Advertisements

33 ವರ್ಷ ವಯಸ್ಸಿನಲ್ಲಿ‌ ಹೆಣ್ಣು ಮಗುವಿಗೆ ತಾಯಿಯಾದ ಕನ್ನಡದ ಈ ಖ್ಯಾತ ನಟಿ! ಈ ನಟಿ ಯಶ್ ಜೊತೆ ಕೂಡ ನಟನೆ ಮಾಡಿದ್ದಾರೆ..

Cinema

ನಮಸ್ತೆ ಸ್ನೇಹಿತರೆ, 33 ವರ್ಷ ವಯಸ್ಸಿನಲ್ಲಿ ಒಂದು ಮುದ್ದಾದ ಹೆಣ್ಣು ಮಗುವಿಗೆ ತಾಯಿಯಾದ ಕನ್ನಡದ ಸಿನಿಮಾದ ಖ್ಯಾತ.. ಇವರು ನಟ‌ ಯಶ್ ಅವರ‌ ಸಿನಿಮಾದಲ್ಲಿ ಹೀರೋ ಇನ್ ಆಗಿ ಕೂಡ ನಟನೆ ಮಾಡಿದ್ದಾರೆ.. ಹಾಗಾದರೆ ಈ ನಟಿ ಯಾರು ಅಂತ‌ ನೋಡೋಣ ಬನ್ನಿ‌.. ಹೌದು ಮೂಲತಃ ಇವರು ಮಲೆಯಾಳಂ ಸಿನಿಮಾದ ನಟಿಯಾಗಿರುವ ಇವರು ಕನ್ನಡದಲ್ಲಿ ಸಹ ಒಳ್ಳೆಯ ಹೆಸರನ್ನ ಪಡೆದುಕೊಂಡಿದ್ದಾರೆ ನಟಿ ಭಾಮಾ, ಹೌದು ನಟ ಯಶ್ ಅವರ ಜೊತೆಗೆ ‘ಮೊದಲಸಾಲ ‘ ಸಿನಿಮಾದಲ್ಲಿ ನಟನೆ ಮಾಡಿ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದರು ಖ್ಯಾತ ನಟಿಯ ಹೆಸರು ಭಾಮಾ.. ತಮ್ಮ ಮೊದಲ ಸಿನಿಮಾದಲ್ಲಿ ಉತ್ತಮ ಅಭಿನಯದಿಂದ‌ ನೋಡುಗರ ಗಮನವನ್ನ ಸೆಳೆದಿದ್ದರು. ಅನಂತರ ಶೈಲು, ಅರ್ಜುನ, ಆಟೋ ರಾಜ್, ಈಗೆ‌ ಕೇಲವು ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿ ಫೇಮಸ್ ಆಗಿದ್ದರು ನಟಿ ಭಾಮಾ..

Advertisements
Advertisements

ಕನ್ನಡದ ಮಾತ್ರವಲ್ಲದೆ ಮಲೆಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ನಟನೆ ಮಾಡಿ ಎಲ್ಲೆಡೆ ಸೇ ಎನಿಸಿಕೊಂಡಿದ್ದರು ಸಿನಿಮಾದಲ್ಲಿ ಭಾಮಾ ಅವರು ಮಾಡುತ್ತಿದ್ದ ಅಭಿನಯ ಬಹಳ ಮುಗ್ದವಾಗಿ ಮತ್ತು ನೈಜವಾಗಿ ಇರುತ್ತಿತ್ತು. ನಟಿ ಭಾಮಾ ಅವರು ಸಿನಿಮಾದಲ್ಲಿ ಮಾಡುತ್ತಿದ್ದ ಅದ್ಭುತವಾದ ನಟನೆಗೆ ಪ್ರಶಸ್ತಿ ಹಾಗು ಅವಾರ್ಡ್ ಕೂಡ ಪಡೆದಿದ್ದರು.. ಕನ್ನಡ ಚಿತ್ರರಂಗದಲ್ಲಿ ನಟಿ ಭಾಮಾ ಅವರಿಗೆ ಒಳ್ಳೆಯ ಪಾತ್ರಗಳು ಇವರ ಬಳಿಗೆ ಆರಸಿ ಹೋಗಿದ್ದವು.. ಸದ್ಯಕ್ಕೆ ಇದೀಗ ನಟಿ ಭಾಮಾ ಅವರು‌ ತಮ್ಮ 33 ನೇ ವಯಸ್ಸಿನಲ್ಲಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ‌ ಸುದ್ದಿಯಲ್ಲಿದೆ.

ಇದೇ ವರ್ಷದ ಮಾರ್ಚ್ 11‌ ರಂದು ನಟಿ ಭಾಮಾ ಅವರು ಮುದ್ದಾದ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ..‌ ಇನ್ನೂ ನಟಿ‌‌ ಭಾಮಾ ಅವರು‌ ಕಳೆದ ವರ್ಷದಲ್ಲಿ ಕೇರಳದ ನಿವಾಸಿಯಾಗಿರುವ ಮೂಲತಃ ದೊಡ್ಡ ಉದ್ಯಮಿ ಆಗಿರುವ ಅರುಣ್ ಜಗದೀಶ್ ಜನವರಿ 2020 ರಲ್ಲಿ ವಿವಾಹವಾಗಿ ಹೊಸ ಜೀವನವನ್ನ ಪ್ರಾರಂಭ ಮಾಡಿದರು.. ಭಾಮಾ ಅವರ ಗಂಡ ಅರುಣಾ ಅವರು ಕೆನಡಾದಲ್ಲಿ ವಿದ್ಯಾಭ್ಯಾಸ ಮುಗಿಸಿ ದುಬೈನಲ್ಲಿ ಬಿಸಿನೆಸ್‌ ಮಾಡುತ್ತಿದ್ದಾರೆ.. ಅರುಣ್ ಮತ್ತು ಭಾಮಾ ಅವರ ಸಹೋದರ ಬಹಳ ವರ್ಷಗಳಿಂದ ಒಳ್ಳೆಯ ಸ್ನೇಹಿತರು ಆಗಾಗಿ ಈ ಎರಡು ಕುಟುಂಬಕ್ಕೂ ಪರಿಚಯ ಇದ್ದ ಕಾರಣ ಇವರಿಬ್ಬರೂ ಮದುವೆಯಾಗಿದ್ದಾರೆ..

ಮದುವೆಯಾದ ನಂತರ ಖುಷಿಯಿಂದ ಜೀವನವನ್ನ ನಡೆಸುತ್ತಿದ್ದಾರೆ.. ಇದೀಗ ನಟಿ ಭಾಮ ಹೆಣ್ಣು ಮಗುವಿಗೆ ಜನ್ಮ ನೀಡಿರುವ ವಿಚಾರ ತಿಳಿದು ಬಂದಿದ್ದು ಮಾದ್ಯಮಗಳ ಮೂಲಕ ಈ ಬಗ್ಗೆ ನಟಿ ಭಾಮಾ ಅಗಲಿ ಅಥವಾ ಗಂಡ ಅರುಣ್ ಅಗಲಿ ಯಾರು ಕೂಡ ಯಾವುದೇ ಅಧಿಕೃತವಾಗಿ ಮಾಹಿತಿಯನ್ನ ನೀಡಿರಲಿಲ್ಲ ಆದರೆ ಕೇರಳದ ಮಾದ್ಯಮಗಳಲ್ಲಿ ‘ನಟಿ ಭಾಮಾ ತಮ್ಮ ಮೊದಲ ಮಲಗುವನ್ನ ಬರಮಾಡಿಕೊಂಡಿದ್ದಾರೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಅಂತ ತೋರಿಸಲಾಗಿತ್ತು ಈ ಬಗ್ಗೆ ಮಾದ್ಯಮಗಳೇ ಸ್ಪಷ್ಟನೆ ಪಡಿಸಿದೆ. ನಟಿ ಭಾಮಾ ಅವರು ತಮ್ಮ ಮಗುವಿಗೆ ಆರೈಕೆಯಲ್ಲಿ ತಲ್ಲಿನರಾಗಿರುತ್ತಾರೆ ಅವರ ಮುಂದಿನ ಜೀವನ ಸುಖವಾಗಿ ಇರಲಿ ಅಂತ ಹಾರೈಸೋಣ..