Advertisements

ಗಾಯಕಿ ನಂದಿತಾ ರವರ ಗಂಡ ಹಾಗೂ ಅವರ ಮುದ್ದಿನ ಮಗ ಹೇಗಿದ್ದಾರೆ ನೋಡಿ ?

Cinema

ನಮಸ್ತೆ ಸ್ನೇಹಿತರೆ, ಗಾಯಕಿ ನಂದಿತಾ, ಸಂಗೀತ ಲೋಕದಲ್ಲಿ ಈ ಹೆಸರು ಅದ್ಭುತವಾದ ಜನಮನ್ನಣೆ ಪಡೆದುಕೊಂಡಿದೆ ಅಂತ ಹೇಳಿದ್ರೆ ತಪ್ಪಾಗಲಾರದು! ನಂದಿತಾ ಅವರು ಅದ್ಭುತವಾದ ಗಾಯಕಿ ಅಷ್ಟೇ ಅದ್ಬುತವಾದ ನಟಿ ಕೂಡ ಹೌದ ಸಾಕಷ್ಟು ಸಿನಿಮಾಗಳಲ್ಲಿ ಹಾಡು ಹಾಡಿರುವ ನಂದಿತ ಅವರು ಕನ್ನಡ ಮಾತ್ರವಲ್ಲ ಬೇರೆ ಭಾಷೆಯಲ್ಲೂ ಕೂಡ ಹಾಡನ್ನ ಹಾಡಿದ್ದಾರೆ.. ಆಗಿದ್ರೆ ಕುಟುಂಬ ಹೇಗಿದೆ ಅವರ ಗಂಡ ಮತ್ತು ಮಗು ಹೇಗಿದ್ದಾರೆ ಅಂತ ಈ ವಿಡಿಯೋದಲ್ಲಿ ನೋಡೋಣ ಬನ್ನಿ.. ಹೌದು ಗಾಯಕಿ ನಂದಿತಾ ಅವರು ಇಂಜನಿಯರಿಂಗ್ ಪದವೀಧರರಾಗಿದ್ದರು ಒಳ್ಳೆಯ ಸಾಫ್ಟ್ ವೇರ್ ಉದ್ಯೋಗಿ ಆಗಿದ್ದರು ಕೂಡ ಒಳ್ಳೆಯ ಸಂಭಾವನ್ನ ತೊರೆದು ನಟನೆಯಲ್ಲಿ ಆಸಕ್ತಿ ಇದ್ದ ಕಾರಣ ಸಂಗೀತ ಗಾಯನ ಲೋಕಕ್ಕೆ ಪಾದಾರ್ಪಣೆ ಮಾಡಿದ್ರು..

[widget id=”custom_html-2″]

Advertisements
Advertisements

[widget id=”custom_html-2″]

ಸಂಗೀತ ಲೋಕದಲ್ಲಿ ತಮ್ಮದೇ ಆದ ಪ್ರಯಾಣವನ್ನು ಶುರುಮಾಡಿದ ಗಾಯಕಿ ನಂದಿತಾ ಅವರು ಸಾಕಷ್ಟು ಯಶಸ್ಸು ಗಳಿಸಿ ಅಪಾರವಾದ ಜನಮನ್ನಣೆಯನ್ನು ಪಡೆದುಕೊಂಡಿದ್ದರು.. ಅದೇರೀತಿ ಇವರು ಗಾಯಕಿಯಾಗಿ ಮಾತ್ರವಲ್ಲದೆ ಮ್ಯೂಸಿಕ್ ಡೈರೆಕ್ಟರ್ ಆಗಿ ಕೂಡ ನಂದಿತಾ ಅವರು ಕೆಲಸವನ್ನ ಮಾಡಿದ್ದಾರೆ.. ಅಷ್ಟೇ ಅಲ್ಲದೇ ಇವರು ಕನ್ನಡದಲ್ಲಿ ಫೇಮಸ್ ಮ್ಯೂಸಿಕ್ ಡೈರೆಕ್ಟರ್ ಆಗಿರುವಂತಹ ಗಾಯಕ ಜೊತೆಗೆ ಕೆಲಸವನ್ನ ಮಾಡಿದ್ದಾರೆ.. ಇಳಿಯರಾಜ, ಮನೋಮೂರ್ತಿ, ಹಂಸಲೇಖ, ವಿ ಮನೋಹರ್ ಆಗಿರಬಹುದು.. ಈಗೇ ಸಾಕಷ್ಟು ದಿಗ್ಗಜ ಸಂಗೀತ ನಿರ್ದೇಶಕ ಜೊತೆಗೆ ನಂದಿತ ಅವರು ಕೆಲಸವನ್ನ ಮಾಡಿದ್ದಾರೆ.. ನಂದಿತಾ ಅವರಿಗೆ ಅನೇಕ ಅವಾರ್ಡ್ ಕೂಡ ಸಿಕ್ಕಿದೆ, ಅಷ್ಟೇ ಅಲ್ಲದೇ ಕನ್ನಡದ ಅದ್ಭುತವಾದ ಗಾಯಕಿ ಅಂತಾನೇ ನಂದಿತಾ ಅವರು ಸಿಕ್ಕಪಟ್ಟೆ ಫೇಮಸ್ ಆಗಿದ್ದಾರೆ..

[widget id=”custom_html-2″]

ಇನ್ನು ಅವರ ಕುಟುಂಬದ ವಿಚಾರಕ್ಕೆ ಬರುವುದಾದ್ರೆ ಗಾಯಕಿ ನಂದಿತಾ ಅವರಿಗೆ ಒಬ್ಬ ಮುದ್ದಾದ ಮಗ ಕೂಡ ಇದ್ದಾನೆ.. ತಮ್ಮ ಮುದ್ದಾದ ಮಗನ ಬಗ್ಗೆ ಆಗಾಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವೊಂದಿಷ್ಟು ಪೋಟೋಗಳನ್ನ ಶೇರ್ ಮಾಡುವುದರ ಮೂಲಕ ತಮ್ಮ ಮಗನ ಬಗ್ಗೆ ಕೆಲವೊಂದು ವಿಚಾರವನ್ನ ಹಂಚಿಕೊಳ್ಳುತ್ತಾರೆ.. ಈ ಪೋಟೋದಲ್ಲಿ ನೀವು ಕೂಡ ಗಮನಿಸುತ್ತಿರಬಹುದು ಗಾಯಕಿ ನಂದಿತಾ ಅವರ ಹೇಗಿದ್ದಾರೆ ಹಾಗು ಅವರ ಕುಟುಂಬ ಹೇಗಿದೆ ಅಂತ..‌ ಇವರ ಮಗ ಕೂಡ ಮುದ್ದಾಗಿ ತನ್ನ ಅಮ್ಮನಂತೆ ಕ್ಯೂಟ್ ಆಗಿ ಇದ್ದಾರೆ.. ಸ್ನೇಹಿತರೆ ನೀವು ಕೂಡ ಗಾಯಕಿ ನಂದಿತಾ ಅವರ ಅಭಿಮನಿನಾ ಆಗಿದ್ರೆ ನಂದಿತಾ ಹಾಡಿರುವ ಯಾವ ಹಾಡು ನಿಮಗೆ ತುಂಬಾ ಇಷ್ಟ? ಕಾಮೆಂಟ್ ಮಾಡಿ ತಿಳಿಸಿ..

[widget id=”custom_html-2″]