Advertisements

ಮಿಥುನ ರಾಶಿ ನಟಿ ರಾಧಾ ಅಕ್ಕ ಕೂಡ ಕನ್ನಡದ ಟಾಪ್ ಸೀರಿಯಲ್ ನಟಿ ! ಅವರು ಯಾರು ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಮಿಥುನ್‌ ರಾಶಿ ಧಾರಾವಾಹಿಯ ಮೂಲಕ ಫೇಮಸ್ ಆದವರು ರಾಧಾ ಪಾತ್ರಧಾರಿ, ಧಾರಾವಾಹಿಯಲ್ಲಿ ರಾಶಿಯ ತಾಯಿ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿದ್ದಾರೆ.. ಅಲ್ಲದೆ ಹಲವು ವರ್ಷಗಳಿಂದ ಇವರು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.. ಆದರೆ ತುಂಬಾ ಜನರಿಗೆ ತಿಳಿದಿಲ್ಲ ರಾಧಾ ಅವರ ಅಕ್ಕ ಕೂಡ ಕಿರುತೆರೆಯ ತುಂಬಾ ಫೇಮಸ್ ನಟಿ ಎಂದು, ಅವರು ಕೂಡ ಹಲವು ಧಾರಾವಾಹಿಯಲ್ಲಿ ನಟಿಸಿದ್ದಾರೆ ಅಕ್ಕ ತಂಗಿ ಎನ್ನುವುದಕ್ಕಿಂತ ಹೆಚ್ಚಾಗಿ ಇವರು ಸ್ನೇಹಿತರ ಹಾಗೆ ಇದ್ದಾರೆ.. ಈಗಾಗಿ ತುಂಬಾ‌ ಜನರಿಗೆ ಇವರು ಅಕ್ಕ‌ತಂಗಿ ಎಂದು ತಿಳಿದಿಲ್ಲ,

[widget id=”custom_html-2″]

Advertisements
Advertisements

ಈಗಲೂ ಕೂಡ ಮಿಥುನ ರಾಶಿ ಧಾರಾವಾಹಿಯ ಶೂಟಿಂಗ್ ನಲ್ಲಿ ಪ್ರತಿದಿನ ಭಾಗಿಯಾಗುತ್ತಾರೆ. ಅಲ್ಲದೆ ರಾಶಿಯ ಅಮ್ಮನಾಗಿ ಅದ್ಭುತವಾಗಿ ನಟಿಸುತ್ತಿದ್ದಾರೆ.. ಇನ್ನೂ ಅದ್ಭುತವಾಗಿ ಕಥೆ ಕೂಡ ಪ್ರಸಾರವಾಗುತ್ತಿದೆ.. ಅಲ್ಲದೆ ಇವರ ಅಕ್ಕ ಬೇರೆಯಾರು ಅಲ್ಲ ಕಿರುತೆರೆಯಲ್ಲಿ ನಟಿಸುತ್ತಿರುವ ರಮ್ಯಾ ಅವರು, ಇವರು ಕೂಡ ಹಲವಾರು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ, ಇವರನ್ನು ಕಿನ್ನರಿ ಧಾರಾವಾಹಿಯಲ್ಲಿ ಇವರನ್ನ ನೋಡಿರಬಹುದು ಹಾಗೆಯೇ ಇವಳು ಸುಜಾತ ಎನ್ನುವ ಧಾರಾವಾಹಿಯಲ್ಲಿ ಕೂಡ ನಟಿಸಿದ್ದಾರೆ..

[widget id=”custom_html-2″]

ಅಲ್ಲದೆ ಜೋಡಿ ಹಕ್ಕಿ ಧಾರಾವಾಹಿಯಲ್ಲಿ ಕೂಡ ನಟಿಸಿದ್ದಾರೆ, ಇವರು ಉತ್ತಮವಾದ ಭರತನಾಟ್ಯ ಕಲಾವಿದೆ ಕೂಡ ಹೌದು.. ಇನ್ನೂ ಅಕ್ಕ ತಂಗಿಯ ಪೋಟೋಗಳನ್ನ ಇಲ್ಲಿ ನೋಡಬಹುದು, ಒಬ್ಬರು ಕೂಡ ಬೇರೆ ಬೇರೆ ಧಾರಾವಾಹಿಯಲ್ಲಿ ಎಷ್ಟೇ ಬ್ಯುಸಿಯಾಗಿದ್ದರು ಕೂಡ ತಮ್ಮ ಕುಟುಂಬಕ್ಕಾಗಿ ಸ್ವಲ್ಪ ಸಮಯವನ್ನ ಮೀಸಲಿಡುತ್ತಾರೆ.. ಅಲ್ಲದೆ ನಟನೆಯ ಬಗ್ಗೆ ಅಪಾರವಾದ ಗೌರವ ಕೂಡ ಹೊಂದಿದ್ದಾರೆ.. ಸ್ನೇಹಿತರೆ ರಾಧಾ ಮತ್ತು ರಮ್ಯಾ ಇವರಿಬ್ಬರನ್ನು ಕಿರುತೆರೆ ಧಾರಾವಾಹಿಯಲ್ಲಿ ನೋಡಿದ್ದೀರಾ? ಇವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..