Advertisements

ಈ ಮಹಿಳೆಗೂ ಕೂಡ ಕನ್ನಡ ಕೋಟ್ಯಧಿಪತಿ ಶೋನಲ್ಲಿ ಹಣ ಸಿಕ್ಕಿಲ್ಲಾವ? ಇಲ್ಲದೆ ನೋಡಿ ಅದರ ಪೂರ್ತಿ ಮಾಹಿತಿ..

News

ನಮಸ್ತೆ ಸ್ನೇಹಿತರೆ, ಸೋಶಿಯಲ್ ಮೀಡಿಯಾದಲ್ಲಿ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪದಲ್ಲಿ‌ ದೊಡ್ಡ ಮೋಸ ನಡೆದಿದೆ.. ‌ಈ ಶೋನಲ್ಲಿ ಹನುಮಂತನಿಗೆ ಸಿಗಬೇಕಾದ ಬಹುಮಾನ ದೊರೆತಿಲ್ಲ.. ಎನ್ನುವ ಸುದ್ದಿ ತುಂಬಾನೇ ವೈರಲ್ ಆಗಿತ್ತು.. ಇನ್ನು ಇದರ ಬಗ್ಗೆ ಹನುಮಂತ ಕೂದ್ದಾಗಿ ತಾನೆ ಮೀಡಿಯಾ ಮಾಡುವ ಮೂಲಕ ಸ್ಪಷ್ಟವಾಗಿ ಉತ್ತರಿಸಿದ್ದರೆ.. ಇನ್ನು ಜೀ ಕನ್ನಡ ಕಡೆಯಿಂದ ನನಗೆ ಕೊಡಬೇಕಾದದ್ದನ್ನೆಲ್ಲಾ ಕೊಟ್ಟಿದ್ದಾರೆ.. ಇನ್ನು ಸುಮ್ಮನೆ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ ಎಂದಿದ್ದರು..

Advertisements
Advertisements

ಅದರೆ ಸರಿಗಮಪದಲ್ಲಿ‌ ನಡೆದ ಹಾಗೆ ಕನ್ನಡದ ಕೋಟ್ಯಧಿಪತಿಯಲ್ಲಿ ಕೂಡ ನಡೆದಿದೆ.. ಹೌದು ಕನ್ನಡದ ಕೋಟ್ಯಧಿಪತಿ ಶೋನಲ್ಲಿ ಭಾಗವಹಿಸಿದ ಹೊನ್ನಾವರದ ಮೀನುಗಾರ ಮಹಿಳೆಗೆ ಹಣ ಕೂಡ ಸಿಕ್ಕಿಲ್ಲ.. ಎಂಬ ವರದಿ ಕೂಡ ಬಂದಿದೆ.. ಹೌದು ಕನ್ನಡದ ಜನಪ್ರಿಯ ಶೋವಾಗಿರುವ ಕನ್ನಡದ ಕೋಟ್ಯಧಿಪತಿಯಲ್ಲಿ ಯಾರೆ ಭಾಗವಹಿಸಿದ್ದರು ಅವರಿಗೆ ಬಹುಮಾನವಾಗಿ ಹಣವನ್ನು ನೀಡುತ್ತಿದ್ದರು, ಅದೇರೀತಿ ” ಹೊನ್ನಾವರದ ದೀಪಾ ಶ್ರೀನಿವಾಸ್ ರವರು2019ರಲ್ಲಿ ನಡೆದ ಕನ್ನಡದ ಕೋಟ್ಯಧಿಪತಿಯ ಸೀಸನ್‌ ಮೊದಲ ಸ್ಪರ್ಧಿಯಾಗಿ ಭಾಗವಹಿಸಿದ್ದರು ಇವರಿಗೆ ಸ್ವಂತ ಮನೆಕಟ್ಟುವ ಕನಸಿನೊಂದಿಗೆ ಈ ಸ್ಪರ್ಧೆಗಿಳಿದ.. ನಂತರ ಇವರು 12.5 ಲಕ್ಷ ರೂಪಾಯಿಗಳನ್ನು ಈ ಶೋನಲ್ಲಿ ಗೆದ್ದಿದ್ದಾರೆ.. 2019 ನವೆಂಬರ್ 19ರಂದು ದೀಪಾ ಅವರ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ತಮ್ಮ ಖಾತೆಗೆ ಆದಾಯದ ತೆರಿಗೆಯನ್ನು ಕಳೆದು ಉಳಿದ ಬಹುಮಾನದ ಮೊತ್ತ 8.75 ಲಕ್ಷ ರೂಪಾಯಿ ಸಂದಾಯವಾಯಿತು. ಭಾರತದ ತೆರಿಗೆ ಕಾನೂನುಗಳಂತೆ ದೀಪಾ ತಮ್ಮ ಬಹುಮಾನದ ಮೊತ್ತದಲ್ಲಿ 3.75 ಲಕ್ಷ ರೂಪಾಯಿಗಳ ತೆರಿಗೆ‍ಯಾಗಿ ಪಾವತಿಸಿದ್ದರು.

ಇನ್ನು ಇದಾದ ಕೆಲವು ದಿನಗಳ ಹಿಂದೆ ಅಂದರೆ 2021 ಜನವರಿ೮ ರಂದು ಪತ್ರಿಕೆ ಒಂದರಲ್ಲಿ ದೀಪಾರವರಿಗೆ ಸಿಗಬೇಕಾದ ಬಹುಮಾನದ ಹಣ‌ ಇನ್ನು ಅವರಿಗೆ ಸಿಕ್ಕಿಲ್ಲ ಎಂಬ ಸುದ್ದಿ ಕೂಡ ವೈರಲ್ ಆಗಿದೆ.. ಇನ್ನು ಇಂತಹ ಸುಳ್ಳು ಸುದ್ದಿಯನ್ನು ಪ್ರಕಟಿಸುತ್ತಿದ್ದ ಮಾಧ್ಯಮದವರಿಗೆ ಸತ್ಯವನ್ನು ಬಯಲಿಗೆ ಎಳೆಯುವುದು ಕಲರ್ಸ್ ಕನ್ನಡ ಬಳಗದ ನಂಬಿಕೆ ಹಾಗಿದೆ.. ಇನ್ನು 2019ರಲ್ಲಿ ನಡೆದ “ಕನ್ನಡದ ಕೋಟ್ಯಧಿಪತಿ” ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಉದ್ದೇಶಗಳಿಗೆ ಹಣವನ್ನು ದಾನವಾಗಿ ನೀಡಿದ್ದಾರೆ ಅಲ್ಲದೆ ಆಟವಾಡಿದ ವಿಶೇಷ ಅತಿಥಿಗಳನ್ನು ಹೊರತು ಪಡಿಸಿ, ಇನ್ನು ಉಳಿದ ಅರವತ್ತು ಮಂದಿ ಸ್ಪರ್ಧಿಗಳು ಬಹುಮಾನ ಗೆದ್ದಿದ್ದಾರೆ.. ದಾನ ನೀಡುವುದಕ್ಕಾಗಿಯೇ ಆಡಿದ ಎಲ್ಲಾ ಸ್ಪರ್ಧಿಗಳ ಬಹುಮಾನದ ಮೊತ್ತವನ್ನು ಅವರು ಸೂಚಿಸಿದ ಸಂಸ್ಥೆಗಳ ಬ್ಯಾಂಕ್ ಖಾತೆಗಳಿಗೆ ಸಂದಾಯ ಮಾಡಲಾಗಿದೆ. ಎಂದು ಸ್ಪಷ್ಟನೆ ನೀಡಿದ್ದಾರೆ..