Advertisements

ಕೇವಲ 33 ವರ್ಷ ವಯಸ್ಸಿಗೆ ಫೇಮಸ್ ನಟ ಉದಯ್ ಕಿರಣ್ ಸಾ’ವನ್ನಪ್ಪಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ..

Cinema

ನಮಸ್ತೆ ಬಂಧುಗಳೇ… ಈ ಕೋರೋನ ಮಹಾಮಾರಿ ಭಾರತ ದೇಶಕ್ಕೆ ಬಂದಾಗಿನಿಂದ ಅದೆಷ್ಟೋ ಉದಯೋನ್ಮುಖ ಫೇಮಸ್ ನಟರನ್ನು ನಾವು ಕಳೆದುಕೊಂಡಿದ್ದೆವೇ.. ಅಂತವರಲ್ಲಿ ಪಟ್ಟಿಯಲ್ಲಿ ಸುಶಾಂತ್ ಸಿಂಗ್, ಸಚಾರಿ ವಿಜಯ್, ಚಿರುಜೀವಿ ಸರ್ಜಾ, ಸಿದ್ಧಾರ್ಥ್ ಶುಕ್ಲ ಹೀಗೆ ಕಿರಿ ವಯಸ್ಸಿನಲ್ಲೇ ನಟರು ನಮ್ಮನೆಲ್ಲ ಬಿಟ್ಟು ಅಗಲಿದ್ದಾರೆ… ಆದರೆ ಈ ಓರ್ವ ಕಲಾವಿದನ ಸಾವು ಬೇಗ ಮರೆತು ಬಿಟ್ಟೆವು… ಅದೇ ಉದಯ್ ಕಿರಣ್ ಸಾವು.. ಉದಯ್ ಕಿರಣ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಆ ಮುದ್ದು ಮುಖ, ಮುಗ್ಧ ನಗು.. ‌ ಎಂಥವರು ಅವರ ಸಾವಿಗೆ ಛೇ ಪಾಪ ಅಂತಾರೆ.. ಆರಂಭದ ದಿನಗಳಲ್ಲಿ ಕೆವಲ 10 ಸಾವಿರ ಸಂಭಾವಣೆ ಪಡೆಯುತ್ತಿದ್ದ ಈ ನಟ ನಂತರ ಕೋಟಿ ಕೋಟಿ ಸಂಭಾವಣೆ ಪಡೆಯುವ ಮಟ್ಟಿಗೆ ಬೆಳೆದು ನಿಂತಿದ್ದರು… ಅವರು ಮುಟ್ಟಿದೆಲ್ಲ ಚಿನ್ನವಾಗುತ್ತೆ‌ ಸಿನಿಮಾಗಳು ಸೂಪರ್ ಹಿಟ್ ಆಗ್ತಾವೆ..‌ ಎಷ್ಟೋ ಜನ ಉದಯ್ ತೆಲಗು ಚಿತ್ರರಂಗದ ಸುಪರ್ ಸ್ಟಾರ್ ಆಗ್ತಾನೆ ಅಂತ ಭವಿಷ್ಯ ನುಡಿದಿದ್ರು, ಆದರೆ ಅವರ ಮಾತುಗಳೆಲ್ಲ ಬುಡಮೇಲಾಗುವಂತ್ತೆ‌ ಆಯಿತ್ತು…

Advertisements
Advertisements

ಹೌದು ಚಿಕ್ಕ‌ವಯಸಿಗೆ ಆ’ತ್ಮಹ’ತ್ಯೆ ಗೆ ಶ’ರಣಾಗ್ತಾರೆ.. ಅದ್ಕೆ ಅಸಲಿ ಕಾರಣ ಏನು ಅಂತ ನೋಡೋಣ ಬನ್ನಿ.. ಉದಯ್ ಕಿರಣ್ 1980 ರಲ್ಲಿ ವಿಜಯವಾಡದಲ್ಲಿ ಬಡ ಕುಟುಂಬದಲ್ಲಿ ಜನಿಸ್ತಾರೆ.. ಮಾಡ್ಲಿಂಗ್ ಕಡೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ರು. ಆದರೆ ಬಣ್ಣದ ಲೋಕವಾಗಿದ್ದ ಧಾರಾವಾಹಿ ಒಂದರಲ್ಲಿ ಇವರಿಗೆ ಅವಕಾಶ ಸಿಕ್ಕಿತು. ಅದಾದ ಬಳಿಕ ಹೊಸಬರು ಸೇರಿ ಚಿತ್ರಂ ಸಿನೆಮಾ ಮಾಡ್ತಾರೆ.. ಆದರೆ ಅದು ಹಿಟ್ ಆಗುತ್ತದೆ.. ಅದೆ ಖುಷಿಯಲ್ಲಿ ಉದಯ್ ಕಿರಣ್ ಗೆ 10 ಸಾವಿರ ಸಂಭಾವಣೆ ಕೊಡ್ತಾರೆ… ಚಿರಂಜೀವಿ ಮಗಳು ಸುಶ್ಮಿತಾ ಜೊತೆ ಎಂಗೆಜ್ಮೇಟ್ ಆಗುತ್ತೆ.. ಸ್ವಲ್ಪ ದಿನ ಕಳೆದ‌ ನಂತರ ಮದುವೆ ಬ್ರೇಕ್ ಅಪ್ ಆಗುತ್ತೆ.. ಉದಯ್‌ ಕಿರಣ್ ಗೆ ದೊಡ್ಡ ಹೊಡೆತ ಬಿಳುತ್ತೆ… ಸಂಪೂರ್ಣವಾಗಿ ಪ್ಲಾಪ್ ಆಗುತ್ವೆ.. ಸಾಲು‌ ಸಾಲು‌ ಸೋಲುಗಳಿಂದ ತೆಲಗುವಿನಿಂದ ತಮಿಳಿಗೆ ಬರ್ತಾರೆ.. ಅಲ್ಲಿಯೂ ಹೇಳಿಕೊಳ್ಳುವ ಸಕ್ಸಸ್ ಬರಲ್ಲ..‌ ಚಿರಂಜೀವಿ ಅವರು ಸಿ‌ನೆಮಾಗಳಿಗೆ ಅಡ್ಡಿ ಮಾಡ್ತಿದ್ರು ಅಂತಾರೆ. 2012 ರಲ್ಲಿ ಇಶಿತಾ ಅನ್ನುವ ಯುವತಿನ ಮದುವರಯಾಗ್ತಾರೆ.. ಸುಖ ಸಂಸಾರದ ಮಧ್ಯ.. ಬಿರುಕು ಬರುತ್ತೆ 2014 ರಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ನೇಣಿಗೆ ಶರಣಾಗುತ್ತದೆ… ಒಬ್ಬ ಸ್ಟಾರ್ ನಟನ ಜೀವನ ಹೀಗೆ ಕೊನೆಯಾಗುತ್ತೆ..