Advertisements

ಹಾಲು ತುಪ್ಪದ ದಿನ ಕೋಟಿ ರಾಮು ಅವರ ಸಮಾಧಿಯ ಬಳಿ ನಡೆಯಿತು ದೊಡ್ಡ ಪವಾಡ.. ಇದನ್ನು ನೋಡಿ ಮಾಲಾಶ್ರೀ ಅವರು ಮಾಡಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನ್ನ ಖ್ಯಾತ ನಿರ್ಮಾಪಕ ಕೋಟಿ ರಾಮು ಅವರು ನಿ’ಧನರಾಗಿ ಇಂದಿಗೆ ಐದು ದಿನಗಳು ಕಳೆದಿದೆ.. ಈ ಮಹಾಮಾರಿ ಕೋ’ರೋನ ಕೇವಲ 52 ವರ್ಷ ವಯಸ್ಸಿನ ರಾಮು ಅವರನ್ನು ಬಲಿ ಪಡೆಯಿತು. ಇನ್ನೂ ತಮ್ಮ ಪತಿ ರಾಮು ಅವರ ನಿಧಾನದಿದ್ದಾಗಿ ಕನಸಿನ ರಾಣಿ ಮಾಲಾಶ್ರೀ ಅವರು ಕಂಗಾಲಾಗಿದ್ದಾರೆ ಅಲ್ಲದೆ ತುಂಬಾ ದುಃಖದಿಂದ ಕಣ್ಣೀರಿಟ್ಟಿದ್ದಾರೆ.. ಮಾಲಾಶ್ರೀ ಅವರ ಇಬ್ಬರು ಮಕ್ಕಳು ಕೂಡ ತಮ್ಮ ಪ್ರೀತಿಯ ತಂದೆಯ ಮ:ರಣದಿಂದ ತುಂಬಾ ನೋ’ವನ್ನು ಅನುಭವಿಸುತಿದ್ದಾರೆ.. ಇನ್ನೂ ನೆನ್ನೆ ರಾಮು ಅವರ ಸಮಾಧಿಯ ಬಳಿ ಮೂರನೇ ದಿನದ ಹಾಲು ತುಪ್ಪ ಬಿಡಲಾಯಿತು..

[widget id=”custom_html-2″]

Advertisements
Advertisements

ಇನ್ನೂ ಇದೇ ಸಮಯದಲ್ಲಿ ನೆನ್ನೆ ಮಾಲಾಶ್ರೀ ಅವರು ಗಂಡ ರಾಮು ಅವರ ಸಮಾಧಿಯ ಬಳಿ ಹಾಲ ತುಪ್ಪ ಬಿಡಲು ಹೋದಾಗ ಅಲ್ಲಿ ಒಂದು ಪವಾಡ ರೀತಿಯಲ್ಲಿ ಒಂದು ದೃಶ್ಯ ಕಂಡು ಬಂದಿತ್ತು.. ಅಷ್ಟಕ್ಕೂ ರಾಮು ಅವರ ಸಮಾಧಿಯ ಬಳಿ ನಡೆದ ಪವಾಡವೇನ್ನು ಗೊತ್ತಾ? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಕೋಟಿ ರಾಮು ಅವರು‌ ಹುಟ್ಟಿದ ಊರಿನಲ್ಲಿ ಮಾಲಾಶ್ರೀ ಅವರು ಕುಟುಂಬ ಸಮೇತವಾಗಿ ರಾಮು ಅವರಿಗೆ ಹಾಲ ತುಪ್ಪ ಸಲ್ಲಿಸಲು ಹೋಗಿದ್ದರು.. ಇನ್ನೂ ರಾಮು ಅವರ ಸಮಾಧಿಗೆ ಪೂಜೆ ಮಾಡಿದ ನಂತರ ಒಂದು ಆಶ್ಚರ್ಯಕರ ಘ’ಟನೆ ನಡೆಯಿತು..

[widget id=”custom_html-2″]

ರಾಮು ಅವರ ಸಮಾಧಿಯ ಬಳಿ ಹೆಚ್ಚಿನ ರೀತಿಯಲ್ಲಿ ಕಾಗೆಗಳು ಕಂಡು ಬಂದಿದೆ ಇನ್ನೂ ಅಲ್ಲಿನ ಸ್ಥಳೀಯರು ಎಂದು ಈ ರೀತಿಯ ಕಾಗೆಗಳು ಬಂದಿರಲಿಲ್ಲ ಎಂದು ಆಶ್ಚರ್ಯ ಪಟ್ಟಿದ್ದಾರೆ.. ಇದೇ ಸಮಯದಲ್ಲಿ ಮಾಲಾಶ್ರೀ ಅವರಿಗೆ ಅಲ್ಲಿನ ಸ್ಥಳೀಯ ಜನರು ಸಾಂತ್ವಾನ ಹೇಳಿದ್ದಾರೆ.. ಇಷ್ಟೇ ಅಲ್ಲದೆ ಸ್ಯಾಂಡಲ್ವುಡ್ ನ್ನ ಅನೇಕ ಸ್ಟಾರ್ ನಟ ನಟಿಯರು ಮಾಲಾಶ್ರೀ ಅವರಿಗೆ ಕರೆಮಾಡಿ ಸಮಾಧಾನದ ಮಾತುಗಳನ್ನು ಹೇಳಿ ಧೈರ್ಯ ತುಂಬಿದ್ದಾರೆ.. ಇನ್ನೂ ಏನೆ ಆಗಲಿ ಕನ್ನಡ ಚಿತ್ರರಂಗದಲ್ಲಿ ಕೋಟಿ ರಾಮು ಎಂಬ ಹೆಸರಿನಿಂದಲೇ ಪ್ರಾಖ್ಯಾತಿ ಪಡೆದಿದ‌ ನಿರ್ಮಾಪಕ ರಾಮು ಅವರು ಈ ಕೋ’ರೋನ ಮಹಾಮಾರಿ ಕಾ’ಯಿಲೆಗೆ ಸಿಲುಕಿ ಕೇವಲ 52 ವರ್ಷ ವಯಸ್ಸಿಗೆ ಇ’ಹಲೋಕ ತ್ಯ’ಜಿಸಿದ್ದು ತುಂಬಾ ದುಃಖದ ಸಂಗತಿಯಾಗಿದೆ.. ಸ್ನೇಹಿತರೆ ಕೋಟಿ ರಾಮು ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..