Advertisements

ನಿಜ ಜೀವನದಲ್ಲಿ ಮದುವೆಯಾಗುತ್ತಾರಾ ಗೀತಾ ಮತ್ತು ವಿಜಿ ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸದ್ಯ ಕಿರುತೆರೆ ಲೋಕದಲ್ಲಿ ಗೀತಾ ಧಾರಾವಾಹಿಯದ್ದೇ ಸುದ್ದಿ ಅಂತಾನೇ ಹೇಳಬಹುದು.. ಹೌದು ಕಲಸ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದು ಇದರಲ್ಲಿ ಅಭಿನಯಿಸುತ್ತಿರುವ ನಟ ನಟಿ ಕೂಡ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ಅದರಲ್ಲಿ ಗೀತಾ ಧಾರಾವಾಹಿ ಕಥೆ ಬಹಳ ವಿಭಿನ್ನವಾಗಿದ್ದು ಟ್ವಿಸ್ಟ್ ಗಳ ಮೇಲೆ ಟ್ವಿಸ್ಟ್ ನೀಡುತ್ತಾ ನೋಡುಗರಿಗೆ ಮನರಂಜನೆ ನೀಡುತ್ತಾ ಬರುತ್ತದೆ.. ಇನ್ನೂ ಈ ಕಥೆಯಲ್ಲಿ ಗೀತಾ ಅವರ ತಂದೆ ಮಗಳಿಗೆ ಬೇರೊಂದು ವಿವಾಹ ಮಾಡಲು ಮುಂದಾಗಿದ್ದು ಮತ್ತೊಂದು ಕಡೆ ಗೀತಾ ಜೊತೆ ಒಂದಾಗಲು ಸಾಕಷ್ಟು ಪ್ರಯತ್ನಗಳನ್ನ ಮಾಡುತ್ತಿದ್ದಾನೆ.. ಇನ್ನೂ ಈ ಸಂಚಿಕೆಗಳು ನೋಡಲು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದು

[widget id=”custom_html-2″]

Advertisements
Advertisements

ಈ‌ ಧಾರಾವಾಹಿಯಲ್ಲಿ ಮುಖ್ಯ ಪಾತ್ರಗಳಲ್ಲಿ ನಟನೆ ಮಾಡುತ್ತಿರುವ ಕಲಾವಿದರ ನಿಜವಾದ ಧನುಷ್ ಗೌಡ ಮತ್ತು ಭವ್ಯ ಗೌಡ ಇನ್ನೂ ವಿಶೇಷವಾಗಿ ಗೀತಾ ಅವರಿಗೆ ಕೇವಲ 22 ವರ್ಷ ವಯಸ್ಸಾಗಿದ್ದು ಧನುಷ್ ಗೌಡ ಅವರಿಗೆ 26 ವರ್ಷ ವಯಸ್ಸಾಗಿದೆ.. ಇವರಿಗೂ ಕೂಡ ಗೀತಾ ಧಾರಾವಾಹಿ ಮೊದಲ ಧಾರಾವಾಹಿ ಆಗಿದ್ದು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ ಇದರ ಬೆನ್ನಲ್ಲೇ ಇವರಿಬ್ಬರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದು ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಈ ಯವ ಕಲಾವಿದರು ಹೊಂದಿದ್ದಾರೆ ಧನುಷ್ ಮತ್ತು ಭವ್ಯ ಹೊರಗಡೆ ಹೋದರೆ ಅವರ ನಿಜವಾದ ಹೆಸರಿನ ಬದಲಿಗೆ ಅವರನ್ನು ವಿಜಯ್ ಮತ್ತು ಗೀತಾ ಎಂದೇ ಜನ ಗುರುತಿಸುತ್ತಾರೆ ಜೊತೆಗೆ ಎನ್ನುವ ವಿಷಯ ತುಂಬಾ ಸಂತೋಷ ಆಗುತ್ತಿದೆ ಅಂತ ಹಹೇಳಿದ್ದಾರೆ..

[widget id=”custom_html-2″]

ಗೀತಾ ಯಶಸ್ಸಿನ ಬೆನ್ನಲ್ಲೇ ಇದೀಗ ಭವ್ಯ ಗೌಡ ಅವರಿಗೆ ಸಿನಿಮಾದಲ್ಲಿ ನಟನೆ ಮಾಡುವ ಅವಕಾಶ ಕೂಡ ಸಿಕ್ಕಿರೋದು ಖುಷಿಯ ವಿಚಾರವಾಗಿದೆ ಇವರಿಬ್ಬರ ವಯಸ್ಸಿನ ಅಂತರ ಕೂಡ ಸುಮಾರು 3ವರ್ಷ ಇನ್ನೂ ಗೀತಾ ಧಾರಾವಾಹಿಯಲ್ಲಿ ದಿನದಿಂದ ದಿನಕ್ಕೆ ಕಥೆಯಲ್ಲಿ ಅನೇಕ ರೀತಿಯಲ್ಲಿ ಟ್ವಿಸ್ಟ್ ಗಳು ನಡೆಯುತ್ತಿದ್ದು ಪ್ರಸ್ತುತ ಲಾಕ್ ಡೌನ್ ಸಮಯದಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಯಶಸ್ವು ಕಂಡಿದೆ.. ತೆರೆಯಮೇಲೆ ಮುದ್ದಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸಳೆದಿರುವ ಭವ್ಯ ಗೌಡ ನಿಜ ಜೀವನದಲ್ಲಿ ಕೂಡ ಮದುವೆ ಆಗುತ್ತಾರ ಎಂದು ಕಾದುನೋಡಬೇಕಾಗಿದೆ.. ಸ್ನೇಹಿತರೆ ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..