Advertisements

ಬ್ಯಾಂಕ್ ನಲ್ಲಿ ಹಣ ತೆಗೆದುಕೊಳ್ಳಲು ಬಂದಿದ್ದ ಅಜ್ಜಿಯ ಅಕೌಂಟ್ ಬ್ಯಾಲೆನ್ಸ್ ನೋಡಿ ಶಾಕ್ ಆದ ಕ್ಯಾಶಿಯರ್! ಅಜ್ಜಿಯ ಅಕೌಂಟ್ ನಲ್ಲಿ ಎಷ್ಟು ಕೋಟಿ ಇತ್ತು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಸಾವಿತ್ರಮ್ಮ ಎನ್ನುವ ಒಬ್ಬ ವಯಸ್ಸಾದ ಅಜ್ಜಿ ಹಣ ಪಡೆಯಲು‌ ಬ್ಯಾಂಕಿನ ಬಳಿ ಬಂದಿದ್ದರು.. ಬ್ಯಾಂಕ್ ಬಳಿ ಸಾವಿತ್ರಮ್ಮ ತಾನು ತಂದಿದ್ದ ಚಕ್ ಬುಕ್‌ ನಲ್ಲಿ 500‌ ರೂಪಾಯಿ ಅಂತ ಬರೆದು ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಶಿಯರ್ ಬಳಿ ಕೊಟ್ಟು ನನಗೆ 500 ರುಪಾಯಿ ಹಣ ಕೊಡಿ ಅಂತ ಕೇಳಿದ್ರು.. ಅಜ್ಜಿ ಕೊಟ್ಟಿದ್ದ ಚಕ್ ಅನ್ನ ನೋಡಿದ ಕ್ಯಾಶಿಯರ್ ಕೂಡ ಒಬ್ಬ ಮಹಿಳೆ ಆಗಿದ್ದರು.. ಅಜ್ಜಿ 500 ರೂಪಾಯಿ ಹಣಕಾಗಿ ಈ ರೀತಿ ಚಕ್‌ ಬರೆದಿದ್ದೀರಾ. ಕೇವಲ 500‌ ರೂಪಾಯಿ ಹಣ ಬೇಕಾಗಿದ್ದರೆ ಹೊರಗಡೆ ಇರುವಂತ ATM ನಲ್ಲಿ ತೆಗೆದುಕೊಳ್ಳಬಹುದಾಗಿತ್ತು.. 500 ರೂಪಾಯಿ ಹಣಕ್ಕಾಗಿ ನಮ್ಮ ಸಮಯ ಯಾಕೆ ಅಳು ಮಾಡುತ್ತೀರಾ ಅಂತ ಅಜ್ಜಿಗೆ‌ ಬೈ’ದು ಚೆಕ್ ಅನ್ನ ವಾಪಸ್ ಆ ಅಜ್ಜಿಗೆ ನೀಡಿದರು.

Advertisements
Advertisements

ಅದಕ್ಕೆ ಸಾವಿತ್ರಮ್ಮ ಯಾಕೆ‌ ಈ ರೀತಿ‌ ಮಾತಾನಾಡುತ್ತಿದ್ದೀರಾ ಅಂತ ಕೇಳಿದಾಗ ಅದಕ್ಕೆ ಮಹಿಳೆ ನಮ್ಮ ಬ್ಯಾಂಕ್ ನಲ್ಲಿ‌ 500 ರೂಪಾಯಿ ಹಣ ತೆಗೆದುಕೊಳ್ಳಬೇಕು ಅಂದ್ರೆ ಎಟಿಎಮ್ ನಿಂದ ಪಡೆಯಬೇಕು. ಇಲ್ಲಿ ನಿಮಗೆ 500 ರೂಪಾಯಿ ಹಣ ಕೊಡುವುದಕ್ಕೆ ಆಗುವುದಿಲ್ಲ ಬೇರೆ ವಿಷಯ ಇದ್ರೆ ಹೇಳಿ ಇಲ್ಲ ಅಂದ್ರೆ ಬ್ಯಾಂಕ್ ನಿಂದ ಹೊರಗೆ ಹೋಗಿ ಅಂತ ಆ ಕ್ಯಾಶಿಯರ್ ಅಜ್ಜಿಗೆ ಗದ್ದರಿದಳು.. ಆದರೆ‌ ಸಾವಿತ್ರಮ್ಮಗೆ ಬ್ಯಾಂಕ್ ಕ್ಯಾಶಿಯರ್ ಹೇಳಿದ ಮಾತು ಕೇಳಿ ತುಂಬಾ ಕೋ’ಪಗೊಂಡು ಆಗ ತನ್ನ ಕೋ’ಪವನ್ನ ಹೊರಗಡೆ ತೋರಿಸದೆ ಮತ್ತೊಂದು ಚಕ್ ಬರೆದು ಪೂನಾ ದಯವಿಟ್ಟು ನನ್ನ ಅಕೌಂಟ್ ನಲ್ಲಿ ಇರುವ ಪೂರ್ತಿ ಹಣವನ್ನ ನನಗೆ ವಾಪಸ್ ಕೊಡಿ ಅಂತ ಕ್ಯಾಶಿಯರ್ ಗೆ‌ ಸಾವಿತ್ರಮ್ಮ ಹೇಳಿದ್ದರು. ಸರಿ ಆಯಿತು ಎಂದು ಆ ಕ್ಯಾಶಿಯರ್ ಅಜ್ಜಿ ಕೊಟ್ಟ‌ ಮತ್ತೊಂದು ಚಕ್ ಅನ್ನ ತೆಗೆದುಕೊಂಡು ಅಜ್ಜಿಯ ಅಕೌಂಟ್ ಓಪನ್ ಮಾಡಿ ಬ್ಯಾಲೆನ್ಸ್ ಇರುವ ಹಣದ ಮೊತ್ತವನ್ನ ನೋಡಿ ಆ ಕ್ಯಾಶಿಯರ್ ಒಂದು ಕ್ಷಣ ಶಾಕ್ ಆಗಿದ್ದಳು..

ಯಾಕೆಂದರೆ ಅಜ್ಜಿಯ ಅಕೌಂಟ್ ನಲ್ಲಿ ಬರೋಬ್ಬರಿ ಐದು ಕೋಟಿ ರೂಪಾಯಿ ಹಣವಿತ್ತು. ಇಷ್ಟೊಂದು ಹಣ ಇರುವುದನ್ನ ನೋಡಿ ಗಾ’ಬರಿಯಿಂದ ಅಜ್ಜಿ ನಿಮ್ಮ ಅಕೌಂಟ್ ನಲ್ಲಿ‌ ಐದು ಕೋಟಿ ಹಣ ಇದೇ ದಯವಿಟ್ಟು ನನ್ನನ್ನು ಕ್ಷಮಿಸಿ ನಿಮ್ಮ ಜೊತೆಗೆ ಅ’ಸಭ್ಯವಾಗಿ ವರ್ತಿಸಿದೆ ಈಗ ನಮ್ಮ ಬ್ಯಾಂಕ್ ನಲ್ಲಿ ಅಷ್ಟೊಂದು ಹಣ ಇಲ್ಲ ನೀವು ನಾಳೆ ಬಂದರೆ ನೀವು ಕೇಳಿದ ಹಣ ಪಡೆಯಬಹುದು ಅಂತ ಆ ಕ್ಯಾಶಿಯರ್ ಅಜ್ಜಿಗೆ ಹೇಳಿದ್ದರು.. ಆಗ ಸಾವಿತ್ರಮ್ಮ ಸರಿ ಅಂತ ಹೇಳಿ ಪೂನಾ ಐದು ಲಕ್ಷ ರೂಪಾಯಿಗೆ ಚೆಕ್ ಬರೆದು ಕ್ಯಾಶಿಯರ್ ಕೈಗೆ ನೀಡಿದ್ದರು.. ನಂತರ ಸಮಾಧಾನದಿಂದ‌‌ ಅಜ್ಜಿಯ ಬಳಿ‌ ಚಕ್ ಪಡೆದು ಐದು ಲಕ್ಷ ರೂಪಾಯಿ ಹಣವನ್ನ ಸಾವಿತ್ರಮ್ಮ ಕೈಗೆ ನೀಡಿದ್ದಳು. ಆದರೆ ಆ ಅಜ್ಜಿ ಐದು ಲಕ್ಷದಲ್ಲಿ 500 ರುಪಾಯಿ ಮಾತ್ರ ತೆಗೆದುಕೊಂಡು ಉಳಿದ ಹಣವನ್ನ ಮತ್ತೆ ತನ್ನ ಅಕೌಂಟ್ ನಲ್ಲಿ‌ ಡೆಪೋಸಿಟ್ ಮಾಡಿದ್ದಳು..

ಆಗ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಶಿಯರ್ ಗೆ ತನ್ನ ತಪ್ಪಿನ ಅರಿವಾಯಿತು. ಮುಖಪುಟ ನೋಡಿ ಪುಸ್ತಕದ ಬೆಲೆ ಹೇಗೆ ಅಳತೆ ಮಾಡಲು ಹೋಗುವುದಿಲ್ಲವೋ ಹಾಗೇಯೇ ವ್ಯಕ್ತಿಯ ಬಟ್ಟೆ ನೋಡಿ ಅವರ ಯೋಗ್ಯತೆಯನ್ನ ಎಂದಿಗೂ ಹಳೆಯಬಾರದು.. ಅಜ್ಜಿ ಕೇಳಿದ 500‌ ರೂಪಾಯಿ ಹಣವನ್ನ ಮೊದಲೆ ಕ್ಯಾಶಿಯರ್ ಕೊಟ್ಟಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಸಾವಿತ್ರಮ್ಮ ಅಕೌಂಟ್ ಬ್ಯಾಲೆನ್ಸ್ ನೋಡಿ ಕ್ಯಾಶಿಯರ್ ಗೆ ಒಂದು ಕ್ಷಣ ಗಾಬರಿ ಆಗಿತ್ತು.. ಆದರೆ ಈ ಅಜ್ಜಿಯ ಅಕೌಂಟ್ ನಲ್ಲಿ‌‌ 1000 ಅಥವಾ 2000 ರೂಪಾಯಿ ಹಣ ಇರಬಹುದು ಎಂದು‌ ತಿಳಿದು ಅಜ್ಜಿಯ ಬಳಿ ಅ’ಸಭ್ಯವಾಗಿ ಮಾತಾನಾಡಿದಳು. ಅದಕ್ಕೆ ವ್ಯಕ್ತಿಯ ವೇಷಭೂಷಣ ನೋಡಿ ಯಾರನ್ನು ಕೂಡ ಸಾಧಾರಣ ವ್ಯಕ್ತಿ ಅಂತ ತಿಳಿಯಬಾರದು..