿನಿಮಾದ ಶೂಟಿಂಗ್ ಗಳು ಕೂಡ ಅರ್ಧಕ್ಕೆ ನಿಂತು ಹೋಗಿದೆ.. ಇದೀಗ ಚಿಕ್ಕಣ್ಣ ಅವರು ಸಿನಿಮಾ ಶೂಟಿಂಗ್ ಇಲ್ಲದಿರುವ ಕಾರಣ ಮತ್ತೆ ತಾವು ಬೆಳೆದು ಬಂದ ಹಾದಿಯನ್ನು ನೆನಪು ಮಾಡಿಕೊಂಡು ಈಗ ಗಾರೆ ಕೆಲಸ ಪ್ರಾರಂಭ ಮಾಡಿದ್ದಾರೆ.. ಚಿಕ್ಕಣ್ಣ ಚಿತ್ರರಂಗಕ್ಕೆ ಬರುವ ಮುನ್ನವೇ ಇವರು ಒಬ್ಬ ರೈತನಂತೆ ಮನೆ ಕಟ್ಟುವ ಗಾರೆ ಕೆಲಸ ಮಾಡುತ್ತಿದ್ದರು.. ಅನಂತರ ಅವರ ಸತತ ಪ್ರಯತ್ನದ ನಂತರ ಸಿನಿಮಾದಲ್ಲಿ ನಟನೆ ಮಾಡಲು ಅವಕಾಶ ಸಿಕ್ಕಿದ ಬಳಿಕ ತಮ್ಮ ಅದ್ಭುತವಾದ ಪ್ರತಿಭೆಯ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಹತ್ತಿ ಹೆಚ್ಚು ಬೇಡಿಕೆಯ ನಟನಾಗಿ ಬೆಳೆದು ನಿಂತರು..

[widget id=”custom_html-2″]

Advertisements
Advertisements

ಈಗ ಕೋ’ರೋನ ಲಾಕ್ ಡೌನ್ ನಿಂದಾಗಿ ತಮ್ಮ ಊರು ಸೇರಿದ ಚಿಕ್ಕಣ್ಣ ತನ್ನ ಊರಿನಲ್ಲಿ ಮತ್ತೆ ಗಾರೆ ಕೆಲಸ ಆರಂಭಿಸಿ ಮನೆ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ.. ಮೈಸೂರಿನ ಬಳಿ ಸಣ್ಣದಾಗಿ ಒಂದು ತೋಟದ ಮನೆ ಮಾಡಿಕೊಂಡಿರುವ ಚಿಕ್ಕಣ್ಣ ಅಲ್ಲಿ ಮನೆಯೊಂದನ್ನ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದಾರೆ.. ಲಾಕ್ ಡೌನ್ ಕಾರಣ ಗಾರೆ ಕೆಲಸಗಾರರು ಸಿಗಲಿಲ್ಲ ಎಂದು ಆಗಾಗಿ ಇದೆಲ್ಲ ನನಗೆ ತಿಳಿದಿರುವ ಕೆಲಸ ತಾನೇ ಎಂದು ಹಿಂದೆ ಮುಂದೆ ನೋಡದೆ ಗಾರೆ ಕೆಲಸ ಆರಂಭ ಮಾಡಿ ತಮ್ಮ ಮನೆಗೆ ತಾವೇ ಗಾರೆ ಕೆಲಸ ಮಾಡುತ್ತಿದ್ದಾರೆ.. ಸಿಮೆಂಟ್ ಮಿಶ್ರಣ ಮಾಡುವ ಕೆಲಸದಿಂದ ಹಿಡಿದು ಗೋಡೆಯನ್ನು ಕಟ್ಟಿ ಪ್ಲಾಸ್ಟಿಂಗ್ ಮಾಡುವ ಎಲ್ಲಾ ಕೆಲಸವನ್ನ ಚಿಕ್ಕಣ್ಣ ಒಬ್ಬರೇ ಮಾಡಿಕೊಂಡಿದ್ದಾರೆ..

[widget id=”custom_html-2″]

ಇನ್ನೂ ಕೈಗೆ ಸ್ವಲ್ಪ ಹಣ ಬಂದ ತಕ್ಷಣವೇ ತಾವು ಬೆಳೆದು ಬಂದ ಆದಿಯನ್ನು ಮರೆತು ಮಹಡಿಯ ಮೇಲೆ ಕುರುವಂತ ಜನರ ಮಧ್ಯೆ ಚಿಕ್ಕಣ್ಣ ಅಪ್ಪಟ ಚಿನ್ನದ ಹಾಗೆ ಕಾಣುತ್ತಿದ್ದಾರೆ.. ಹಾಗೆ ಸುಮ್ಮನೆ ಕುಳಿತು ಸಮಯ ವ್ಯರ್ಥ ಮಾಡುವ ಬದಲು ಗಾರೆ ಕೆಲಸ ಮಾಡಿ‌ ಮನೆಯನ್ನ ನಿರ್ಮಾಣ ಮಾಡುವುದರ ಜೊತೆಗೆ ದೇಹಕ್ಕೆ ವ್ಯಾಯಾಮ ಕೂಡ ಹಾಗುತ್ತದೆ ಅನ್ನೊದು ಚಿಕ್ಕಣ್ಣ ಅವರ ಆಲೋಚನೆ ಕೂಡ‌ ಹೌದು ಇನ್ನು ನಟ ಚಿಕ್ಕಣ್ಣ ಅವರ ಈ ಕೆಲಸ ನೋಡಿ ಅನೇಕ‌ ಅಭಿಮಾನಿಗಳು ಸ್ನೇಹಿತರು ಕೂಡ‌ ಮೆಚ್ಚುಗೆಯನ್ನ ತಿಳಿಸಿದ್ದಾರೆ.. ಸ್ನೇಹಿತರೆ ಹಾಸ್ಯ ನಟ ಚಿಕ್ಕಣ್ಣ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..