Advertisements

ಕನ್ನಡ ಚಿತ್ರರಂಗದ ಹಾಸ್ಯ ನಟ ಶರಣ್ ಅವರ ಮುದ್ದಾದ ಮಗಳು ಯಾರು ಈಗ ಹೇಗಿದ್ದಾಳೆ ಗೊತ್ತಾ.? ಇವರ ಮಗಳು ಕೂಡ ನಟಿ..

Cinema

ನಮಸ್ತೆ ಸ್ನೇಹಿತರೆ, ನಟ ಶರಣ್ ಅವರು ಭಾರತೀಯ ಕನ್ನಡ ಚಿತ್ರರಂಗದ ಅದ್ಭುತವಾದ ನಟ ಹಾಗು ಹಾಸ್ಯ ಕಾಲವಿದ ಕೂಡ ಹೌದು.. ಶರಣ್ ಅವರು  ಪೆಬ್ರವರಿ 6/1972 ರಂದು ಗುಲ್ಬರ್ಗಾ ದಲ್ಲಿ ಜನಿಸಿದರು.. ಸಿನಿಮಾದಲ್ಲಿ ಹಾಸ್ಯ ನಟನಾಗಿ ಕಾಣಿಸಿಕೊಂಡ ಶರಣ್ ಅವರು ಸಿನಿಮಾದಲ್ಲಿ ಹೀರೋ ಆಗಿ ಕೂಡ ನಟಿಸಿದ್ದಾರೆ.. ಒಂದು ಕಾಲದಲ್ಲಿ ಶರಣ್ ಅವರು ಸಿನಿಮಾ ರಂಗದ ಸಹವಾಸ ಬೇಡ ಎಂದು ದೂರ ಇದ್ದ ಇವರು ಆರ್ಕೇಸ್ಟ್ರಾ ಅಂತಹ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು.. ಸಿನಿಮಾಗಳಲ್ಲಿ ಇವರು ಮಾಡುತ್ತಿದ್ದ ಕಾಮಿಡಿಯ ಪಾತ್ರದ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದರು.. ಈಗ ಶರಣ್ ಅವರು ಯಾರು ಕೂಡ ಊಹಿಸಲು ಆಗದಷ್ಟು ಕನ್ನಡದ‌ ದೊಡ್ಡ ಸ್ಟಾರ್ ನಟನಾಗಿ ಬೆಳೆದು ನಿಂತಿದ್ದಾರೆ..

[widget id=”custom_html-2″]

Advertisements
Advertisements

ನಟ ಶರಣ್ ಅವರು ಇಷ್ಟೊಂದು ಉನ್ನತ ಮಟ್ಟಕ್ಕೆ ಬೆಳೆಯಲು, ಇದಕ್ಕೆ ಅವರು‌ ಹಾಕಿದ ಪರಿಶ್ರಮ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.. ಇನ್ನೂ ಇವರ ಮುಖ‌ ಸಿನಿಮಾದಲ್ಲಿ ಹೀರೋ ಆಗಿ ನಟಿಸಲು ಸಾದ್ಯವಿಲ್ಲ ಎಂದು ಹೇಳಿದವರು, ಇಂದು‌ ಶರಣ್ ಅವರು ಸಿನಿಮಾದಲ್ಲಿ ದೊಡ್ಡ ಮಟ್ಟದ ಹೀರೋ ಆಗಿ ಬೆಳೆದು ನಿಂತಿರುವುದನ್ನು ನೋಡಿ ಆಶ್ಚರ್ಯ ಪಟ್ಟಿದ್ದಾರೆ.. 49 ವರ್ಷದ ಶರಣ್ ಅವರು ಯಾವುದೇ ರೀತಿಯ ಡ್ಯಾನ್ಸ್ ಕಲಿತಿರಲಿಲ್ಲ.. ಆದರೆ‌ ಸಿನಿಮಾಗಾಗಿ‌ ಕಷ್ಟ ಪಟ್ಟು ಅದ್ಭುತವಾದ ಡ್ಯಾನ್ಸ್ ಕಲಿತು ಆ ಒಂದು ಹಾಡನ್ನು ದೇಶದ ಪ್ರಥಮ ಸ್ಥಾನದಲ್ಲಿ ಇರಿಸುವಂತೆ ಮಾಡಿದರು.. ನಟ ಶರಣ್ ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.. ಇನ್ನೂ ಮಗನ ಹೆಸರು ಹೃದಯ್, ಮಗಳ ಹೆಸರು ಪುಣ್ಯ ಎಂದು..

[widget id=”custom_html-2″]

ಶರಣ್ ಅವರ ಮಗಳು ಪುಣ್ಯ ನೋಡಲು ತುಂಬಾ ಕ್ಯೂಟ್ ಆಗಿದ್ದು ತನ್ನ. ತಂದೆಯ ಅವತಾರ ಪುರುಷ ಸಿನಿಮಾದಲ್ಲಿ ನಟಿಸಿ ಬಾಲ್ಯದಲ್ಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾಳೆ.. ತುಂಬಾ ಕ್ಯೂಟ್ ಆಗಿರುವ ಪುಣ್ಯ ಕೂಡ ಸಿನಿಮಾದಲ್ಲಿ ನಟನೆಯತ್ತ ಹೆಜ್ಜೆ ಇಟ್ಟಿದ್ದಾಳೆ.. ಒಂದು ಸೂಪರ್ ಹಿಟ್ ಸಿನಿಮಾ ನೀಡಿದ ಶರಣ್ ಮತ್ತು ಆಶಿಕಾ ರಂಗನಾಥ್ ಜೋಡಿ ಮತ್ತೆ ಅವತಾರ ಪುರುಷ ಸಿನಿಮಾದ ಮೂಲಕ ಮತ್ತೆ ಸಿನಿ ಪ್ರಿಯರನ್ನ ಮನರಂಜನೆ ನೀಡಲಿದ್ದಾರೆ.. ನಿಮಗೂ ಕೂಡ ನಟ ಶರಣ್ ಅವರ ನಟನೆ ಇಷ್ಟವಾದರೆ ನಿಮ್ಮ ಅನಿಸಿಕೆ ತಿಳಿಸಿ..